Rubber Cow Myata And Chaff Cutter Subsidy Scheme: ಮೇವು ಕತ್ತರಿಸುವ ಯಂತ್ರ ಮತ್ತು ರಬ್ಬರ್ ಕೌ ಮ್ಯಾಟ್ ವಿತರಣೆಗೆ ಈಗ ರೈತರಿಂದ ಅರ್ಜಿ ಆಹ್ವಾನ! ಈಗಲೇ ಮಾಹಿತಿ ತಿಳಿಯಿರಿ.

Rubber Cow Myata And Chaff Cutter Subsidy Scheme: ಮೇವು ಕತ್ತರಿಸುವ ಯಂತ್ರ ಮತ್ತು ರಬ್ಬರ್ ಕೌ ಮ್ಯಾಟ್ ವಿತರಣೆಗೆ ಈಗ ರೈತರಿಂದ ಅರ್ಜಿ ಆಹ್ವಾನ! ಈಗಲೇ ಮಾಹಿತಿ ತಿಳಿಯಿರಿ.

WhatsApp Float Button

ಈಗ ಸ್ನೇಹಿತರೆ 2025 ಮತ್ತು 26 ನೇ ಸಾಲಿಗೆ ಸಂಬಂಧಿಸಿದಂತೆ ರೈತರು ಮತ್ತು ಹೈನುಗಾರಿಕೆಗೆ ಮೇವು ಕತ್ತರಿಸುವ ಯಂತ್ರಗಳು ಹಾಗೂ ರಬ್ಬರ್ ನೆಲ ಹಾಸಿಗೆಗಳನ್ನು ಪಡೆದುಕೊಳ್ಳಲು ಈಗ ಸರ್ಕಾರ ಅವುಗಳನ್ನು ವಿತರಣೆ ಮಾಡುತ್ತಾ ಇದೆ. ಈಗ ಈ ಒಂದು ಸೌಲಭ್ಯವನ್ನು ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಈಗ ಯಾರೆಲ್ಲ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಅರ್ಹರಿದ್ದೀರಾ ಅವರು ಈ ಕೂಡಲೇ ಅರ್ಜಿಯಿಯನ್ನು ಸಲ್ಲಿಕೆ  ಮಾಡಬಹುದು. ಇದೇ ರೀತಿಯಾದಂತಹ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

ಇದನ್ನೂ ಓದಿ:  Today Rain Alert Karnataka: ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ! ಇಂದು ಕೂಡ ಶಾಲಾ ಕಾಲೇಜುಗಳಿಗೆ ರಜೆ!

Rubber Cow Myata And Chaff Cutter Subsidy Scheme

ಈ ಯೋಜನೆಯ ಗುರಿ ಏನು? 

ಈಗ ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳ ತಾಲೂಕುಗಳಿಗೆ ನೆಲಹಾಸಿಗೆಗಳು ಹಾಗೂ ಮೇವು ಕತ್ತರಿಸುವ ಯಂತ್ರಗಳನ್ನು ಈಗ ರೈತರಿಗೆ ವರ್ಗವಾರು ಗುರಿ ನಿಗದಿಪಡಿಸಿದ್ದು. ಈಗ ಅರ್ಹ ಇರುವಂತಹ ರೈತರು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಈಗ ಆಯಾ ಜಿಲ್ಲೆ ಹಾಗೂ ತಾಲೂಕು ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕ ಮಾಡಿಕೊಂಡು ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಈಗ ಇಲಾಖೆಯು ನಿಗದಿಪಡಿಸಿರುವಂತಹ ಗುರಿಗಳ ಅನ್ವಯವಾಗಿ ಮೀಸಲಾತಿಗಳನ್ನು ನಿಗದಿ ಮಾಡಲಾಗಿದೆ. ನಂತರ ಆಯ್ಕೆ ಸಮಿತಿಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಒಂದು ಯೋಜನೆಗೆ ಆಯ್ಕೆ ಆದಂತಹ ಫಲಾನುಭವಿಗಳಿಗೆ ನೆಲಹಾಸು ಮತ್ತು ಮೇವು ಕತ್ತರಿಸುವಂತಹ ಯಂತ್ರವನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡಲಾಗುತ್ತದೆ.

ಇದನ್ನೂ ಓದಿ:  Canara Bank Personal Loan In 10 Laksh: ಕೆನರಾ ಬ್ಯಾಂಕ್ ನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ.

ದೊರೆಯುವ ಸಹಾಯಧನ ಎಷ್ಟು?

ಈಗ ಈ ಒಂದು ಫಲಾನುಭವಿಗಳಿಗೆ ನೆಲಹಾಸುಗಳಿಗೆ 2,850 ರೂಪಾಯಿ ಮತ್ತು ಮೇವು ಕತ್ತರಿಸುವ ಯಂತ್ರಗಳಿಗೆ 17,000 ವರೆಗೆ ಹಣ ದೊರೆಯುತ್ತದೆ. ಅಷ್ಟೇ ಅಲ್ಲದೆ  ಶೇಕಡ 50ರಷ್ಟು ಸಹಾಯಧನವನ್ನು ಕೂಡ ಅವರು ಪಡೆದುಕೊಳ್ಳಬಹುದು.

ಈಗ ಈ ಒಂದು ಮೇವು ಕತ್ತರಿಸುವ ಯಂತ್ರ ಹಾಗೂ ನೆಲಹಾಸುಗಳಿಗೆ ನಿಗದಿಪಡಿಸಿದಂತಹ ಬೆಲೆಯ ಅರ್ಧದಷ್ಟು ಹಣವನ್ನು ಈಗ ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆಯು ನೀಡುತ್ತದೆ. ಇನ್ನುಳಿದಂತಹ ಹಣವನ್ನು ಅಂದರೆ ಅರ್ಧ ಹಣವನ್ನು ಫಲಾನುಭವಿಗಳು ನೀಡಬೇಕಾಗುತ್ತದೆ.

ಯಾವ ರೈತರಿಂದ ಅರ್ಜಿ ಆಹ್ವಾನ

ಈಗ ಸ್ನೇಹಿತರೆ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಈಗ ಈ ಒಂದು ಮೇವು ಕತ್ತರಿಸುವ ಯಂತ್ರ ಹಾಗೂ ನೆಲಹಾಸುಗಳನ್ನು ಸಬ್ಸಿಡಿ ವಿತರಣೆ ಮಾಡಲು ಅರ್ಜಿಯನ್ನು ಕರೆಯಲಾಗಿದೆ. ಈಗ ಆಯಾ ಜಿಲ್ಲೆ ಮತ್ತು ತಾಲೂಕುಗಳ ಫಲಾನುಭವಿಗಳು ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಕೆ ಮಾಡಬಹುದು. ಹಾಗೆ ನೀವು ಅರ್ಜಿ ನಮುನೆ ಹಾಗೂ ಅದಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ನೀಡುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ದಿನ ನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment