Mobile Canteen Subsidy Scheme: ಮೊಬೈಲ್ ಕ್ಯಾಂಟೀನ್ ಪ್ರಾರಂಭ ಮಾಡಲು 4 ಲಕ್ಷ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.
Mobile Canteen Subsidy Scheme: ಮೊಬೈಲ್ ಕ್ಯಾಂಟೀನ್ ಪ್ರಾರಂಭ ಮಾಡಲು 4 ಲಕ್ಷ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ. WhatsApp Float Button ಈಗ ಕರ್ನಾಟಕ ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದಂತವರಿಗೆ ಈಗ ಅವರು ಸ್ವಲಂಬನೆಯ ಮಾರ್ಗವನ್ನು ಪಡೆದುಕೊಳ್ಳಲು ಈಗ ಮೊಬೈಲ್ ಕ್ಯಾಂಟೀನ್ ಸಹಾಯಧನ ಯೋಜನೆ ಈಗ ಸರಕಾರವು ಘೋಷಣೆ ಮಾಡಿದೆ. ಈ ಒಂದು ಯೋಜನೆ ಮೂಲಕ ಈಗ ಆಹಾರ ಮಾರಾಟದ ಉದ್ಯಮವನ್ನು ಪ್ರಾರಂಭ ಮಾಡಲು ಆಸಕ್ತರಿಗೆ ಈಗ ಗರಿಷ್ಠ 4 ಲಕ್ಷದವರೆಗೆ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ. … Read more