Gruhalakshmi Pending Amount update

Gruhalakshmi Yojana: ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ₹6000 ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಬಿಡುಗಡೆ! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ!

Gruhalakshmi Yojana: ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ₹6000 ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಬಿಡುಗಡೆ! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣಕ್ಕಾಗಿ ಎಲ್ಲಾ ಫಲಾನುಭವಿಗಳು ಕಾಯ್ತಾ ಇದ್ದೀರಾ. ಇದುವರೆಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಸುಮಾರು 23ನೇ ಕಂತಿನ ಹಣದ ತನಕ ಹಣ ಜಮಾ ಆಗಿದೆ. ಆದರೆ ಇನ್ನು ಸಾಕಷ್ಟು ಫಲಾನುಭವಿಗಳಿಗೆ ಪೆಂಡಿಂಗ್ ಇರುವಂತಹ 21 22 ಮತ್ತು 23ನೇ ಕಂತಿನ ಹಣ ಇದುವರೆಗೂ ಕೂಡ ಜಮಾ ಆಗಿಲ್ಲ. ಇದರ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ್ದಾರೆ. ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ ಪೂರ್ತಿಯಾಗಿ ಓದಿರಿ.

ಗೃಹಲಕ್ಷ್ಮಿ ಯೋಜನೆಯಲ್ಲಿ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಇದುವರೆಗೆ ಒಟ್ಟು 46,000 ಹಣ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿದೆ ಆದರೆ ಇನ್ನು ಕೆಲವು ಫಲಾನುಭವಿಗಳ ಖಾತೆಗಳಿಗೆ ಬಾಕಿ ಇರುವಂತಹ ಪೆಂಡಿಂಗ್ ಹಣ ಜಮಾ ಆಗಿಲ್ಲ ಸ್ನೇಹಿತರೆ. ಅಂತಹ ಎಲ್ಲ ಫಲಾನುಭವಿಗಳ ಖಾತೆಗಳಿಗೆ ಪೆಂಡಿಂಗ್ ಇರುವಂತಹ ಮೂರು ಕಂತಿನ ಹಣ ಅಂದರೆ 6,000ಗಳನ್ನ ಜಮಾ ಮಾಡುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದಂತಹ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:  SBI Clerk Requerment 2025: SBI ಬ್ಯಾಂಕ್ ನಲ್ಲಿ ಈಗ ಭರ್ಜರಿ ಉದ್ಯೋಗಾವಕಾಶ! 6,589 ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.

Gruhalakshmi Pending Amount Update: ಗೃಹಲಕ್ಷ್ಮಿ ಪೆಂಡಿಂಗ್ ಹಣ ಯಾವಾಗ ಜಮಾ!

ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಇದುವರೆಗೆ ಸಾಕಷ್ಟು ಜನ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿಲ್ಲ ಅಂತಹ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಬಾಕಿ ಇರುವಂತಹ ಪೆಂಡಿಂಗ್ ಹಣ ಜಮಾ ಹಾಗೂ ಅದರ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಣೆ ನೀಡಿ ಮಾಧ್ಯಮಗಳ ಮುಂದೆ ಮಾಹಿತಿ ನೀಡಿದ್ದಾರೆ.

ಪೆಂಡಿಂಗ್ ಹಣದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ!

ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಪೆಂಡಿಂಗ್ ಹಣಕ್ಕೆ ಕಾಯುತ್ತಿದ್ದಾರೋ ಅಂತಹ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಇದೇ ಡಿಸೆಂಬರ್ ತಿಂಗಳ 31 ನೇ ತಾರೀಕು ಮುಗಿಯೋದ್ರೊಳಗೆ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಪೆಂಡಿಂಗ್ ಇರುವಂತಹ 6,000 ಹಣವನ್ನು ಜಮಾ ಮಾಡಲಿದ್ದೇವೆ. ಹೀಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪೆಂಡಿಂಗ್ ಇರುವಂತಹ ಹಣದ ಬಗ್ಗೆ ಸ್ಪಷ್ಟಣೆಯನ್ನು ನೀಡಿದ್ದಾರೆ.

ಹೀಗಾಗಿ ಯಾವೆಲ್ಲಾ ಫಲಾನುಭವಿಗಳು ಪೆಂಡಿಂಗ್ ಹಣಕ್ಕಾಗಿ ಕಾಯ್ತಾ ಇದ್ದೀರೋ ಅವರೆಲ್ಲರಿಗೂ ಕೂಡ ಇದೇ ತಿಂಗಳು ಮುಗಿಯದೊಳಗೆ ನಿಮ್ಮ ಖಾತೆಗಳಿಗೆ 6,000 ಹಣ ಜಮಾ ಆಗಲಿದೆ ಸ್ನೇಹಿತರೆ. ಧನ್ಯವಾದ

WhatsApp Group Join Now
Telegram Group Join Now

Leave a Reply

Your email address will not be published. Required fields are marked *