Ration card correction online: ರೇಷನ್ ಕಾರ್ಡ್ ತಿದ್ದುಪಡಿ ಆನ್ಲೈನ್ ಮೂಲಕ ಮಾಡಿಸಿ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.
ಈಗ ಸ್ನೇಹಿತರೆ ನೀವೇನಾದರೂ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದುಕೊಂಡಿದ್ದರೆ ಇನ್ನು ಮುಂದೆ ಚಿಂತೆ ಪಡುವ ಅವಶ್ಯಕತೆ ಇಲ್ಲ. ಏಕೆಂದರೆ ಈಗ ನೀವು ನಿಮ್ಮ ಮೊಬೈಲ್ ನಲ್ಲಿ ಕೆಲವೇ ಕ್ಷಣಗಳಲ್ಲಿ ಈಗ ನೀವು ಕೂಡ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಗಳನ್ನು ಈಗ ನೀವು ಮಾಡಿಕೊಳ್ಳಬಹುದಾಗಿದೆ. ಹಾಗಿದ್ದರೆ ಈಗ ಒಂದು ತಿದ್ದುಪಡಿಗಳನ್ನು ನೀವು ಯಾವ ರೀತಿಯಾಗಿ ಮಾಡಿಸಿಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.

ಅದೇ ರೀತಿಯಾಗಿ ನೀವೇನಾದರೂ ಹೊಸದಾಗಿ ಮದುವೆಯಾಗಿದ್ದರೆ ಅಥವಾ ಮನೆಯನ್ನು ಬದಲಾಯಿಸಿದರೆ ಅಷ್ಟೇ ಅಲ್ಲದೆ ಮಕ್ಕಳ ಜನನವಾದರೂ ಕೂಡ ಇಂತಹ ಎಲ್ಲ ತಿದ್ದುಪಡಿಗಳನ್ನು ಈಗ ನೀವು ಆನ್ಲೈನ್ ಮೂಲಕ ಈಗ ಯಾವುದೇ ಕಚೇರಿಗೆ ಹೋಗದೆ ಮನೆಯಲ್ಲಿ ಕುಳಿತುಕೊಂಡು ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದು.
ಯಾವೆಲ್ಲ ತಿದ್ದುಪಡಿಗಳನ್ನು ಮಾಡಿಸಬಹುದು
- ಈಗ ನೀವೇನಾದರೂ ನಿಮ್ಮ ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರ ಸೇರ್ಪಡೆಗಳನ್ನು ಮಾಡಿಸಿಕೊಳ್ಳಬೇಕೆಂದು ಕೊಂಡಿದ್ದರು ಅವುಗಳನ್ನು ಕೂಡ ಮಾಡಿಸಿಕೊಳ್ಳಬಹುದು.
- ಅದೇ ರೀತಿಯಾಗಿ ನೀವು ಮದುವೆ ನಂತರ ಹೆಸರನ್ನು ಕೂಡ ಬದಲಾವಣೆ ಮಾಡಿಕೊಳ್ಳಬಹುದು..
- ಆನಂತರ ಸ್ನೇಹಿತರು ನೀವು ವಿಳಾಸವನ್ನು ಕೂಡ ಬದಲಾವಣೆ ಮಾಡಿಸಿಕೊಳ್ಳಬಹುದು.
- ಸದಸ್ಯರ ಮರಣ ದಾಖಲೆಗಳನ್ನು ಕೂಡ ಅಪ್ಡೇಟ್ ಮಾಡಿಸಿಕೊಳ್ಳಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಅಲೆಯ ಪ್ರಮಾಣ ಪತ್ರ
- ವಿದ್ಯುತ್ ಬಾಡಿಗೆ ಒಪ್ಪಂದದ ಪ್ರಮಾಣ ಪತ್ರಗಳು
- ಮದುವೆ ಪ್ರಮಾಣ ಪತ್ರ
- ಮರಣ ಪ್ರಮಾಣ ಪತ್ರ (ಮರಣ ಹೊಂದಿದಲ್ಲಿ)
ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವುದು ಹೇಗೆ?
- ಈಗ ನೀವು ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಇಲಾಖೆ ಮೊದಲು ಬೇಟಿಯನ್ನು ನೀಡಬೇಕು.
- ತದನಂತರ ನೀವು ಅದರಲ್ಲಿ Amendment Request ಆಯ್ಕೆ ಮಾಡಿಕೊಳ್ಳಬೇಕು..
- ಅನಂತರ ಲಾಗಿನ್ ಆಗಿ ಒಟಿಪಿ ಮೇಲೆ ಕ್ಲಿಕ್ ಮಾಡಬೇಕು.
- ಆನಂತರ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿದಂತಹ ಮೊಬೈಲ್ ನಂಬರಿಗೆ ಬಂದ ಒಟಿಪಿ ಎಂಟರ್ ಮಾಡಬೇಕು.
- ನಂತರ ನೀವು ಬದಲಾಯಿಸುವಂತಹ ಹೆಸರು ವಿಳಾಸ ಸದಸ್ಯರ ಸೇರ್ಪಡೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
- ಆನಂತ ಅವುಗಳಿಗೆ ಬೇಕಾಗುವಂತಹ ಅಗತ್ಯ ದಾಖಲೆಗಳನ್ನು ನೀವು ಅಪ್ಲೋಡ್ ಮಾಡಬೇಕಾಗುತ್ತದೆ.
- ಅನಂತರ Submit ಮೇಲೆ ಕ್ಲಿಕ್ ಮಾಡಿ ಅವುಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದು.
ಸ್ನೇಹಿತರೆ ಈಗ ನಾವು ಈ ಮೇಲೆ ತಿಳಿಸುವ ಮಾಹಿತಿ ಪ್ರಕಾರ ಈಗ ನೀವು ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು ಅಥವಾ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಈ ಒಂದು ರೇಷನ್ ಕಾರ್ಡ್ ಮೂಲಕ ಇನ್ನು ಹತ್ತಾರು ಲಾಭಗಳನ್ನು ಪಡೆದುಕೊಳ್ಳಬಹುದು. ಆದಕಾರಣ ಅವುಗಳಲ್ಲಿ ಏನಾದರೂ ಈಗಾಗಲೇ ತಿದ್ದುಪಡಿ ಇದ್ದರೆ ಅವುಗಳನ್ನು ನೀವು ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ.