Today Gold Rate Down In Karnataka: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿ ಇಳಿಕೆ!
Today Gold Rate Down In Karnataka: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿ ಇಳಿಕೆ! WhatsApp Float Button ಸ್ನೇಹಿತರೆ ಈಗ ನಮ್ಮ ರಾಜ್ಯದಲ್ಲಾಗಲಿ ಅಥವಾ ಬೇರೊಂದು ರಾಜ್ಯಗಳಲ್ಲಾಗಲಿ ಈಗ ಪ್ರತಿಯೊಂದು ದಿನವು ಕೂಡ ಈ ಒಂದು ಬಂಗಾರದ ಬೆಲೆಯು ಏರಿಕೆ ಮತ್ತು ಇಳಿಕೆಗಳನ್ನು ಕಾಣುತ್ತಾ ಇರುತ್ತದೆ. ಅದೇ ರೀತಿಯಾಗಿ ಈಗ ಎಲ್ಲಾ ಸಮಾರಂಭಗಳನ್ನು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗೆ ಈಗ ನೀವೇನಾದರೂ ಬಂಗಾರವನ್ನು ಖರೀದಿ ಮಾಡಿಕೊಳ್ಳಬೇಕೆಂಬ ಆಸೆಯನ್ನು ಹೊಂದಿದ್ದರೆ ಅಥವಾ … Read more