Gruhalakshmi: ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ₹2000 ರೂಪಾಯಿ ಹಣ ಈ 15 ಜಿಲ್ಲೆಗಳಿಗೆ ಮೊದಲು ಜಮಾ!

Gruhalakshmi: ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ₹2000 ರೂಪಾಯಿ ಹಣ ಈ 15 ಜಿಲ್ಲೆಗಳಿಗೆ ಮೊದಲು ಜಮಾ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಈ ದಿನದ ಮಾಹಿತಿಗೆ ನಿಮ್ಮೆಲ್ಲರಿಗೂ ಕೂಡ ಸ್ವಾಗತ. ನಿಮ್ಮೆಲ್ಲರಿಗೂ ಕೂಡ ಗೊತ್ತಿರೋ ಹಾಗೆ 24ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಣವನ್ನು ಕಳೆದ ವಾರದಿಂದ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ರಾಜ್ಯ ಸರ್ಕಾರದ ಕಡೆಯಿಂದ ಜಮಾ ಮಾಡೋದಕ್ಕೆ ಶುರುವಾಗಿದೆ ಸ್ನೇಹಿತರೆ. ಅದೇ ರೀತಿ 2000 ಹಣ ಇದುವರೆಗೆ ಸುಮಾರು 60% ರಷ್ಟು ಫಲಾನುಭವಿಗಳ ಖಾತೆಗಳಿಗೆ ಪೂರ್ತಿಯಾಗಿ ಜಮೆಯಾಗಿದೆ.

ಇದೀಗ ಎಲ್ಲಾ ಫಲಾನುಭವಿಗಳು ಕೂಡ ಕಾಯುತ್ತಿರುವುದು 25ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ. ಈ 25ನೇ ಕಂತಿನ ಗೃಹಲಕ್ಷ್ಮಿ ಯೋಜನೆ, ಹಣ ಯಾವಾಗ ಎಲ್ಲಾ ಮಹಿಳೆಯರ ಖಾತೆಗಳಿಗೆ ಜಮಾ ಆಗುತ್ತೆ ಎಂದು ಫಲಾನುಭವಿಗಳು ಕಾಯುತ್ತಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿರುತ್ತದೆ ಪೂರ್ತಿಯಾಗಿ ಓದಿರಿ.

ಇದನ್ನೂ ಓದಿ:  Today Gold Down karnataka: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿಯಾಗಿ ಇಳಿಕೆ! ಇಲ್ಲಿದೆ ಇಂದಿನ ಬಂಗಾರದ ಬೆಲೆ.

ಗೃಹಲಕ್ಷ್ಮಿ 25ನೇ ಕಂತು ಈ ದಿನ ಜಮಾ!

ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣ ಯಾವಾಗ ಜಮಾ ಆಗಲಿದೆ ಅನ್ನೋದನ್ನು ನೋಡುವುದಾದರೆ, 24ನೇ ಕಂತಿನ ಹಣ ಈಗಷ್ಟೇ ಜಮಾ ಆಗೋದಕ್ಕೆ ಶುರುವಾಗಿದೆ ಸ್ನೇಹಿತರೆ 24 ನೇ ಕಂತಿನ ಹಣ ಜಮಾ ಆಗಿ ಮುಗಿದ ನಂತರ 25ನೇ ಕಂತಿನ ಹಣ ಜನವರಿ ತಿಂಗಳ ಎರಡನೇ ವಾರದಲ್ಲಿ ಜಮಾ ಆಗೋದಕ್ಕೆ ಶುರುವಾಗುತ್ತದೆ ಎಂಬ ಮಾಹಿತಿ ಇದೆ ಸ್ನೇಹಿತರೆ.

ಅದೇ ರೀತಿ 25ನೇ ಕಂತಿನ 2000 ಹಣ ಏನಿದೆ ಅದು ಮೊದಲನೇದಾಗಿ ಸುಮಾರು 15 ಜಿಲ್ಲೆಗಳ ಫಲಾನುಭವಿಗಳಿಗೆ ಜಮಾ ಆಗೋದಕ್ಕೆ ಶುರುವಾಗಿದೆ ಎನ್ನುವಂತ ಒಂದು ಮಾಹಿತಿ ಇದೆ. ಆ 15 ಜಿಲ್ಲೆಗಳ ಹೆಸರನ್ನು ಈ ಕೆಳಗೆ ನೀಡಲಾಗಿದೆ.

  • ಗದಗ
  • ಹಾವೇರಿ
  • ಹುಬ್ಬಳ್ಳಿ
  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ಮಡಿಕೇರಿ
  • ಬೆಳಗಾವಿ
  • ಕಾರವಾರ
  • ಉಡುಪಿ
  • ಶಿವಮೊಗ್ಗ
  • ಮೈಸೂರು
  • ಮಂಡ್ಯ
  • ಕಲಬುರಗಿ
  • ಧಾರವಾಡ
ಇದನ್ನೂ ಓದಿ:  UNION Bank Requerment: ಯೂನಿಯನ್ ಬ್ಯಾಂಕ್ ನಲ್ಲಿ ಭರ್ಜರಿ ನೇಮಕಾತಿ! ಈ ಕೂಡಲೇ ಅರ್ಜಿ ಸಲ್ಲಿಸಿ.

ಒಟ್ಟು ಈ 15 ಜಿಲ್ಲೆಗಳ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣ ಏನಿದೆ ಅದು ಮೊದಲನೇದಾಗಿ ಜಮಾ ಆಗಲಿದೆ ಎಂಬ ಮಾಹಿತಿ ಇದೆ ಸ್ನೇಹಿತರೆ. ಇದೇ ರೀತಿ ಎಲ್ಲಾ ಮಾಹಿತಿಗಳನ್ನು ನಿಮಗಾಗಿ ನೀಡುತ್ತಿರುತ್ತೇವೆ. ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಚಾನಲ್ ಅನ್ನ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *