Today Rain Alert Karnataka: ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ! ಇಂದು ಕೂಡ ಶಾಲಾ ಕಾಲೇಜುಗಳಿಗೆ ರಜೆ!

Today Rain Alert Karnataka: ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ! ಇಂದು ಕೂಡ ಶಾಲಾ ಕಾಲೇಜುಗಳಿಗೆ ರಜೆ!

WhatsApp Float Button

ಈಗ ನಮ್ಮ ರಾಜ್ಯದಂತ ಮುಂಗಾರು ಮಳೆ ಈಗ ಹೆಚ್ಚಿಗೆ ಆಗಿದ್ದು. ಈಗ ಭಾರತೀಯ ಹವಾಮಾನ ಇಲಾಖೆಯೂ ಈಗ ಆಗಸ್ಟ್ 24 2025 ರವರೆಗೆ ಈ ಒಂದು ಮಳೆ ಈಗ ಮುಂದುವರೆಯುವ ಸಾಧ್ಯತೆ ಇದೆ ಎಂದು ಈಗ  ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಈಗ ಮಳೆ ಆಗುವ ಸಾಧ್ಯತೆ ಇದೆ. ಈಗ ಈ ಒಂದು ಹಿನ್ನೆಲೆಯಲ್ಲಿ ಈಗ ಆರೆಂಜ್ ಮತ್ತು ರೆಡ್ ಅಲರ್ಟ್ ಗಳನ್ನು ಈಗ ಹವಮಾನ ಇಲಾಖೆಯು ನೀಡಿದೆ.

Today Rain Alert Karnataka

ಅದೇ ರೀತಿಯಾಗಿ ಈಗ ಮಕ್ಕಳ ಸುರಕ್ಷತೆಯನ್ನು ಆಲಿಸಿಕೊಂಡು ಈಗ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಶಾಲಾ ಕಾಲೇಜುಗಳು ಮತ್ತು ಅಂಗನವಾಡಿಗಳಿಗೆ ರಜೆಯನ್ನು ನೀಡಲಾಗಿದೆ. ಈ ಒಂದು ಲೇಖನದಲ್ಲಿ ಜಿಲ್ಲಾವಾರು ಹವಾಮಾನ ಮುನ್ಸೂಚನೆ ಮತ್ತು ರಜೆ  ಘೋಷಣೆ ಹಾಗೂ ಹವಾಮಾನ ಇಲಾಖೆ ನೀಡಿರುವಂತಹ ಎಚ್ಚರಿಕೆ ಕ್ರಮಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇದರಲ್ಲಿ ಇದೆ.

ಇದನ್ನೂ ಓದಿ:  Intelligence Department Jobs: ಎಸ್ ಎಸ್ ಎಲ್ ಸಿ ಪಾಸಾದವರಿಗೆ ಈಗ ಬೆಂಗಳೂರಿನ ಗುಪ್ತಚರ ಇಲಾಖೆಯಲ್ಲಿ ಉದ್ಯೋಗಾವಕಾಶ! ಅರ್ಹರು ಈಗಲೇ ಅರ್ಜಿ ಸಲ್ಲಿಸಿ.

ಹವಾಮಾನ ಇಲಾಖೆ ಎಚ್ಚರಿಕೆ

ಈಗ ನಮ್ಮ ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದಲ್ಲಿರುವಂತ ಕೆಲವೊಂದಷ್ಟು ಜಿಲ್ಲೆಗಳಿಗೆ ಈಗ ರೆಡ್ ಆರೆಂಜ್ ಅಲರ್ಟ್ ನೀಡಿದೆ. ಈಗ ಇನ್ನೂ ಎರಡು ಮೂರು ದಿನಗಳ ಕಾಲ ಈ ಒಂದು ಮಳೆಯು ಆಗುವ ಸಾಧ್ಯತೆ ಇದೆ.

ರೆಡ್ ಅಲರ್ಟ್ ಇರುವ ಜಿಲ್ಲೆಗಳು

ಈಗ ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕ ಮಂಗಳೂರು ಗಳಲ್ಲಿಯೂ ಕೂಡ ಮಳೆ ಆಗುವ ಸಾಧ್ಯತೆ ಇದೆ. ಅದೇ ರೀತಿಯಾಗಿ ಈ ಒಂದು ಪ್ರದೇಶಗಳಲ್ಲಿ ಈಗ ನೀರಿನ ಸಂಗ್ರಹ ಮತ್ತು ರಸ್ತೆ ಸಂಚಾರ ಮಾಡುವಂತಹ ಸಮಯದಲ್ಲಿ ಅಡೆತಡೆಗಳು ಉಂಟಾಗುವ ಸ್ಥಿತಿಯಲ್ಲಿದೆ.

ಆರೆಂಜ್ ಅಲರ್ಟ್ ಇರುವ ಜಿಲ್ಲೆಗಳು

ಈಗ ಬೀದರ್, ಕಲಬುರ್ಗಿ, ಬೆಳಗಾವಿ, ದಕ್ಷಿಣ ಕನ್ನಡ, ಹಾವೇರಿ, ವಿಜಯಪುರ, ಕೊಡಗು ಮತ್ತು ಹಾಸನ ಜಿಲ್ಲೆಗಳಿಗೆ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಈ ಒಂದು ಜಿಲ್ಲೆಗಳಲ್ಲಿ ಈಗ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ:  Dilli Police Constable Requerment: ಪಿಯುಸಿ ಪಾಸಾದವರಿಗೆ ದಿಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಪ್ರಾರಂಭ! ಈ ಕೂಡಲೇ ಅರ್ಜಿ ಸಲ್ಲಿಸಿ.

ಎಲ್ಲೋ ಅಲರ್ಟ್ ಇರುವ ಜಿಲ್ಲೆಗಳು

ದಾವಣಗೆರೆ, ಯಾದಗಿರಿ, ಬಾಗಲಕೋಟೆ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಈಗ ಮಧ್ಯಮವಾಗಿ ಮಳೆಯಾಗುವ ಸಾಧ್ಯತೆ ಇದೆ. ಆದಷ್ಟು ಜನರು ಹೆಚ್ಚಿಗೆ ಎಚ್ಚರಿಕೆಯಿಂದ ಇರುವುದು ಉತ್ತಮ.

ಅದೇ ರೀತಿಯಾಗಿ ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 km ವೇಗದಲ್ಲಿ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯು ಮಾಹಿತಿ.

ಶಾಲಾ ಕಾಲೇಜುಗಳಿಗೆ ರಜೆ

ಬೆಳಗಾವಿ, ಚಿಕ್ಕಮಂಗಳೂರು, ಕೊಡಗು, ಹಾವೇರಿ, ಉತ್ತರ ಕನ್ನಡ, ಹಾಸನ ಜಿಲ್ಲೆಗಳಲ್ಲಿ ಈಗ ಮುಂಜಾಗ್ರತವಾಗಿ ಈಗ ಈ ಒಂದು ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಕೂಡ ಶಾಲಾ ಕಾಲೇಜುಗಳು ಹಾಗೂ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೂ ಕೂಡ ಮುಂಜಾಗ್ರತಾ ಕ್ರಮವನ್ನು ಉಳಿಸಿಕೊಂಡು ಈಗ ಈ ಒಂದು ಶಾಲೆಗಳಿಗೆ ರಜೆಯನ್ನು ಘೋಷಣೆ ನೀಡಲಾಗಿದೆ.

ಇದನ್ನೂ ಓದಿ:  Musakaan Scholarship: ಈಗ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ 12,000 ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.

ಎಚ್ಚರಿಕೆ ಕ್ರಮಗಳು

ಈಗ ಈ ಒಂದು ಭಾರಿ ಮಳೆಯಿಂದಾಗಿ ಉಂಟಾಗುವ ಅಂತ ಅಪಾಯಗಳನ್ನು ತಡೆಗಟ್ಟಲು ಈಗ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಗಳು ಈಗಾಗಲೇ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿವೆ. ಈಗ ಆದಷ್ಟು ಜನರು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲು ಕಡಿಮೆ ಪ್ರಯಾಣ ಮಾಡುವಂತೆ ಹಾಗೂ ನೀರು ಸಂಗ್ರಹವಾಗುವ ಪ್ರದೇಶಗಳಿಂದ ದೂರವಿರಲು ಕೆಲವೊಂದಷ್ಟು ತುರ್ತು ಸಂದರ್ಭಗಳಲ್ಲಿ ಸ್ಥಳೀಯ ಆಡಳಿತ ಸಹಾಯವನ್ನು ಪಡೆದುಕೊಳ್ಳಲು ಸೂಚನೆಯನ್ನು ನೀಡಲಾಗಿದೆ. ಅದೇ ರೀತಿಯಾಗಿ ಕರಾವಳಿ ಪ್ರದೇಶಗಳಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.

ಈಗ ನಮ್ಮ ರಾಜ್ಯದಲ್ಲಿ ಈಗ ಈ ಒಂದು ಮಳೆ ಅವಾಂತರದಿಂದಾಗಿ ಈಗ ಎಲ್ಲಾ ರಾಜ್ಯದ ಶಾಲಾ ಕಾಲೇಜುಗಳಿಗೆ ಈಗಾಗಲೇ ರಜೆಗಳನ್ನು ಘೋಷಣೆ ಮಾಡಲಾಗಿದೆ. ದಿನನಿತ್ಯ ಇದೇ ತರದ ಹೊಸ ಹೊಸ ಅಪ್ಡೇಟ್ ಗಳ ಮಾಹಿತಿ ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ಈ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment