Today Gold Rate Down In Karnataka: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿ ಇಳಿಕೆ! ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ!
ಈಗ ಸ್ನೇಹಿತರೆ ನೀವೇನಾದರೂ ಬಂಗಾರವನ್ನು ಖರೀದಿ ಮಾಡಿಕೊಳ್ಳಬೇಕೆಂದುಕೊಂಡಿದ್ದರೆ ಅಂತವರು ಈಗ ಬಂಗಾರವನ್ನು ಖರೀದಿ ಮಾಡಲು ಒಂದು ಬಾರಿ ಬಂಗಾರದ ಬೆಲೆಯನ್ನು ತಿಳಿದುಕೊಂಡು ಈಗ ಬಂಗಾರ ಖರೀದಿ ಮಾಡಿಕೊಳ್ಳುವುದು ಉತ್ತಮ. ಹಾಗಾದರೆ ಸ್ನೇಹಿತರೇ ಈಗ ನಮ್ಮ ರಾಜ್ಯದಲ್ಲಿ ಇಂದಿನ ಬಂಗಾರದ ಬೆಲೆ ಎಷ್ಟು ಇದೆ ಹಾಗೂ ಬಂಗಾರವನ್ನು ಖರೀದಿ ಮಾಡಲು ಇದು ಒಳ್ಳೆಯ ಸಮಯ ಹೌದು ಅಲ್ಲವೋ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದ ಮೂಲಕ ತಿಳಿಯೋಣ ಬನ್ನಿ.
ಅದೇ ರೀತಿಯಾಗಿ ಈಗ ಈ ಒಂದು ಬಂಗಾರ ಇಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳಲು ಮುಖ್ಯ ಕಾರಣಗಳು ಏನೆಂದರೆ ಈಗ ಪ್ರತಿಯೊಂದು ಕಾರ್ಯಕ್ರಮಗಳಾಗಲಿ ಅಥವಾ ಮದುವೆ ಸಮಾರಂಭಗಳಲ್ಲಿ ಈ ಒಂದು ಬಂಗಾರವು ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಈ ಒಂದು ಸಮಾರಂಭಗಳಲ್ಲಿ ಬಂಗಾರದ ಈಗ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ ಕಾರಣ ಒಂದು ಸಮಯದಲ್ಲಿ ಆದಷ್ಟು ಜನರು ಬಂಗಾರವನ್ನು ಖರೀದಿ ಮಾಡಲು ಇಚ್ಛೆ ಪಡುತ್ತಾರೆ. ಹಾಗಿದ್ದರೆ ಈಗ ನೀವು ಕೂಡ ಬಂಗಾರದ ಬೆಲೆಯನ್ನು ತಿಳಿದುಕೊಂಡು ಬಂಗಾರವನ್ನು ಖರೀದಿ ಮಾಡುವುದು ಉತ್ತಮ. ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿದಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.
ಇಂದಿನ ಬಂಗಾರದ ಬೆಲೆ ಭರ್ಜರಿ ಇಳಿಕೆ
18 ಕ್ಯಾರೆಟ್ ಬಂಗಾರದ ಬೆಲೆ
- 18 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂಗೆ) : 8653
- 18 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂಗೆ) : 86,530
- 18 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂಗೆ) : 8,65,300
ಈಗ ಸ್ನೇಹಿತರೆ ನಾವು ಈ ಮೇಲೆ ತಿಳಿಸಿರುವ 18 ಕ್ಯಾರೆಟ್ ಬಂಗಾರದ ಬೆಲೆ ಈಗ ಪ್ರತಿ ಗ್ರಾಂಗೆ 24 ರೂಗಳವರೆಗೆ ಭರ್ಜರಿ ಇಳಿಕೆಯನ್ನು ಕಂಡಿದೆ.
22 ಕ್ಯಾರೆಟ್ ಬಂಗಾರದ ಬೆಲೆ
- 22 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 10,575
- 22 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 1,05,750
- 22 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 10,57,500
ಈಗ ಸ್ನೇಹಿತರೆ ನಾವು ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ ಈಗ 22 ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂ ಗೆ ಈಗ 30 ರೂಗಳವರೆಗೆ ಭರ್ಜರಿ ಇಳಿಕೆಯನ್ನು ಕಂಡಿದೆ.
24 ಕ್ಯಾರೆಟ್ ಬಂಗಾರದ ಬೆಲೆ
- 24 ಕ್ಯಾರೆಟ್ ಬಂಗಾರದ ಬೆಲೆ (1 ಗ್ರಾಂ ಗೆ): 11,537
- 24 ಕ್ಯಾರೆಟ್ ಬಂಗಾರದ ಬೆಲೆ (10 ಗ್ರಾಂ ಗೆ): 1,15,370
- 24 ಕ್ಯಾರೆಟ್ ಬಂಗಾರದ ಬೆಲೆ (100 ಗ್ರಾಂ ಗೆ): 11,53,700
ಈಗ ಸ್ನೇಹಿತರೆ ನಾವು ನಿಮಗೆ ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ ಈಗ 24 ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ ಗ್ರಾಂ ಗೆ 32 ರೂಪಾಯಿಗಳವರೆಗೆ ಭರ್ಜರಿ ಇಳಿಕೆಯನ್ನು ಕಂಡಿದೆ.
ಈಗ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ನಾವು ಈಗ ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ ಇಂದಿನ ಬಂಗಾರದ ಬೆಲೆಯು ಇದೆ. ಈಗ ನೀವು ಕೂಡ ಬಂಗಾರವನ್ನು ಖರೀದಿ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಈಗ ನಾವು ಈ ಲೇಖನದಲ್ಲಿ ನೀಡಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಈಗ ನೀವು ಕೂಡ ಬಂಗಾರವನ್ನು ಖರೀದಿ ಮಾಡುವುದು ಉತ್ತಮ. ನೀವು ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಬೇಕೆಂದರೆ ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ