Free LPG Connection Scheme For Womens: ಮಹಿಳೆಯರಿಗೆ ಸಿಹಿ ಸುದ್ದಿ? ಉಚಿತ LPG ಸಿಲಿಂಡರ್! ಈ ಕೊಡಲೇ ಅರ್ಜಿಯನ್ನು ಸಲ್ಲಿಸಿ.
ಈಗ ಸ್ನೇಹಿತರೆ ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಈಗ ನಮ್ಮ ಕೇಂದ್ರ ಸರ್ಕಾರ ಮಹಿಳೆಯರಿಗೆ ಈಗ ಮತ್ತೊಂದು ಅದ್ಭುತವಾದಂತಹ ಉಡುಗೊರೆಯನ್ನು ನೀಡಿದೆ. ಈಗ ಈ ಒಂದು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಈಗ 25 ಲಕ್ಷ ಹೆಚ್ಚುವರಿ ಉಚಿತ ಎಲ್ಪಿಜಿ ಸಂಪರ್ಕಗಳನ್ನು ಈಗ ತೆಗೆದುಕೊಳ್ಳಲು ಮಂಜೂರು ಮಾಡಲಾಗಿದೆ. ಈಗ ಈ ಒಂದು ಯೋಜನೆಯ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇರುವಂತಹ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಈಗ ಸ್ವಚ್ಛ ಇಂಧನದ ಲಾಭವನ್ನು ಒದಗಿಸುವಂತ ಗುರಿಯನ್ನು ಸರ್ಕಾರವು ಹೊಂದಿದೆ.
ಅದೇ ರೀತಿಯಾಗಿ ಈ ಒಂದು ಘೋಷಣೆಯೊಂದಿಗೆ ಈಗ ಉಜ್ವಲ ಯೋಜನೆಯ ಫಲಾನುಭವಿಗಳ ಸಂಖ್ಯೆ ಈಗ 105.8 ಮಿಲಿಯನ್ ಗೆ ಏರಿಕೆಯಾಗಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮಾಹಿತಿಯನ್ನು ನೀಡಿದೆ. ಈ ಒಂದು ಯೋಜನೆಯು ಈಗ ಮಹಿಳೆಯರ ಆರೋಗ್ಯ ಮತ್ತು ಜೀವನ ಮಟ್ಟವನ್ನು ಸಂರಕ್ಷಣೆಗೆ ಒಂದು ಮಹತ್ವದ ಹೆಜ್ಜೆಯಾಗಿದೆ. ಇದೇ ತರದ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.
ಯೋಜನೆಯ ವಿವರ
ಈಗ ಈ ಒಂದು ಪ್ರಧಾನಮಂತ್ರಿ ಯೋಜನೆ ಅಡಿಯಲ್ಲಿ 25 ಲಕ್ಷ ಎಲ್ಪಿಜಿ ಸಂಪ್ರದಾಯದ ಕೇಂದ್ರ ಸರ್ಕಾರ ಒಟ್ಟಾರೆಯಾಗಿ 676 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಇವುಗಳಲ್ಲಿ ಈಗ ಪ್ರತಿ ಸಂಪರ್ಕಕ್ಕೆ 250 ರೂಪಾಯಿಗಳಂತೆ ಈಗ 512.5 ಕೋಟಿ ರೂಪಾಯಿಗಳನ್ನು ಮತ್ತು ಸಬ್ಸಿಡಿಗಾಗಿ ಈಗ 160 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.
ಅದೇ ರೀತಿಯಾಗಿ ಈ ಒಂದು ಯೋಜನೆ ಅಡಿಯಲ್ಲಿ ಈಗ 14.2 ಕೆಜಿ ಗ್ಯಾಸ್ ಸಿಲಿಂಡರ್ ಗೆ 300 ಗಳ ವರೆಗೆ ಸಬ್ಸಿಡಿಯನ್ನು ಒಂದು ವರ್ಷದಲ್ಲಿ ಗರಿಷ್ಠ ಒಂಬತ್ತು ಸಿಲಿಂಡರ್ ಗಳಿಗೆ ಅವುಗಳನ್ನು ಒದಗಿಸಲಾಗುತ್ತದೆ. ಈಗ ಈ ಒಂದು ಸಬ್ಸಿಡಿ ಯು ಫಲಾನುಭವಿಗಳ ಆರ್ಥಿಕ ಭಾರವನ್ನು ಕಡಿಮೆ ಮಾಡುವಂತಹ ಗುರಿಯನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ದೊರೆಯುವ ಪ್ರಯೋಜನಗಳು ಏನು?
ಈಗ ಈ ಒಂದು ಯೋಜನೆ ಅಡಿಯಲ್ಲಿ ಸರ್ಕಾರ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಈಗ ಈ ಒಂದು ಎಲ್ಪಿಜಿ ಸಂಪರ್ಕಕ್ಕೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಬರಿಸುತ್ತವೆ. ಅದೇ ರೀತಿಯಾಗಿ ಈಗ ಇದರಲ್ಲಿ ಮೊದಲ ಗ್ಯಾಸ್ ಸಿಲೆಂಡರ್ ಪೂರ್ಣ ಮತ್ತು ಒಲೆಯನ್ನು ಸಹ ಉಚಿತವಾಗಿ ನೀಡಲಾಗುತ್ತದೆ. ಈ ಒಂದು ಯೋಜನೆಯಿಂದ ಮಹಿಳೆಯರಿಗೆ ಈಗ ಸ್ವಚ್ಛಂದಕ್ಕೆ ಸುಲಭ ಪ್ರವೇಶವನ್ನು ನೀಡುವುದಷ್ಟೇ ಅಲ್ಲದೆ ಅಡುಗೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈಗ ಸಾಂಪ್ರದಾಯಿಕ ಇಂಧನಗಳಾದ ಮರ, ಕಲ್ಲಿದ್ದಲು ಅಥವಾ ಗೊಬ್ಬರಗಳಿಂದ ಉಂಟಾಗುವ ಉಸಿರಾಟದ ಸಮಸ್ಯೆಗಳು ಮತ್ತು ಇತರ ಆರೋಗ್ಯ ತೊಂದರೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಈಗ ಈ ಒಂದು ಯೋಜನೆ ಲಾಭವನ್ನು ಪಡೆದುಕೊಳ್ಳಲು ತಮ್ಮ ಸರಳ ಕೆವೈಸಿ ಫಾರ್ಮೊಂದಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಈ ಒಂದು ಕೆವೈಸಿ ಫಾರ್ಮನ್ನು ಈಗ ನೀವು ಆನ್ಲೈನ್ ನಲ್ಲಿ ಅಥವಾ ಹತ್ತಿರದ ಸರಕಾರಿ ಎಲ್‌ಪಿಜಿ ವಿತರಣೆ ಕೇಂದ್ರದಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ನೀವು ಅರ್ಜಿಯನ್ನು ಸಲ್ಲಿಕೆ ಮಾಡಿದ ನಂತರ ಅದನ್ನು ಪರಿಶೀಲನೆ ಮಾಡಲಾಗುತ್ತದೆ ಮತ್ತು ಅರ್ಹತೆ ದೃಢೀಕರಣದ ನಂತರ ನಿಮಗೆ ಸಂಪರ್ಕವನ್ನು ನೀಡಲಾಗುತ್ತದೆ. ಹಾಗೆ ಹೊಸ ಫಲಾನುಭವಿಗಳಿಗೆ ಈಗ ಈ ಕೆಲಸ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅವಶ್ಯಕವಾಗಿದೆ. ಇದು ಸರಳ ಮತ್ತು ತ್ವರಿತವಾಗಿ ನಡೆಯುವುದರಿಂದ ಯಾವುದೇ ರೀತಿ ತೊಂದರೆ ಇರುವುದಿಲ್ಲ.
ಈಗ ಈ ಒಂದು ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಈ ಒಂದು ಯೋಜನೆ ಲಾಭವನ್ನು ಪಡೆಯಲು ಅರ್ಹರು ತಕ್ಷಣವೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈಗ ಈ ಒಂದು ಯೋಜನೆ, ದೇಶದ ಕೋಟ್ಯಂತರ ಕುಟುಂಬಗಳಿಗೆ ಸ್ವಚ್ಛ ಇಂಧನದ ಮೂಲಕ ಉತ್ತಮ ಜೀವನವನ್ನು ಒದಗಿಸಲು ಇದು ಬಹು ಮುಖ್ಯವಾದ ಯೋಜನೆ ಆಗಿದೆ. ದಿನನಿತ್ಯ ಇದೇ ತರದ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ.