ಗೃಹಲಕ್ಷ್ಮಿ

ಗೃಹಲಕ್ಷ್ಮಿ 24ನೇ ಕಂತಿನ 2000 ಹಣ🤑 ಈ 20 ಜಿಲ್ಲೆಗಳ ಫಲಾನುಭವಿಗಳಿಗೆ ಜಮಾ ಆಗಲು ಶುರುವಾಗಿದೆ. ಇಲ್ಲಿದೆ ಮಾಹಿತಿ!

ಗೃಹಲಕ್ಷ್ಮಿ 24ನೇ ಕಂತಿನ 2000 ಹಣ🤑 ಈ 20 ಜಿಲ್ಲೆಗಳ ಫಲಾನುಭವಿಗಳಿಗೆ ಜಮಾ ಆಗಲು ಶುರುವಾಗಿದೆ. ಇಲ್ಲಿದೆ ಮಾಹಿತಿ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಬಗ್ಗೆ ನಿಮ್ಮ ರಾಜ್ಯ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ ಸ್ನೇಹಿತರೆ. ಅದೇನೆಂದರೆ ನೀವೆಲ್ಲರೂ ಕೂಡ ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣಕ್ಕಾಗಿ ಕಾಯ್ತಾ ಇದ್ರಿ, ಇದೀಗ ರಾಜ್ಯ ರಾಜ್ಯ ಸರ್ಕಾರವು 24ನೇ ಕಂತಿನ ಹಣವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ ಪೂರ್ತಿಯಾಗಿ ಓದಿ.

ಇಲ್ಲಿ 24ನೇ ಕಂತೆ ಹಣದ ಬಗ್ಗೆ ಸ್ವತಹ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದಂತಹ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಹೊಸ ವರ್ಷದ ಸಂಭ್ರಮದಲ್ಲಿ 24ನೇ ಕಂತಿನ ಹಣವನ್ನು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಬಿಡುಗಡೆ ಮಾಡ್ತಿದ್ದೀವಿ ಅಂತ ಹೇಳಿದ್ದಾರೆ ಸ್ನೇಹಿತರೆ.

ಇದನ್ನೂ ಓದಿ:  Today Gold Price: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಏನು? ಇಲ್ಲಿದೆ ನೋಡಿ ಇವತ್ತಿನ ಬಂಗಾರದ ಬೆಲೆ!

ಗೃಹಲಕ್ಷ್ಮಿ 24ನೇ ಕಂತಿನ ಹಣ ಬಿಡುಗಡೆ!

ಗೃಹಲಕ್ಷ್ಮಿ ಯೋಜನೆಯಲ್ಲಿ ಇದುವರೆಗೆ ಸುಮಾರು 23 ಕಂತುಗಳ ತನಕ ಅಂದರೆ ಒಟ್ಟಾರೆ 46000 ಸಾವಿರ ರೂಪಾಯಿಗಳನ್ನು ರಾಜ್ಯ ಸರ್ಕಾರ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಬಿಡುಗಡೆ ಮಾಡಿದೆ ಸ್ನೇಹಿತರೆ. ಇದೀಗ ಎಲ್ಲರೂ ಕೂಡ 24ನೇ ಕಂತಿನ 2000 ರೂಪಾಯಿ ಹಣಕ್ಕಾಗಿ ಕಾಯ್ತಾ ಇದ್ದರು. ಇದೀಗ 24ನೇ ಕಂತಿನ ಹಣವನ್ನು ರಾಜ್ಯ ಸರ್ಕಾರ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಬಿಡುಗಡೆ ಮಾಡಿದೆ ಸ್ನೇಹಿತರೆ.

ಇದನ್ನೂ ಓದಿ:  Gruhalakshmi 21 Installment Credit: ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಸಿಹಿ ಸುದ್ದಿ? ಗೃಹಲಕ್ಷ್ಮಿ ಯೋಜನೆಯ 21ನೇ ಕಂತಿನ ಹಣ ಬಿಡುಗಡೆ!

ಈ 20 ಜಿಲ್ಲೆಗಳಿಗೆ 24ನೇ ಕಂತಿರ ಹಣ ಜಮಾ ಶುರು!

  • ಬೆಳಗಾವಿ
  • ಮೈಸೂರು
  • ಗದಗ
  • ವಿಜಯಪುರ
  • ಶಿವಮೊಗ್ಗ
  • ಬಳ್ಳಾರಿ
  • ಹುಬ್ಬಳ್ಳಿ
  • ದಾವಣಗೆರೆ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ಹಾವೇರಿ
  • ಕಲಬುರ್ಗಿ
  • ಬೀದರ್
  • ಚಿಕ್ಕಬಳ್ಳಾಪುರ
  • ಬಾಗಲಕೋಟೆ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಹಾಸನ
  • ಕೊಪ್ಪಳ
  • ಮಂಡ್ಯ

20 ಜಿಲ್ಲೆಗಳಿಗೆ ಈಗಾಗಲೇ ಮೊದಲನೇ ಹಂತದ 24ನೇ ಕಂತಿನ 2,000 ಹಣ ಜಮಾ ಆಗೋಕೆ ಶುರುವಾಗಿದೆ. ಈ ಹಣ ನಿಮಗೆ ಜನವರಿ 10 ನೇ ತಾರೀಕಿನ ಒಳಗೆ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಸಂಪೂರ್ಣವಾಗಿ ಜಮಾ ಆಗುತ್ತೆ. ಹಾಗಾಗಿ ಯಾರೂ ಕೂಡ ಚಿಂತೆ ಮಾಡುವ ಅಗತ್ಯ ಇಲ್ಲ ಸ್ನೇಹಿತರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *