ಗುಡ್ ನ್ಯೂಸ್ ಹೆಣ್ಣು ಮಗುವಿಗೆ ಸಿಗಲಿದೆ 25 ಲಕ್ಷ ರೂಪಾಯಿ! ಇಲ್ಲಿದೆ ಈ ಯೋಜನೆಯ ಸಂಪೂರ್ಣ ಮಾಹಿತಿ!

ಗುಡ್ ನ್ಯೂಸ್ ಹೆಣ್ಣು ಮಗುವಿಗೆ ಸಿಗಲಿದೆ 25 ಲಕ್ಷ ರೂಪಾಯಿ! ಇಲ್ಲಿದೆ ಈ ಯೋಜನೆಯ ಸಂಪೂರ್ಣ ಮಾಹಿತಿ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಿಮ್ಮೆಲ್ಲರಿಗೂ ಕೂಡ ಇವತ್ತಿನ ಈ ಒಂದು ಹೊಸ ಮಾಹಿತಿಗೆ ಸ್ವಾಗತ, ನಾವು ಇವತ್ತು ನಿಮಗೆ ತಿಳಿಸಲು ಹೊರಟಿರುವ ಯೋಜನೆಯು ನಿಮ್ಮ ಜೀವನದಲ್ಲಿ ಯಾವುದಾದರೂ ಒಂದು ಹಂತದಲ್ಲಿ ನಿಮಗೆ ತುಂಬಾನೇ ಉಪಯುಕ್ತವಾಗಲಿದೆ. ಹಾಗಾಗಿ ಈ ಒಂದು ಲೇಖನವನ್ನು ತಪ್ಪದೇ ಸಂಪೂರ್ಣವಾಗಿ ಓದಿ ಹಾಗೂ ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಈ ಯೋಜನೆ ಬಗ್ಗೆ ಮಾಹಿತಿ!

ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಹಕ್ಕುಗಳು ಅದೇ ರೀತಿ ಎಲ್ಲಾ ವಿಷಯದಲ್ಲೂ ಕೂಡ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಸಮಾನತೆ ದೊರೆಯಬೇಕೆಂಬ ಒಂದು ಕಾರಣದಿಂದ ಮಹಿಳೆಯರಿಗಾಗಿ ಕೇಂದ್ರ ಸರ್ಕಾರದಿಂದ ಸಾಕಷ್ಟು ಉನ್ನತ ಯೋಜನೆಗಳನ್ನು ಜಾರಿಗೆ ಬಂದಿದೆ. ಈ ಯೋಜನೆಗಳಲ್ಲಿ ಪ್ರಮುಖ ಯೋಜನೆ ಎಂದರೆ ಅದು ಸಕನ್ಯ ಸಮೃದ್ಧಿ ಯೋಜನೆ (Sukanya Samriddhi Yojana). ಈ ಯೋಜನೆ ಬಗ್ಗೆ ಪೂರ್ತಿ ಮಾಹಿತಿ ಕೆಳಗೆ ನೀಡಲಾಗಿದೆ.

ಇದನ್ನೂ ಓದಿ:  BPL Card Convert To APL Ration Card: ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ಗಳು ಈಗ APL ಗೆ ಪರಿವರ್ತನೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಈ ಯೋಜನೆಯ ಉದ್ದೇಶ ತಿಳಿಯೋಣ!

  • ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣುಮಕ್ಕಳ ಶಿಕ್ಷಣವನ್ನು ಉತ್ತೇಜಿಸಲು ಜಾರಿಯಾಗಿದೆ.
  • ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಸ್ಥಾನವನ್ನು ನೀಡಲು ಜಾರಿಯಾಗಿದೆ.
  • ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿ ಉಳಿತಾಯವನ್ನು ಮಾಡುವ ಅಭ್ಯಾಸ ಬೆಳೆಸುತ್ತದೆ.
  • ಹೆಣ್ಣು ಮಕ್ಕಳಿಗೆ ತಮ್ಮ ಮುಂದಿನ ಭವಿಷ್ಯಕ್ಕೆ ಆರ್ಥಿಕವಾಗಿ ಸಹಾಯವಾಗಲಿದೆ.

ಸುಕನ್ಯಾ ಸಮೃದ್ಧಿ ಯೋಜನೆಗೆ ಇರಬೇಕಾದ ಅರ್ಹತೆಗಳು!

  • ಈ ಯೋಜನೆ ಅಡಿಯಲ್ಲಿ ಖಾತೆ ತೆರೆಯುವ ಮಗುವಿಗೆ 10 ವರ್ಷಕ್ಕಿಂತ ಕಡಿಮೆ ವರ್ಷದ ಒಳಗೆ ಇರಬೇಕು.
  • ಒಂದು ಕುಟುಂಬದಲ್ಲಿ ಕೇವಲ ಎರಡು ಹೆಣ್ಣು ಮಕ್ಕಳಿಗೆ ಖಾತೆ ತೆರೆಯಲು ಅವಕಾಶ ನೀಡಲಾಗಿದೆ.
  • ಯೋಜನೆ ಅಡಿ ಖಾತೆಯನ್ನು ಮಗುವಿನ ಪೋಷಕರು ತೆರೆಯಬಹುದು.
  • ಪ್ರತಿ ಹೆಣ್ಣು ಮಗುವಿಗೆ ಕೇವಲ ಒಂದು ಖಾತೆ ಮಾತ್ರ ತೆರೆಯಲು ಅವಕಾಶವಿದೆ.
ಇದನ್ನೂ ಓದಿ:  New Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಇಲ್ಲಿದೆ ನೋಡಿ ಜಿಲ್ಲಾವಾರು ಅರ್ಜಿದಾರರ ಮಾಹಿತಿ.

ಈ ಯೋಜನೆ ಅಡಿ ಖಾತೆಯಲ್ಲಿ ತೆರೆಯಬೇಕು?

  • ನಿಮ್ಮ ಹತ್ತಿರದ (Post Office) ಅಂಚೆ ಕಚೇರಿಯಲ್ಲಿ ತೆರೆಯಬಹುದು.
  • ಅದೇ ರೀತಿ ಖಾಸಗಿ ಬ್ಯಾಂಕ್ ಗಳಲ್ಲೂ ಕೂಡ ತೆರೆಯಬಹುದು,

ಖಾತೆ ತೆರೆಯಲು ಬೇಕಾಗುವ ದಾಖಲೆಗಳು?

ಈ ಸುಕನ್ಯ ಸಮೃದ್ಧಿ ಯೋಜನೆ ಅಡಿಯಲ್ಲಿ ಹೆಣ್ಣು ಮಗುವಿನ ಖಾತೆಯನ್ನು ತೆರೆಯಲು ಬೇಕಾಗುವ ಮುಖ್ಯ ದಾಖಲೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

  • ಮಗುವಿನ ಜನನ ಪ್ರಮಾಣ ಪತ್ರ
  • ತಂದೆ ತಾಯಿಯ ಆಧಾರ್ ಕಾರ್ಡ್
  • ಪಾಸ್ಪೋರ್ಟ್ ಸೈಜ್ ಫೋಟೋ
  • ವಿಳಾಸ ದೃಢೀಕರಣ ವಿವರದ ದಾಖಲೆ
  • ಸುಕನ್ಯಾ ಸಮೃದ್ಧಿ ಯೋಜನೆ ಅಪ್ಲಿಕೇಶನ್ ಫಾರಾಮ್

ಯೋಜನೆ ಅಡಿಯಲ್ಲಿ ಠೇವಣಿ ಇಡಲು & ಬಡ್ಡಿ ವಿವರಗಳು!

ಈ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆ ತೆರೆಯಲು ಮತ್ತು ಠೇವ ನೀಡಲು ಬಯಸುವ ಅರ್ಜಿದಾರರಿಗೆ ಗರಿಷ್ಠ ಮತ್ತು ಕನಿಷ್ಠ ಠೇವಣಿಯ ಸಂಪೂರ್ಣ ಮಾಹಿತಿ ಈ ಕೆಳಗಿದೆ.

  • ನೀವು ಕನಿಷ್ಠ ಠೇವಣಿಯಿಡಲು : ₹250 ರೂಪಾಯಿಗಳು
  • ನೀವು ಗರಿಷ್ಠ ಠೇವಣಿಯಿಡಲು : ₹1.5 ಲಕ್ಷ ರೂಪಾಯಿಗಳು
  • ಯೋಜನೆಯಲ್ಲಿ ನಿಮ್ಮ ಬಡ್ಡಿಯೂ ಸಂಯೋಜಿತ (Compounded) ರೂಪದಲ್ಲಿ ಇರುತ್ತದೆ.
  • ದೀರ್ಘಕಾಲಾವತಿಯಗಳ ಪ್ರಕಾರ ನಿಮ್ಮ ಮೊತ್ತವು ಹೆಚ್ಚಿಗೆ ಸಂಗ್ರವಾಗುತ್ತದೆ.
ಇದನ್ನೂ ಓದಿ:  Gruhalakshmi Pending Amount Released: ಗೃಹಲಕ್ಷ್ಮಿ ಯೋಜನೆಯ ಜುಲೈ ಮತ್ತು ಅಗಸ್ಟ್ ತಿಂಗಳ ಹಣ ಯಾವಾಗ ಬಿಡುಗಡೆ! ಇಲ್ಲಿದೆ ನೋಡಿ ಮಹಿಳೆಯರಿಗೆ ಸಂತಸದ ಸುದ್ದಿ?

ಖಾತೆಯ ಅವಧಿ ಮತ್ತು ಹಣದ ಮ್ಯಾಚ್ಯೂರಿಟಿ ಅವಧಿ!

  • ಖಾತೆ ತೆರೆದ ನಂತರ ಒಟ್ಟು 21 ವರ್ಷಗಳವರೆಗೆ ಖಾತೆ ಚಾಲ್ತಿಯಲ್ಲಿ ಇರುತ್ತದೆ.
  • ಪೋಷಕರು ಖಾತೆ ತೆರೆದ 15 ವರ್ಷಗಳವರೆಗೆ ಠೇವಣಿಯನ್ನು ಇಡಬೇಕು.
  • ನಂತರ ಉಳಿದಿರುವ ಆರು ವರ್ಷಗಳು ಬಡ್ಡಿ ಜಮಾ ಆಗುತ್ತದೆ.

ಉಪಯುಕ್ತ ಮಾಹಿತಿ:

  • ಪೋಷಕರು ತಮ್ಮ ಮಗಳು 10ನೇ ತರಗತಿ ಪಾಸಾದ ನಂತರ ಅಥವಾ ತಮ್ಮ ಮಗಳಿಗೆ 18 ವರ್ಷಗಳು ತುಂಬಿದ ನಂತರ 50ರಷ್ಟು ಹಣವನ್ನು ಖಾತೆಯಿಂದ ಹಿಂಬಡೆಯಬಹುದು.
  • ಪೋಷಕರು ಠೇವಣಿ ಮಾಡಿರುವ ಮೊತ್ತಕ್ಕೆ ಅದೇ ರೀತಿ ಬಡ್ಡಿ ಮೊತ್ತಕ್ಕೆ ಹಾಗೂ ಮೆಚುರಿಟಿ ಮೊತ್ತಕ್ಕೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.
WhatsApp Group Join Now
Telegram Group Join Now

Leave a Reply

Your email address will not be published. Required fields are marked *