Students Education Loan In 10 Laksh: ಈಗ ವಿದ್ಯಾರ್ಥಿಗಳಿಗೆ 10 ಲಕ್ಷದಿಂದ 60 ಲಕ್ಷದವರೆಗೆ ಶಿಕ್ಷಣ ಸಾಲ! ಇಲ್ಲಿದೆ ನೋಡಿ ಮಾಹಿತಿ.

Students Education Loan In 10 Laksh: ಈಗ ವಿದ್ಯಾರ್ಥಿಗಳಿಗೆ 10 ಲಕ್ಷದಿಂದ 60 ಲಕ್ಷದವರೆಗೆ ಶಿಕ್ಷಣ ಸಾಲ! ಇಲ್ಲಿದೆ ನೋಡಿ ಮಾಹಿತಿ.

WhatsApp Float Button

ಈಗ ಸ್ನೇಹಿತರೆ ಈ ಒಂದು ಶಿಕ್ಷಣ ಸಾಲವು ವಿದ್ಯಾರ್ಥಿಗೆ ತನ್ನ ಕನಸಿನ ಶಿಕ್ಷಣವನ್ನ ಆರ್ಥಿಕ ಅಡಚಣೆ ಇಲ್ಲದೆ ಮುಂದುವರೆಸಿಕೊಂಡು ಹೋಗಲು ಈ ಒಂದು ನೆರವಾಗಲು ಈಗ ಈ ಒಂದು ಯೋಜನೆ ಸಹಾಯ ಮಾಡುತ್ತದೆ. ಈಗ ಈ ಒಂದು ಯೋಜನೆ ಮೂಲಕ ನೇರವಾಗಿ ನೀವು ಕಾಲೇಜು, ಹಾಸ್ಟೆಲ್, ಪುಸ್ತಕ, ಯೂನಿಫಾರಂ, ಲ್ಯಾಪ್ಟಾಪ್, ಪರೀಕ್ಷಾ ಶುಲ್ಕ ಮಂತಾದ ಖರ್ಚುಗಳನ್ನು ಈಗ ಬರಿಸಲು ಸಹಾಯ ಮಾಡುತ್ತದೆ.

Students Education Loan In 10 Laksh

ಹಾಗೆ ಈಗ ವಿಶೇಷವಾಗಿ ವೈದ್ಯಕೀಯ ಮ್ಯಾನೇಜ್ಮೆಂಟ್ ಹಾಗೂ ಇಂಜಿನಿಯರಿಂಗ್ ಕಾನೂನು ಇತರ ವೃತ್ತಿಪರ ಕೋರ್ಸ್ ಗಳ ಅಥವಾ ವಿದೇಶಿ ಶಿಕ್ಷಣಕ್ಕಾಗಿ ನೀವು ಹೆಚ್ಚಿನ ಹಣವನ್ನು ತರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನೀವು ಶಿಕ್ಷಣ ಸಾಲವನ್ನು ಪಡೆದುಕೊಂಡು ನಿಮ್ಮ ಭವಿಷ್ಯವನ್ನು ನೀವು ರೂಪಿಸಿಕೊಳ್ಳಬಹುದಾಗಿದೆ. ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗು ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ.

ಇದನ್ನೂ ಓದಿ:  Free Computer Course For 3 Month: ಉಚಿತ ಕಂಪ್ಯೂಟರ್ ತರಬೇತಿ ಪ್ರಾರಂಭ! ಬೆಂಗಳೂರಿನಲ್ಲಿ ಈಗ 3 ತಿಂಗಳ ಕೌಶಲ್ಯ ಅಭಿವೃದ್ಧಿ ತರಬೇತಿ!

ಸಾಲ ಪಡೆಯಲು ಅರ್ಹತೆಗಳು ಏನು?

ಈಗ ಈ ಒಂದು ಸಾಲವನ್ನು ಪಡೆಯುವ ವಿದ್ಯಾರ್ಥಿಯು ಭಾರತೀಯ ನಾಗರಿಕನು ಆಗಿರಬೇಕು.

ಆನಂತರ ಆ ಒಂದು ಅಭ್ಯರ್ಥಿಯು ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಬೇಕು.

ಹಾಗೆ ಸರ್ಕಾರದಿಂದ ಮಾನ್ಯತೆ ಪಡೆದಿರುವಂತಹ ವಿಶ್ವವಿದ್ಯಾಲಯದಲ್ಲಿ ಪ್ರವೇಶವನ್ನು ಪಡೆದಿರಬೇಕು.

ದೊರೆಯುವ ಸಾಲ ಎಷ್ಟು?

ಈಗ ಆ ಒಂದು ವಿದ್ಯಾರ್ಥಿ ನಮ್ಮ ಭಾರತದಲ್ಲಿ ವಿದ್ಯಾಭ್ಯಾಸವನ್ನು ಪಡೆದುಕೊಳ್ಳಬೇಕೆಂದರೆ ಗರಿಷ್ಠ 10 ಲಕ್ಷದವರೆಗೆ ಸಾಲವನ್ನು ಈಗ ಅವರು ಪಡೆದುಕೊಳ್ಳಬಹುದು. ಒಂದು ವೇಳೆ ಅವರು ವಿದೇಶಿ ಶಿಕ್ಷಣವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ 60 ರಿಂದ 75 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದು.

ಸಾಲದ ಮರುಪಾವತಿ

ಈಗ ನೀವು ನಿಮ್ಮ ಪದವಿಯು ಪೂರ್ಣಗೊಂಡ ಒಂದು ವರ್ಷದ ನಂತರ ಅಥವಾ ಉದ್ಯೋಗ ದೊರಕಿದ ಆರು ತಿಂಗಳ ನಂತರ ಮರುಪಾವತಿ ಮಾಡಲು ನಿಮಗೆ ಅವಕಾಶವನ್ನು ನೀಡಲಾಗುತ್ತದೆ. ಅಂದರೆ ಈಗ ನೀವು ಸಾಮಾನ್ಯವಾಗಿ 5 ರಿಂದ 7 ವರ್ಷಗಳ ಒಳಗೆ ಈ ಒಂದು ಸಾಲವನ್ನು ತೀರಿಸಬಹುದಾಗಿದೆ. ಅಷ್ಟೆ ಅಲ್ಲದೆ ಈಗ ಕೆಲವೊಂದಷ್ಟು ಬ್ಯಾಂಕುಗಳು 15 ವರ್ಷಗಳವರೆಗೆ ಕಾಲಾವಕಾಶವನ್ನು ನೀಡುತ್ತವೆ.

ಇದನ್ನೂ ಓದಿ:  Gruhalakshmi Yojana: ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಹಣ ಈ ದಿನದಂದು ಜಮಾ! ಇಲ್ಲಿದೆ ನೋಡಿ ಸಚಿವರು ನೀಡಿರುವ ಹೊಸ ಅಪ್ಡೇಟ್!

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಶಿಕ್ಷಣ ಪ್ರಮಾಣ ಪತ್ರಗಳು
  • ಖರ್ಚು ಪಟ್ಟಿಗಳ ಎಸ್ಟಿಮೇಟ್
  • ಪ್ರವೇಶ ಪತ್ರ
  • ಮೊಬೈಲ್ ನಂಬರ್
  • ಇಮೇಲ್ ಐಡಿ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಸಾಲವನ್ನು ಪಡೆದುಕೊಳ್ಳಬೇಕೆಂದರೆ ಈಗ ನೀವು ನೇರವಾಗಿ ಬ್ಯಾಂಕ್ ಗೆ ಭೇಟಿಯನ್ನು ನೀಡಿ. ಆ ಒಂದು ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿಯನ್ನು ನೀಡಿ. ಅದರಲ್ಲಿ ನಾವು ಈ ಮೇಲೆ ತಿಳಿಸುವ ಪ್ರತಿಯೊಂದು ಮಾಹಿತಿಗಳನ್ನು ಭರ್ತಿ ಮಾಡಿಕೊಂಡು ನೀವು ಕೂಡ ಈಗ ಶೈಕ್ಷಣಿಕ ಸಾಲವನ್ನು ಪಡೆಯಬಹುದು.

ಇದನ್ನೂ ಓದಿ:  Gruhalakshmi Yojane Amount Credit: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಈ ಕೂಡಲೇ ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಿ?

ಈಗ ನಾವು ಈ ಕೆಳಗೆ ನೀಡಿರುವಂತಹ ಈ ಒಂದು ಕೇಂದ್ರ ಸರ್ಕಾರದ ವಿದ್ಯಾರ್ಥಿ ಸಾಲ ಪೋರ್ಟಲ್ನ ಮೂಲಕ ನೀವು ಎಲ್ಲಾ ಬ್ಯಾಂಕುಗಳಿಗೆ ಒಂದೇ ಅರ್ಜಿ ಸಲ್ಲಿಸಬಹುದಾಗಿದೆ. ಈಗ ಈ ಕೆಳಗಿನ ಲಿಂಕ್  ಮೇಲೆ ಕ್ಲಿಕ್ ಮಾಡಿಕೊಂಡು ಅಲ್ಲಿಯೂ ಕೂಡ ನೀವು ಈ ಒಂದು ಶಿಕ್ಷಣ ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

LINK : Apply Now 

ಈಗ ಸ್ನೇಹಿತರೆ ನಾವು ನಿಮಗೆ ಈ ಮೇಲೆ ತಿಳಿಸಿರುವ ಪ್ರತಿಯೊಂದು ಮಾಹಿತಿಗಳನ್ನು ನೀವು ಸರಿಯಾದ ರೀತಿಯಲ್ಲಿ ಓದಿಕೊಂಡು ಈಗ ನೀವು ಕೂಡ ನಿಮ್ಮ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಲು ಈಗ ಈ ಒಂದು ಸಾಲವು ನಿಮಗೆ ನೆರವಾಗುತ್ತದೆ. ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

 

WhatsApp Group Join Now
Telegram Group Join Now

Leave a Comment