Students New Scholarship: ವಿದ್ಯಾರ್ಥಿಗಳಿಗೆ ಈಗ 70,000ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.

Students New Scholarship: ವಿದ್ಯಾರ್ಥಿಗಳಿಗೆ ಈಗ 70,000ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.

WhatsApp Float Button

ಈಗ ಸ್ನೇಹಿತರೆ ನೀವೇನಾದರೂ ಈ ಒಂದು 70,000 ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರು. ಈಗ ಈ ಒಂದು ಲೇಖನವನ್ನು ನೀವು ಕೊನೆಯವರೆಗೂ ಓದಿಕೊಳ್ಳಿ. ಏಕೆಂದರೆ ನಾವು ಇದರಲ್ಲಿ ಈ ಒಂದು ವಿದ್ಯಾರ್ಥಿ ವೇತನಕ್ಕೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅಗತ್ಯ ದಾಖಲೆಗಳು ಏನು ಹಾಗೂ ಅರ್ಜಿಯನ್ನು ಸಲ್ಲಿಸಿದರೆ ಏನೆಲ್ಲ ಲಾಭಗಳನ್ನು ಪಡೆಯಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ಇದನ್ನೂ ಓದಿ:  Gruhalakshmi Yojane Update: ಗೃಹಲಕ್ಷ್ಮಿ ಯೋಜನೆಯ ವಿರುದ್ಧ ಸಿಡಿದೆದ್ದ ಮಹಿಳೆಯರು! 21ನೇ ಕಂತಿನ ಬಿಗ್ ಅಪ್ಡೇಟ್ ಕೊಟ್ಟ ಅಧಿಕಾರಿಗಳು! ಇಲ್ಲಿದೆ ನೋಡಿ ಮಾಹಿತಿ.

Students New Scholarship

ಈಗ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣ ಮುಂದುವರಿಸಿಕೊಂಡು ಹೋಗಲು ಈಗ ಅಷ್ಟೇ ಅಲ್ಲದೆ ಕಡು ಬಡತನವನ್ನು ಹೊಂದಿರುವಂತ ಕುಟುಂಬಗಳಿಗೆ ಈ ಒಂದು ವಿದ್ಯಾರ್ಥಿ ವೇತನವನ್ನು ನೀಡುವ ಗುರಿಯನ್ನು ಹೊಂದಿದೆ. ಈ ಒಂದು ವಿದ್ಯಾರ್ಥಿ ವೇತನ ಬಡ ಕುಟುಂಬದಲ್ಲಿ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಲು ಸಹಾಯವಾಗುತ್ತದೆ.

ಈಗ ಸ್ನೇಹಿತರೆ ಪ್ಯಾನಸೋನಿಕ್ ಲೈಫ್ ಸೊಲ್ಯೂಷನ್ ಇಂಡಿಯಾ ವತಿಯಿಂದ ಈಗ ಈ ಒಂದು ಸ್ಕಾಲರ್ಶಿಪ್ ಅನ್ನು ಬಿಡುಗಡೆ ಮಾಡಲಾಗಿದ್ದು. ಈ ಒಂದು ವಿದ್ಯಾರ್ಥಿ ವೇತನ ಈಗ BE ಮತ್ತು BTech ಪ್ರವೇಶ ಪಡೆದಂತಹ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳಿಗೆ ಸೇರಿ 70,000 ವರೆಗೆ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.

ಇದನ್ನೂ ಓದಿ:  New Ration Card Update: ಹೊಸ ರೇಷನ್ ಕಾರ್ಡ್ ಪಡೆಯಲು ಈಗ ಗುಡ್ ನ್ಯೂಸ್? ಆಹಾರ  ಇಲಾಖೆಯಿಂದ ಬಿಗ್ ಅಪ್ಡೇಟ್!

ಅರ್ಹತೆಗಳು ಏನು?

  • ಈಗ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ 75% ಗಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.
  • ಅನಂತರ ಪೋಷಕರ ಆದಾಯವು 8 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಹಾಗೆಯೇ ಪ್ಯಾನಸೋನಿಕ್ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹ ಇರುವುದಿಲ್ಲ.
  • ಭಾರತೀಯ ವಿದ್ಯಾರ್ಥಿಗಳು ಅರ್ಜಿಯನ್ನು  ಸಲ್ಲಿಕೆ ಮಾಡಬಹುದು.

ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಕಾಲೇಜಿಗೆ ಪ್ರವೇಶ ಪಡೆದ ಪತ್ರ
  • ಮೊದಲ ವರ್ಷದ ಶುಲ್ಕ ರಶೀದಿಗಳು
  • ಬ್ಯಾಂಕ್ ಖಾತೆಯ ವಿವರ
  • ಇತ್ತೀಚಿನ ಭಾವಚಿತ್ರ
  • ದ್ವಿತೀಯ ಪಿಯುಸಿ ಅಂಕಪಟ್ಟಿ
ಇದನ್ನೂ ಓದಿ:  New Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಇಲ್ಲಿದೆ ನೋಡಿ ಜಿಲ್ಲಾವಾರು ಅರ್ಜಿದಾರರ ಮಾಹಿತಿ.

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನಾವು ನಿಮಗೆ ಈ ಕೆಳಗೆ ನೀಡಿರುವ ಲಿಂಕಿನ ಮೇಲೆ ನೀವು ಮೊದಲು ಕ್ಲಿಕ್ ಮಾಡಿಕೊಂಡು ಅದಕ್ಕೆ ನಾವು ಈ ಮೇಲೆ ತಿಳಿಸಿರುವ ದಾಖಲೆಗಳನ್ನು ಭರ್ತಿ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈಗ ದಿನನಿತ್ಯ ಇದೇ ತರದ ಮಾಹಿತಿಗಳನ್ನು ಪಡೆಯಲು ಈಗ ನೀವು ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 4.09.2025

WhatsApp Group Join Now
Telegram Group Join Now

Leave a Comment