ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಈಗ ಅವಕಾಶ ಇಲ್ಲಿದೆ ನೋಡಿ ಮಾಹಿತಿ
ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಈಗ ಅವಕಾಶ೧! ಇಲ್ಲಿದೆ ನೋಡಿ ಮಾಹಿತಿ. WhatsApp Float Button ಈಗ ಸ್ನೇಹಿತರೆ ಪಡಿತರ ಅಂದರೆ ರೇಷನ್ ಕಾರ್ಡ್ ಈಗ ಪ್ರಮುಖ ಸರ್ಕಾರಿ ದಾಖಲೆಗಳಲ್ಲಿ ಒಂದಾಗಿದೆ. ಈಗ ನಮ್ಮ ರಾಜ್ಯದ ಜನತೆಗೆ ಇದೀಗ ಪಡಿತರ ಚೀಟಿಗೆ ಸಂಬಂಧಿಸಿದಂತೆ ಒಂದು ಶುಭ ಸುದ್ದಿ ಎಂದು ಹೇಳಬಹುದು. ಈಗ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಯಾಗಿ ನೀಡಲಾಗಿದ್ದ ಕಾಲಾವಕಾಶವನ್ನು ಈಗ ಸರ್ಕಾರವು ಮತ್ತೆ ಮುಂದೂಡಿದೆ. ಹಾಗೆ … Read more