Pradhan Mantri Krushi Sinchayi Yojana: ಹನಿ ನೀರಾವರಿ ಅಳವಡಿಕೆಗೆ ಸರಕಾರದಿಂದ ಭರ್ಜರಿ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

Pradhan Mantri Krushi Sinchayi Yojana

Pradhan Mantri Krushi Sinchayi Yojana: ಹನಿ ನೀರಾವರಿ ಅಳವಡಿಕೆಗೆ ಸರಕಾರದಿಂದ ಭರ್ಜರಿ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ. WhatsApp Float Button ಈಗ ನಮ್ಮ ಭಾರತವು ಪ್ರಧಾನವಾಗಿ ಕೃಷಿ ಆಧಾರಿತ ದೇಶವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಕೃಷಿ ಚಟುವಟಿಕೆಗಳಿಗೆ ಬಹುಪಾಲು ರೈತರು ಕೃತಕ ನೀರಾವರಿ ಮೂಲಗಳನ್ನು ಅವಲಂಬಿಸಿದ್ದಾರೆ. ಅದೇ ರೀತಿಯಾಗಿ ಈ ಒಂದು ಹಿನ್ನೆಲೆಯಲ್ಲಿ ಪ್ರತಿ ಹನಿಗೂ ಕೂಡ ಹೆಚ್ಚಿನ ಬೆಳೆ ಎಂಬ ಮಹತ್ವದ ಪರಿಕಲ್ಪನೆಯೊಂದಿಗೆ ಈಗ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಕೃಷಿ ಸಿಂಚಾಯಿ … Read more