Atal Pension Scheme: ಪ್ರತಿ ತಿಂಗಳು ಈಗ 5000 ಪಿಂಚಣಿ ಪಡೆಯಿರಿ. ಈ ಕೊಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.
ಈಗ ಈ ಒಂದು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 5000 ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ ಈಗ ತಮ್ಮ ವೃಧ್ಯಾಪದಲ್ಲಿ ಆರ್ಥಿಕ ಚಿಂತೆ ಇಲ್ಲದೆ ಈಗ ಸ್ವತಂತ್ರವಾಗಿ ಬದುಕುವ ಕನಸನ್ನು ಎಲ್ಲರೂ ಹೊಂದಿರುತ್ತಾರೆ. ಅದೇ ರೀತಿಯಾಗಿ ಈಗ ಯಾವುದೇ ರೀತಿ ಉದ್ಯೋಗವಿಲ್ಲದ ಕಾರಣ ಈಗ ಕೆಲವೊಂದು ವಯಸ್ಸಿನಲ್ಲಿ ಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ.

ಅಂತವರ ಸಲುವಾಗಿ ಈಗ ನಮ್ಮ ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆ ಅತ್ಯುತ್ತಮವಾದಂತಹ ಯೋಜನೆ ಬಿಡುಗಡೆ ಮಾಡಿದೆ. ಈಗ ನೀವು ಕೇವಲ ತಿಂಗಳಿಗೆ 42 ರೂಪಾಯಿಯಿಂದ ಆರಂಭವಾಗುವಂತಹ ಸಣ್ಣ ಹೂಡಿಕೆಯಿಂದ 60 ವರ್ಷದ ನಂತರ ಪ್ರತಿ ತಿಂಗಳೂ ನಿಮಗೆ 1000 ದಿಂದ 5000 ದವರೆಗೆ ಗ್ಯಾರಂಟಿ ಪಿಂಚಣಿಯನ್ನು ಪಡೆದುಕೊಳ್ಳಬಹುದು. ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ಈ ಒಂದು ಲೇಖನವನ್ನು ನೀವು ಸಂಪೂರ್ಣವಾಗಿ ಓದಿಕೊಳ್ಳಿ.
ಈ ಯೋಜನೆಯ ವೈಶಿಷ್ಟತೆಗಳು ಏನು?
ಈಗ ಈ ಒಂದು ಯೋಜನೆಯ ಮೂಲಕ ನೀವು ಗ್ಯಾರಂಟಿ ಪಿಂಚಣಿಯನ್ನು ಪಡೆದುಕೊಳ್ಳಬಹುದು. ಅಂದರೆ 1000 ದಿಂದ 5000ದವರೆಗೆ ನೀವು ಪ್ರತಿ ತಿಂಗಳು ಪಿಂಚಣಿಯನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈ ಒಂದು ಯೋಜನೆಯಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಆಗುವುದಿಲ್ಲ. ಏಕೆಂದರೆ ಸರ್ಕಾರದಿಂದ ಸಂಪೂರ್ಣ ಭರವಸೆಯನ್ನು ನೀಡುತ್ತದೆ.
ಅಷ್ಟೇ ಅಲ್ಲದೆ ಈಗ ಒಂದು ವೇಳೆ ಈ ಒಂದು ಯೋಜನೆಯ ಅಭ್ಯರ್ಥಿಗಳು ಈಗ ಅಂದರೆ ಫಲಾನುಭವಿಗಳು ನಿಧನವನ್ನು ಹೊಂದಿದರೆ ಸಂಗಾತಿಗೆ ಆ ಒಂದು ಪಿಂಚಣಿಯನ್ನು ಮುಂದುವರಿಸಲಾಗುತ್ತದೆ. ಒಂದು ವೇಳೆ ಇಬ್ಬರು ನಿಧನವನ್ನು ಹೊಂದಿದ್ದರೆ ನಾಮಿನಿಗೆ ಆ ಒಂದು ಹಣವನ್ನು ನೀಡಲಾಗುತ್ತದೆ.
ಅರ್ಹತೆಗಳು ಏನು?
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ನಾಗರಿಕರು ಆಗಿರಬೇಕು.
- ಆನಂತರ ಆ ಒಂದು ಅಭ್ಯರ್ಥಿಗಳ ವಯಸ್ಸು 18 ರಿಂದ 40 ವರ್ಷ ವಯಸ್ಸನ್ನು ಹೊಂದಿರಬೇಕು.
- ಆನಂತರ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು.
- ಹಾಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಮೊಬೈಲ್ ನಂಬರ್ ಗೆ ಲಿಂಕ್ ಆಗಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಇಮೇಲ್ ಐಡಿ
- ಇತ್ತೀಚಿನ ಭಾವಚಿತ್ರ
- ಬ್ಯಾಂಕ್ ಖಾತೆಯ ವಿವರ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ನಿಮ್ಮ ಹತ್ತಿರದ ಬ್ಯಾಂಕ್ಗಳಿಗೆ ಭೇಟಿ ನೀಡಿ ಇಲ್ಲವೇ ಅಂಚೆ ಕಚೇರಿಗಳಿಗೆ ಭೇಟಿ ನೀಡಿ.
- ಆನಂತರ ಅದರಲ್ಲಿ ಅಟಲ್ ಪೆನ್ಷನ್ ಯೋಜನೆ ಫಾರ್ಮ್ ಅನ್ನು ಪಡೆಯಿರಿ.
- ಆನಂತರ ಅದಕ್ಕೆ ನೀವು ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ zerox ತೆಗೆದುಕೊಂಡು ಹೋಗಿ ಅದರಲ್ಲಿ ಕೇಳುವ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ.
- ತದನಂತರ ನೀವು ನಾಮಿನಿ ಹೆಸರು ಭರ್ತಿ ಮಾಡಿ ಖಾತೆಯಿಂದ ಆಟೋ ಡೆಬಿಟ್ ಅನುಮತಿಯನ್ನು ನೀಡಿ. ನೀವು ಕೂಡ ಅರ್ಜಿ ಸಲ್ಲಿಸಿ.