Gruhalakshmi Update

Gruhalakshmi Update: ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಈ ದಿನದಂದು ಎಲ್ಲಾ ಮಹಿಳೆಯರ ಖಾತೆಗೆ ಜಮಾ ಆಗಲಿದೆ! ಇಲಿದೆ ಮಾಹಿತಿ!

Gruhalakshmi Update: ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಈ ದಿನದಂದು ಎಲ್ಲಾ ಮಹಿಳೆಯರ ಖಾತೆಗೆ ಜಮಾ ಆಗಲಿದೆ! ಇಲಿದೆ ಮಾಹಿತಿ!

Gruhalakshmi Update: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಎಲ್ಲ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೂ ರಾಜ್ಯ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್. ಹೌದು ಸ್ನೇಹಿತರೆ, ಕಳೆದ ತಿಂಗಳಷ್ಟೇ 23ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ 2000 ಹಣ ನಿಮ್ಮೆಲ್ಲರ ಖಾತೆಗಳಿಗೆ ಜಮಾ ಆಗಿತ್ತು. ಇದೀಗ ಎಲ್ಲಾ ಮಹಿಳಾ ಫಲಾನುಭವಿಗಳು ಕಾಯುತ್ತಿರುವುದು 24ನೇ ಕಂತಿನ ಹಣಕ್ಕಾಗಿ ಇದರ ಬೆನ್ನಲ್ಲೇ ಎಲ್ಲಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ ಸ್ನೇಹಿತರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ ಪೂರ್ತಿ ಲೇಖನವನ್ನು ಓದಿ.

ಇದನ್ನೂ ಓದಿ:  Gruhalakshmi Pending Amount Released Big Update: ಗೃಹಲಕ್ಷ್ಮಿ ಯೋಜನೆ ಹಣ ಜಮೆ ಕುರಿತು ಮತ್ತೊಂದು ಹೊಸ ಅಪ್ಡೇಟ್!  ಮಹಿಳೆಯರಿಗೆ ಸಿಹಿ ಸುದ್ದಿ!

ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಜಮಾ ಮಾಡುವ ಬಗ್ಗೆ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದಂತಹ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಹೊಸ ಅಪ್ಡೇಟ್ ಅನ್ನು ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳಿಗೆ ನೀಡಿದ್ದಾರೆ. ಅದೇನೆಂದರೆ ಗೃಹಲಕ್ಷ್ಮಿ ಯೋಜನೆ 24ನೇ ಕಂತಿನ ಹಣ ಏನಿದೆ ಅದು ಯಾವಾಗ ಜಮಾ ಆಗಲಿದೆ ಎನ್ನುವ ಬಗ್ಗೆ ಮಾಧ್ಯಮಗಳ ಮುಂದೆ ಮಾಹಿತಿ ನೀಡಿದ್ದಾರೆ.

Gruhalakshmi 24th Installment Update:

24ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಏನಿದೆ ಅದು ಈಗ ಎಲ್ಲಾ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲು ಇದೇ ಡಿಸೆಂಬರ್ ತಿಂಗಳ ಎರಡನೇ ವಾರದಿಂದ ಶುರು ಮಾಡುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ರವರು ಮಾಧ್ಯಮಗಳ ಮುಂದೆ ಮಾಹಿತಿ ನೀಡಿದ್ದಾರೆ. ಮೊದಲಿಗೆ ಸುಮಾರು 15 ಜಿಲ್ಲೆಗಳ ಫಲಾನುಭವಿಗಳಿಗೆ ಮಾತ್ರ ಈ ಹಣ ಜಮಾ ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆ 15 ಜಿಲ್ಲೆಗಳು ಯಾವುದು ಎಂದು ಈಗ ನೋಡೋಣ ಬನ್ನಿ.

  • ಬೀದರ್
  • ಗುಲ್ಬರ್ಗ
  • ರಾಯಚೂರು
  • ಬೆಳಗಾವಿ
  • ಶಿವಮೊಗ್ಗ
  • ಹಾಸನ
  • ಮಡಿಕೇರಿ
  • ಮಂಗಳೂರು
  • ಚಿಕ್ಕಮಂಗಳೂರು
  • ಚಿಕ್ಕಬಳ್ಳಾಪುರ
  • ದೊಡ್ಡಬಳ್ಳಾಪುರ
  • ವಿಜಯಪುರ
  • ಹಾಸನ
  • ಧಾರವಾಡ
  • ಬಳ್ಳಾರಿ
ಇದನ್ನೂ ಓದಿ:  Gruhalakshmi Yojane Amount Credited Today: ಗೃಹಲಕ್ಷ್ಮಿಯರಿಗೆ ಭರ್ಜರಿ ಸಿಹಿ ಸುದ್ದಿ? ಇಂದು ಗೃಹಲಕ್ಷ್ಮಿ ಯೋಜನೆಯ ಹಣ ಜಮಾ!

ಈ ಮೇಲಿನ 15 ಜಿಲ್ಲೆಗಳಿಗೆ 24ನೇ ಕಂತಿನ ಎರಡು ಸಾವಿರ ರೂಪಾಯಿ ಹಣ ಏನಿದೆ ಅದು ಇದೇ ಡಿಸೆಂಬರ್ ತಿಂಗಳಲ್ಲಿ ಮೊದಲನೇದಾಗಿ ಜಮಾ ಆಗಲಿದೆ ಸ್ನೇಹಿತರೆ. ಅದೇ ರೀತಿ ಉಳಿದಿರುವಂತಹ ಎಲ್ಲ ಜಿಲ್ಲೆಗಳಿಗೂ ಕೂಡ ಈ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ಜಮಾ ಆಗಿ ಮುಗಿದ ನಂತರ ಉಳಿದ ಜಿಲ್ಲೆಗಳಿಗೂ ಕೂಡ ಹಣ ಜಮಾ ಆಗಲಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *