Ration Card Tiddupadi Update: ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಈಗ ಆಗಸ್ಟ್ 31ರವರೆಗೆ ಮತ್ತೆ ಅವಕಾಶ! ಈ ಕೂಡಲೇ ಮಾಹಿತಿ ತಿಳಿಯಿರಿ

Ration Card Tiddupadi Update: ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಈಗ ಆಗಸ್ಟ್ 31ರವರೆಗೆ ಮತ್ತೆ ಅವಕಾಶ! ಈ ಕೂಡಲೇ ಮಾಹಿತಿ ತಿಳಿಯಿರಿ

ಈಗ ಸ್ನೇಹಿತರೆ ನಮ್ಮ ದಿನನಿತ್ಯದ ಪ್ರಮುಖ ದಾಖಲೆಗಳಲ್ಲಿ ಮತ್ತು ಮೂಲ ದಾಖಲೆಗಳಲ್ಲಿ ಈಗ ಈ ಒಂದು ರೇಷನ್ ಕಾರ್ಡ್ ಕೂಡ ಒಂದು. ಈ ಒಂದು ರೇಷನ್ ಕಾರ್ಡ್ ಪ್ರತಿಯೊಬ್ಬರಿಗೂ ಕೂಡ ಅವಶ್ಯಕವಾದಂತಹ ವಸ್ತುವಾಗಿದೆ. ಅದೇ ರೀತಿಯಾಗಿ ಈ ಒಂದು ರೇಷನ್ ಕಾರ್ಡ್ ನಲ್ಲಿ ಈಗ ಹಲವಾರು ರೀತಿಯ ವಿಧಗಳು ಅವುಗಳಲ್ಲಿ ಬಿಪಿಎಲ್, ಅಂತೋದಯ, ಎಪಿಎಲ್ ಕಾರ್ಡ್ ಗಳಿಂದ ನಮ್ಮ ರಾಜ್ಯದ ಆಹಾರ ಮತ್ತು ನಾಗರಿಕ ಇಲಾಖೆ ವತಿಯಿಂದ ಅರ್ಹ ನಾಗರಿಕರಿಗೆ ಈಗ ವಿತರಣೆ ಮಾಡಲಾಗುತ್ತದೆ. ಅದೇ ರೀತಿಯಾಗಿ ಈ ಒಂದು ರೇಷನ್ ಕಾರ್ಡ್ ನಲ್ಲಿ ಏನಾದರೂ ತಿದ್ದುಪಡಿಗಳು ಇದ್ದರೆ ನೀವು ಕೂಡಲೇ ಒಂದು ತಿದ್ದುಪಡಿಗಳನ್ನು ಮಾಡಿಸಿಕೊಳ್ಳಲು ಸರಕಾರದ ಅವಕಾಶವನ್ನು ಮಾಡಿಕೊಟ್ಟಿದೆ.

WhatsApp Float Button
ಇದನ್ನೂ ಓದಿ:  Ration card correction online: ರೇಷನ್ ಕಾರ್ಡ್ ತಿದ್ದುಪಡಿ ಆನ್ಲೈನ್ ಮೂಲಕ ಮಾಡಿಸಿ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

Ration Card Tiddupadi Update

ರೇಷನ್ ಕಾರ್ಡ್ ನ ಮಾಹಿತಿ

ಈಗಾಗಲೇ ಸ್ನೇಹಿತರೆ ಕಳೆದ ವರ್ಷ ಮತ್ತು ಈ ವರ್ಷ ಕೂಡ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಪಡೆದಿರುವಂತಹ ರೇಷನ್ ಕಾರ್ಡ್ ಗಳನ್ನು ಈಗಾಗಲೇ ಸರ್ಕಾರ ರದ್ದುಗೊಳಿಸುವ ಸಲುವಾಗಿ ಈ ಒಂದು ನಿರ್ಧಾರವನ್ನು ಈಗ ಸರ್ಕಾರವು ತೆಗೆದುಕೊಂಡಿದೆ.

ಅದೇ ರೀತಿಯಾಗಿ ಈಗ ಕೆಲವೊಂದು ರೇಷನ್ ಕಾರ್ಡ್ ಗಳ ಕುಟುಂಬದ ಆದಾಯ ಮೇಲೆ ಅವರನ್ನು ಆಯ್ಕೆ ಮಾಡಿ ಎಪಿಎಲ್ ಕಾರ್ಡ್ಗೆ ವರ್ಗಾವಣೆ ಮಾಡುವ ಕಾರ್ಯವನ್ನು ಈಗಾಗಲೇ ಸರ್ಕಾರ ಮಾಡಿದ್ದು. ಈ ಒಂದು ಹಂತದಲ್ಲಿ ಕಡು ಬಡವರ ಪಡಿತರ ಚೀಟಿಗಳು ಸಹ ರದ್ದಾಗಿವೆ.

ಇದನ್ನೂ ಓದಿ:  Free Sewing Machion: ಈಗ ಗ್ರಾಮೀಣ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ? ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.

ಅದೇ ರೀತಿಯಾಗಿ ಈಗ ನಮ್ಮ ರಾಜ್ಯದಲ್ಲಿ ಆಕ್ರೋಶ ಮತ್ತು ಪ್ರತಿಭಟನೆಯ ನಂತರ ಈಗ ಸರ್ಕಾರವು ಎಚ್ಚೆತ್ತುಕೊಂಡು ಅರ್ಹರಿಗೆ ಸಿಗಬೇಕಾಗಿರುವಂತ ಪಡಿತರ ಚೀಟಿಯನ್ನು ಮತ್ತೆ ಹಿಂದಿರಿಗಿಸುವ ಭರವಸೆಯನ್ನು ನೀಡಿದೆ. ಅದೇ ರೀತಿಯಾಗಿ ಈಗ ಈ ಒಂದು ಆಗಸ್ಟ್ 31 ನೇ ತಾರೀಖಿನವರೆಗೂ ಕೂಡ ಈ ಒಂದು ತಿದ್ದುಪಡಿಗಳನ್ನು ಮಾಡಿಸಿಕೊಳ್ಳಲು ಸರಕಾರವು ಅವಕಾಶವನ್ನು ನೀಡಿದೆ.

ತಿದ್ದುಪಡಿಯನ್ನು ಮಾಡಿಸುವುದು ಹೇಗೆ?

ಈಗ ನೀವೇನಾದರೂ ಈ ಒಂದು ತಿದ್ದುಪಡಿಗಳನ್ನು ಮಾಡಿಸಬೇಕೆಂದು ಕೊಂಡಿದ್ದರೆ ಪ್ರತಿದಿನವೂ ಕೂಡ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ಗಂಟೆವರೆಗೆ ತಿದ್ದುಪಡಿ ಮಾಡಿಸಿಕೊಳ್ಳಲು ಸರಕಾರ ಅವಖಾಶವನ್ನು ಮಾಡಿಕೊಟ್ಟಿದೆ. ಈಗ ನೀವು ಆಹಾರ ಇಲಾಖೆಯಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಅಲ್ಲಿಯೂ ಕೂಡ ಈ ಒಂದು ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದು.

ಇದನ್ನೂ ಓದಿ:  Today Gold Rate Hiked For Karnataka: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿ ಏರಿಕೆ? ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ!

ಹಾಗೆ ನೀವು ನಿಮ್ಮ ಹೋಬಳಿ ಮಟ್ಟದ ಅಥವಾ ತಾಲೂಕ ಆಫೀಸ್ ಗಳಿಗೆ ಹೋಗಿ ಮಾಹಿತಿಯನ್ನು ಪಡೆದುಕೊಂಡು ಅಲ್ಲಿಯೂ ಕೂಡ ಪ್ರತಿಯೊಂದು ತಿದ್ದುಪಡಿಗಳನ್ನು ನೀವು ಅದರಲ್ಲಿ ಮಾಡಿಸಿಕೊಳ್ಳಬಹುದು.

WhatsApp Group Join Now
Telegram Group Join Now

Leave a Comment