Today Gold Price: ಕರ್ನಾಟಕದಲ್ಲಿ ಬಂಗಾರದ ಬೆಲೆ ಮತ್ತೆ ಏರಿಕೆ? ಈಗಲೇ ಬಂಗಾರದ ಬೆಲೆಯನ್ನು ತಿಳಿಯಿರಿ

Today Gold Price: ಕರ್ನಾಟಕದಲ್ಲಿ ಬಂಗಾರದ ಬೆಲೆ ಮತ್ತೆ ಏರಿಕೆ? ಈಗಲೇ ಬಂಗಾರದ ಬೆಲೆಯನ್ನು ತಿಳಿಯಿರಿ

ಈಗ ಸ್ನೇಹಿತರೆ ನಮಗೆಲ್ಲರಿಗೂ ತಿಳಿದಿರುವಂತಹ ಮಾಹಿತಿ ಪ್ರಕಾರ ಈಗ ನಮ್ಮ ರಾಜ್ಯದಲ್ಲಿ ಕೂಡ ಬಂಗಾರದ ಬೆಲೆಯು ಯಾವತ್ತಿಗೂ ಸ್ಥಿರವಾಗಿ ಇರುವುದಿಲ್ಲ. ಈಗ ನೀವು ಕೂಡ ಈಗ ಬಂಗಾರವನ್ನು ಖರೀದಿ ಮಾಡಬೇಕೆಂದು ಕೊಂಡಿದ್ದರೆ ಈಗ ಒಂದು ಬಾರಿ ಬಂಗಾರದ ಬೆಲೆಯನ್ನು ತಿಳಿದುಕೊಂಡು ಬಂಗಾರವನ್ನು ಖರೀದಿ ಮಾಡಿಕೊಳ್ಳಿ.

WhatsApp Float Button

ಅದೇ ರೀತಿಯಾಗಿ ನೀವು ದಿನನಿತ್ಯವು ನಮ್ಮ ರಾಜ್ಯದಲ್ಲಿ ಬಂಗಾರದ ಬೆಲೆ ಏನು ಇದೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮಕ್ಕೆ ನಿಮ್ಮ ದಿನನಿತ್ಯ ಭೇಟಿ ಮಾಡಿ. ಅಷ್ಟೇ ಅಲ್ಲದೆ ಈ ಒಂದು ಬಂಗಾರದ ಬೆಲೆ ಯಾವತ್ತಿಗೂ ಸ್ಥಿರವಾಗಿ ಇರುವುದಿಲ್ಲ. ಆದ ಕಾರಣ ನೀವು ಬಂಗಾರದ ಬೆಳೆಯನ್ನು ತಿಳಿದು ಖರೀದಿ ಮಾಡಿ.

ಇದನ್ನೂ ಓದಿ:  Dairy Farming Loan Scheme: ಹಸು, ಎಮ್ಮೆ ಖರೀದಿಗೆ ಈಗ ಸರ್ಕಾರದಿಂದ ಸಹಾಯಧನ! 1.25 ಲಕ್ಷ ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.

Today Gold Price

ಅದೇ ರೀತಿಯಾಗಿ ನಮ್ಮ ದೇಶದಲ್ಲಿ ಸಾಕಷ್ಟು ಜನರು ಈ ಒಂದು ಬಂಗಾರವನ್ನು ಖರೀದಿ ಮಾಡಲು ಇಷ್ಟಪಡುತ್ತಾರೆ. ಏಕೆಂದರೆ ಅದೊಂದು ಮಹತ್ವಪೂರ್ಣವಾದ ವಸ್ತು ಎಂದು ಹೇಳುತ್ತಿದ್ದಾರೆ. ಹಾಗೆ ಈಗ ಪ್ರತಿಯೊಂದು ಹಬ್ಬಗಳಲ್ಲಾಗಲಿ ಅಥವಾ ಮದುವೆ ಸಮಾರಂಭಗಳಲ್ಲಿ ಆಗಲಿ ಈ ಒಂದು ಬಂಗಾರವನ್ನು ಖರೀದಿ ಮಾಡುವುದು ನಮ್ಮ ಸಂಪ್ರದಾಯವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಹಾಗೆ ಕೆಲವೊಂದಷ್ಟು ಜನರು ಬಂಗಾರದ ಮೇಲೆ ಹೂಡಿಕೆಯನ್ನು ಮಾಡುತ್ತಾರೆ. ಆನಂತರ ಈ ಒಂದು ಬಂಗಾರದ ಬೆಲೆಯು ಕೆಲವೊಂದು ಬಾರಿ ಏರಿಕೆ ಮತ್ತು ಕೆಲವೊಂದು ಬಾರಿ ಇಳಿಕೆ ಕಾಣುತ್ತ ಇರುತ್ತದೆ.ಈಗ ಇವತ್ತಿನ ಬಂಗಾರದ ಬೆಲೆಯನ್ನು ಈಗ ತಿಳಿದುಕೊಳ್ಳೋಣ ಬನ್ನಿ.

ಇದನ್ನೂ ಓದಿ:  Gruhalakshmi Scheme Update: ಈಗ ರಾಜ್ಯದ ಮಹಿಳೆಯರಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ? ಈಗ ಗೃಹಲಕ್ಷ್ಮಿ ಬಾಕಿ ಹಣ 4,000 ಜಮಾ!

18 ಕ್ಯಾರೆಟ್ ಬಂಗಾರ

  • 1 ಗ್ರಾಂ ಬಂಗಾರಕ್ಕೆ: 7,605
  • 10 ಗ್ರಾಂ ಬಂಗಾರಕ್ಕೆ: 76,050
  • 100 ಗ್ರಾಂ ಬಂಗಾರಕ್ಕೆ: 7,60,500

22 ಕ್ಯಾರೆಟ್ ಬಂಗಾರ

  • 1 ಗ್ರಾಂ ಬಂಗಾರಕ್ಕೆ: 9,295
  • 10 ಗ್ರಾಂ ಬಂಗಾರಕ್ಕೆ: 92,950
  • 100 ಗ್ರಾಂ ಬಂಗಾರಕ್ಕೆ: 9,29,500

24 ಕ್ಯಾರೆಟ್ ಬಂಗಾರ

  • 1 ಗ್ರಾಂ ಬಂಗಾರಕ್ಕೆ: 10,140
  • 10 ಗ್ರಾಂ ಬಂಗಾರಕ್ಕೆ: 1,01400
  • 100 ಗ್ರಾಂ ಬಂಗಾರಕ್ಕೆ: 10,16,000

ಇವತ್ತು ನಮ್ಮ ಕರ್ನಾಟಕ ರಾಜ್ಯದಲ್ಲಿ ನಾವು ನಿಮಗೆ ಈ ಮೇಲೆ ತಿಳಿಸುವಂತ ಮಾಹಿತಿ ಪ್ರಕಾರವಾಗಿ ನಮ್ಮ ರಾಜ್ಯದಲ್ಲಿ ಬಂಗಾರದ ಬೆಲೆಯು ಏರಿಕೆಯನ್ನು ಕಂಡಿದೆ. ಈಗ ನೀವು ಕೂಡ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು. ನೀವು ಕೂಡ ಬಂಗಾರವನ್ನು ಖರೀದಿ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now

Leave a Comment