Ration Card Canceled Update: ರಾಜ್ಯದಲ್ಲಿ ಈಗ 12.69 ಲಕ್ಷ ರೇಷನ್ ಕಾರ್ಡ್ ರದ್ದು! ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ?

Ration Card Canceled Update

Ration Card Canceled Update: ರಾಜ್ಯದಲ್ಲಿ ಈಗ 12.69 ಲಕ್ಷ ರೇಷನ್ ಕಾರ್ಡ್ ರದ್ದು! ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ? WhatsApp Float Button ಈಗ ನಮ್ಮ ರಾಜ್ಯದಲ್ಲಿ ಚಾಲ್ತಿ ಇರುವಂತಹ ರೇಷನ್ ಕಾರ್ಡ್ ಗಳ ಪೈಕಿ 12.69 ಲಕ್ಷ ರೇಷನ್ ಕಾರ್ಡ್ ಅಕ್ರಮವಾಗಿವೆ ಎಂದು ಈಗ ಸರ್ಕಾರವು ತನಿಖೆಗಳ ಮೂಲಕ ಬಹಿರಂಗಪಡಿಸಿದೆ. ಅಷ್ಟೇ ಅಲ್ಲದೆ ಈ ಒಂದು ರೇಷನ್ ಕಾರ್ಡ್ ಗಳು ಈಗ ಅನರ್ಹರಿಗೆ ನೀಡಲ್ಪಟ್ಟಿರುವುದರಿಂದ ಈಗ ಕೂಡಲೇ ಅವುಗಳನ್ನು ರದ್ದುಗೊಳಿಸಬೇಕೆಂದು ಸರ್ಕಾರವು ತೀರ್ಮಾನವನ್ನು … Read more