Forest Department Requerment: ಅರಣ್ಯ ಇಲಾಖೆಯಲ್ಲಿ ಈಗ ಭರ್ಜರಿ ನೇಮಕಾತಿ! 6,000 ಹುದ್ದೆಗಳ ನೇಮಕಾತಿಗಳು ಪ್ರಾರಂಭ.

Forest Department Recruitment

Forest Department Requerment: ಅರಣ್ಯ ಇಲಾಖೆಯಲ್ಲಿ ಈಗ ಭರ್ಜರಿ ನೇಮಕಾತಿ! 6,000 ಹುದ್ದೆಗಳ ನೇಮಕಾತಿಗಳು ಪ್ರಾರಂಭ. ಈಗ ಕರ್ನಾಟಕ ರಾಜ್ಯ ಸರ್ಕಾರದ ಅರಣ್ಯ ಇಲಾಖೆಯಲ್ಲಿ ಸರಿ ಸುಮಾರು ಈಗ 6,000 ಹುದ್ದೆಗಳು ಖಾಲಿ ಇದ್ದು. ಈಗ ಈ ಒಂದು ಹುದ್ದೆಗಳಿಗೆ ಬೃಹತ್ ನೇಮಕಾತಿಯು ಪ್ರಾರಂಭವಾಗಿದೆ. ಅದೇ ರೀತಿಯಾಗಿ ಈಗ ಈ ಒಂದು ನೇಮಕಾತಿಯ ಮೂಲಕ ಅರಣ್ಯ ಸಂರಕ್ಷಣೆ ಪರಿಸರ ಹಿತ ಚಿಂತನೆ ಮತ್ತು ಈ ಒಂದು ಗ್ರಾಮೀಣದ ಭಾಗದಲ್ಲಿರುವಂತಹ ಯುವಕ ಯುವಕರಿಗೆ ಉದ್ಯಮಕ್ಕೆ  ದಾರಿ ಎಂದು ಹೇಳಬಹುದು. … Read more