Today Gold Down karnataka: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿಯಾಗಿ ಇಳಿಕೆ! ಇಲ್ಲಿದೆ ಇಂದಿನ ಬಂಗಾರದ ಬೆಲೆ.

Today Gold Down karnataka: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿಯಾಗಿ ಇಳಿಕೆ! ಇಲ್ಲಿದೆ ಇಂದಿನ ಬಂಗಾರದ ಬೆಲೆ.

WhatsApp Float Button

ಈಗ ನಿಮಗೆಲ್ಲ ತಿಳಿದಿರುವಂತೆ ನಮ್ಮ ರಾಜ್ಯದಲಾಗಲಿ ಅಥವಾ ಬೇರೊಂದು ರಾಜ್ಯಗಳಲ್ಲಾಗಲಿ ಬಂಗಾರದ ಬೆಲೆಯು ಯಾವತ್ತಿಗೂ ಸ್ಥಿರವಾಗಿ ಇರುವುದಿಲ್ಲ. ಹಾಗೆ ಸ್ನೇಹಿತರೆ ಈಗ ನಮ್ಮ ರಾಜ್ಯದಲ್ಲೂ ಕೂಡ ಇಂದು ಬಂಗಾರದ ಬೆಲೆಯು ಭರ್ಜರಿಯಾಗಿ ಇಳಿಕೆ ಕಂಡಿದ್ದು. ಹಾಗಿದ್ದರೆ ಇಂದು ಬಂಗಾರದ ಬೆಲೆಯು ಇಳಿಕೆ ಆಗಿದೆ ಇಲ್ಲವೇ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

Today Gold Down Karnataka

ಅದೇ ರೀತಿಯಾಗಿ ಈಗ ನಮ್ಮ ರಾಜ್ಯದಲ್ಲಿ ಈ ಒಂದು ಬಂಗಾರದ ಮೇಲೆ ಆದಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ ಎಂದರೆ ಈಗ ಪ್ರತಿಯೊಂದು ಸಮಾರಂಭಗಳಲ್ಲಿ ಆಗಬಹುದು ಅಥವಾ  ಮದುವೆಗಳೆಲ್ಲಾಗಬಹುದು ಇಲ್ಲವೇ ಇನ್ನೂ ಹಲವಾರು ರೀತಿಯ ಕಾರ್ಯಕ್ರಮಗಳಲ್ಲಿ ಈ ಒಂದು ಬಂಗಾರವನ್ನು ಜನರು ಖರೀದಿ ಮಾಡುತ್ತಾರೆ. ಆದಕಾರಣ ನಮ್ಮ ರಾಜ್ಯದಲ್ಲಿ ಬಂಗಾರವು ಎಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗದು. ಬನ್ನಿ ಈಗ ನಮ್ಮ ರಾಜ್ಯದಲ್ಲಿ ಬಂಗಾರದ ಬೆಲೆ ಎಷ್ಟು ಇಳಿಕೆಯಾಗಿದೆ ಎಂಬುದರ ಮಾಹಿತಿ ತಿಳಿಯೋಣ.

ಇದನ್ನೂ ಓದಿ:  AXIS Bank Personal Loan: ಆಕ್ಸಿಸ್ ಬ್ಯಾಂಕ್ ನ ಮೂಲಕ ಈಗ ವೈಯಕ್ತಿಕ ಸಾಲ ಪಡೆಯಿರಿ! ಇಲ್ಲಿದೆ ನೋಡಿ ಮಾಹಿತಿ.

18 ಕ್ಯಾರೆಟ್ ಬಂಗಾರದ ಬೆಲೆ

  • 18 ಕ್ಯಾರೆಟ್ ಬಂಗಾರ 1 ಗ್ರಾಂಗೆ: 7,728
  • 18 ಕ್ಯಾರೆಟ್ ಬಂಗಾರ 10 ಗ್ರಾಂ ಗೆ: 77,280
  • 18 ಕ್ಯಾರೆಟ್ ಬಂಗಾರ 100 ಗ್ರಾಂ ಗೆ: 7,72,800

22 ಕ್ಯಾರೆಟ್ ಬಂಗಾರದ ಬೆಲೆ

  • 22 ಕ್ಯಾರೆಟ್ ಬಂಗಾರ 1 ಗ್ರಾಂ ಗೆ: 9,445
  • 22 ಕ್ಯಾರೆಟ್ ಬಂಗಾರ 10 ಗ್ರಾಂ ಗೆ: 94,450
  • 22 ಕ್ಯಾರೆಟ್ ಬಂಗಾರ 100 ಗ್ರಾಂ ಗೆ: 9,44,500

24 ಕ್ಯಾರೆಟ್ ಬಂಗಾರು ಬೆಲೆ

  • 24 ಕ್ಯಾರೆಟ್ ಬಂಗಾರ 1 ಗ್ರಾಂ ಗೆ: 10,304
  • 24 ಕ್ಯಾರೆಟ್ ಬಂಗಾರ 10 ಗ್ರಾಂ ಗೆ: 1,03,040
  • 24 ಕ್ಯಾರೆಟ್ ಬಂಗಾರ 100 ಗ್ರಾಂ ಗೆ: 10,30,400
ಇದನ್ನೂ ಓದಿ:  Ration Card Tiddupadi Update: ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಈಗ ಆಗಸ್ಟ್ 31ರವರೆಗೆ ಮತ್ತೆ ಅವಕಾಶ! ಈ ಕೂಡಲೇ ಮಾಹಿತಿ ತಿಳಿಯಿರಿ

ನಾವು ನಿಮಗೆ ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರವಾಗಿ ನಮ್ಮ ರಾಜ್ಯದಲ್ಲಿ ಸುಮಾರು ಪ್ರತಿ ಗ್ರಾಂಗೆ 30 ರೂಪಾಯಿಗಳವರೆಗೆ ಭರ್ಜರಿಯಾಗಿ ಇಳಿಕೆಯನ್ನು ಕಂಡಿದೆ. ಈಗ ನೀವು ಕೂಡ ಬಂಗಾರ ಖರೀದಿ ಮಾಡಬೇಕೆಂದು ಕೊಂಡಿದ್ದರೆ ಈ ಕೂಡಲೇ ಹೋಗಿ ಬಂಗಾರವನ್ನು ಖರೀದಿ ಮಾಡಬಹುದು.

ಏಕೆಂದರೆ ಈಗ ಬಂಗಾರದ ಬೆಲೆ ಇಳಿಕೆ ಆಗಿದೆ. ಆದ ಕಾರಣ ಈಗ ಬಂಗಾರವನ್ನು ಖರೀದಿ ಮಾಡಲು ಇದೊಂದು ಒಳ್ಳೆಯ ಸಮಯ ಎಂದು ಹೇಳಬಹುದು. ಇದೆ ರೀತಿ ದಿನನಿತ್ಯದ ಮಾಹಿತಿ ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment