SSLC Result 2025: ಹೊಸ ಅಪ್ಡೇಟ್! SSLC ಪರೀಕ್ಷೆ 3ರ ರಿಸಲ್ಟ್ ಬಿಡುಗಡೆ! ರಿಸಲ್ಟ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ!
ಎಲ್ಲರಿಗೂ ನಮಸ್ಕಾರ, ಯಾರೆಲ್ಲ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ 3 ಅನ್ನು ಬರೆದು ಪಲಿತಾಂಶಕ್ಕಾಗಿ ಕಾಯುತ್ತಿದ್ದಾರೋ ಅಂತಹ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಸುದ್ದಿ. SSLC Exam 3ರ ಈ ತಿಂಗಳಿನ 12ನೇ ತಾರೀಕಿನಂದು ಮುಗಿದಿದ್ದು ರಿಸಲ್ಟ್ ಇನ್ನು ಸ್ವಲ್ಪ ದಿನಗಳಲ್ಲಿ ಬಿಡುಗಡೆಯಾಗಲು ಕ್ಷಣಗಳನ್ನು ಶುರುವಾಗಿದೆ. ಪರೀಕ್ಷೆ ಫಲಿತಾಂಶವನ್ನು ಚಕ್ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಸುಲಭ ಪಡಿಸಲು ಡೈರೆಕ್ಟ್ ಲಿಂಕ್ ಅನ್ನು ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಈ ಲೇಖನವನ್ನು ಬರೆದಿದ್ದೇವೆ. ಬನ್ನಿ ಹಾಗಾದ್ರೆ ಫಲಿತಾಂಶವನ್ನು ಹೇಗೆ ಚೆಕ್ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.
SSLC Exam -3 Result 2025:
ನಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ಪಡೆದುಕೊಂಡ ನಂತರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ವಿಧಾನದಲ್ಲಿ ಬದಲಾವಣೆ ಮಾಡಿದ್ದು. ಎಲ್ಲ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮೂರು ಅವಕಾಶಗಳನ್ನು ನೀಡಲು ನೀಡಲಾಗಿದೆ. ಈಗಾಗಲೇ ಮೊದಲ ಎರಡು ಪರೀಕ್ಷೆಗಳಲ್ಲಿ ಸುಮಾರು 70ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಅದೇ ರೀತಿ ಎಸ್ ಎಸ್ ಎಲ್ ಸಿ ಮೂರರಲ್ಲಿ ಸುಮಾರು 30ರಷ್ಟು ಫಲಾನುಭವಿಗಳು ಪರೀಕ್ಷೆ ತೆಗೆದುಕೊಂಡು ಪರೀಕ್ಷೆ ಬರೆದಿದ್ದಾರೆ. ಹಾಗೆಯೇ ಈಗ ಪರೀಕ್ಷೆ ಬರೆದಿರುವಂತಹ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
SSLC Exam 3 ಅನ್ನು ಇದೇ ಜುಲೈ ತಿಂಗಳಲ್ಲಿ 5 ರಿಂದ 12 ರವರೆಗೆ ನಡೆದಿದ್ದು ಇದೀಗ ಪರೀಕ್ಷೆ ಬರೆದಿದ್ದ ಎಲ್ಲಾ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಫಲಿತಾಂಶ ಪ್ರಕಟಣೆ ಆಗಲಿದ್ದು ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನಾವು ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಸುಲಭವಾಗಿ ತಮ್ಮ ಫಲಿತಾಂಶವನ್ನು ನೋಡಬಹುದು.
SSLC Exam 3 ರ ಫಲಿತಾಂಶವು ಯಾವಾಗ ಬಿಡುಗಡೆಯಾಗಲಿದೆ?
ಪರೀಕ್ಷೆ ಬರೆದಿದ್ದಂತಹ ಎಲ್ಲಾ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಈಗಾಗಲೇ ಮೌಲ್ಯಮಾಪನ ಹಂತಕ್ಕೆ ಚಾಲನೆ ನೀಡಿದ್ದು. ಇನ್ನೇನು ಕೆಲವೇ ದಿನಗಳಲ್ಲಿ ಮೌಲ್ಯಮಾಪನವು ಕೂಡ ಮುಗಿಯಲಿದೆ. ಇದೇ ಜುಲೈ ತಿಂಗಳು ಒಳಗೆ ಪರೀಕ್ಷೆ ತೆಗೆದುಕೊಂಡಿದ್ದ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶವನ್ನು ಬಿಡುಗಡೆ ಮಾಡಲು ಶಿಕ್ಷಣ ಮಂಡಳಿ ಮುಂದಾಗಿದೆ ಎಂದು ಹೇಳಬಹುದು. ಅದೇ ರೀತಿ ಇನ್ನು ಸ್ವಲ್ಪ ದಿನದಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು..
SSLC Exam 3 ರ ಫಲಿತಾಂಶವನ್ನು ಚೆಕ್ ಮಾಡುವುದು ಹೇಗೆ?
SSLC Exam 3 ರ ರಿಸಲ್ಟ್ ಅನ್ನು ಚೆಕ್ ಮಾಡಲು ವಿದ್ಯಾರ್ಥಿಗಳು ಮೊದಲನೆಯದಾಗಿ ಕೆಳಗಡೆ ನೀಡಿರುವ ಲಿಂಕ್ ಅನ್ನು ಅನುಸರಿಸಿ ಅದನ್ನು ಕ್ಲಿಕ್ ಮಾಡಬೇಕು ನಂತರ ರಿಸಲ್ಟ್ ಚೆಕ್ ಮಾಡುವ ಅಧಿಕೃತ ವೆಬಸೈಟ್ಗೆ ನೀವು ಹೋಗುತ್ತೀರಿ ಆನಂತರ ಅದರಲ್ಲಿ ನೀವು (SSLC Exam 3 ರ ಫಲಿತಾಂಶ 2025) ಲಿಂಕ್ ನಿಮಗೆ ಕಾಣುತ್ತದೆ ಅದಾದಮೇಲೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ನಂತರ ಅಲ್ಲಿ ನಿಮಗೆ ಬೇರೊಂದು ಗುಡ್ಡ ತೆರೆಯುತ್ತದೆ ನಂತರ ನಿಮ್ಮ (ಹುಟ್ಟಿದ ದಿನಾಂಕ) ಹಾಗೆಯೇ ನಿಮ್ಮ (ಹಾಲ್ ಟಿಕೆಟ್ ಸಂಖ್ಯೆಯನ್ನು) ನಮೂದಿಸುವ ಮೂಲಕ ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು. ರಿಸಲ್ಟ್ ಚೆಕ್ ಮಾಡುವ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ.
| ರಿಸಲ್ಟ್ ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಚೆಕ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |