PM Kisan Update News: 23 ಲಕ್ಷ ರೈತರ ಖಾತೆಗಳಿಗೆ ಈಗ ಬೆಳೆ ವಿಮೆ ಜಮಾ! ಈ ಕೂಡಲೇ ಮಾಹಿತಿ ತಿಳಿಯಿರಿ.

#PM Kisan Update News

PM Kisan Update News: 23 ಲಕ್ಷ ರೈತರ ಖಾತೆಗಳಿಗೆ ಈಗ ಬೆಳೆ ವಿಮೆ ಜಮಾ! ಈ ಕೂಡಲೇ ಮಾಹಿತಿ ತಿಳಿಯಿರಿ. ಈಗ ಕರ್ನಾಟಕದ ರೈತರಿಗೆ ಮತ್ತೊಮ್ಮೆ ದೊಡ್ಡ ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈಗ 2024 25 ನೇ ಸಾಲಿನ ಮುಂಗಾರು ಹಂಗಾಮಿಯಲ್ಲಿ ಬೆಳೆದಂತಹ ಬೆಳೆಗಳಿಗೆ ಹಾನಿಯನ್ನು ಪರಿಗಣಿಸಿ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗ ಸುಮಾರು 1,449 ಕೋಟಿ ಹಣವನ್ನು ಈಗ ಬಿಡುಗಡೆ ಮಾಡಿವೆ. ಅಷ್ಟೇ ಅಲ್ಲದೆ ಸುಮಾರು ಈಗ ನಮ್ಮ … Read more