BSNL ನಿಂದ ಈಗ ಮತ್ತೊಂದು ಬಂಪರ್ ಆಫರ್! ಸಿಮ್ ಇಲ್ಲದೇನೆ ಬರುತ್ತೆ ಕಾಲ್ ಮತ್ತು ಇಂಟರ್ನೆಟ್! ಇಲ್ಲಿದೆ ನೋಡಿ ಮಾಹಿತಿ.
BSNL ನಿಂದ ಈಗ ಮತ್ತೊಂದು ಬಂಪರ್ ಆಫರ್! ಸಿಮ್ ಇಲ್ಲದೇನೆ ಬರುತ್ತೆ ಕಾಲ್ ಮತ್ತು ಇಂಟರ್ನೆಟ್! ಇಲ್ಲಿದೆ ನೋಡಿ ಮಾಹಿತಿ. WhatsApp Float Button ಈಗ ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಬಿಎಸ್ಎನ್ಎಲ್ ಯಾವಾಗಲೂ ಕೂಡ ಒಂದು ಪ್ರಮುಖ ಸರ್ಕಾರಿ ಸಂಸ್ಥೆಯಾಗಿದ್ದು. ಈಗ ಖಾಸಗಿ ಟೆಲಿಕಾಂ ಕಂಪನಿಗಳ ಜೊತೆಗೆ ಸ್ಪರ್ಧೆ ನೀಡುವ ಉದ್ದೇಶದಿಂದ ಈಗ ಬಿಎಸ್ಎನ್ಎಲ್ ತನ್ನ ಇಸಿಮ್ ಸೇವೆಯನ್ನು ಈಗ ದೇಶಾದ್ಯಂತ ಪ್ರಾರಂಭ ಮಾಡಿದೆ. ಈಗ ಈ ಒಂದು ಹೊಸ ಸೇವೆಯ ಮೂಲಕ ಗ್ರಾಹಕರು ಭೌತಿಕ ಸಿಮ್ … Read more