Ration Card Canceled Update: ರಾಜ್ಯದಲ್ಲಿ ಈಗ 12.69 ಲಕ್ಷ ರೇಷನ್ ಕಾರ್ಡ್ ರದ್ದು! ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ?

Ration Card Canceled Update: ರಾಜ್ಯದಲ್ಲಿ ಈಗ 12.69 ಲಕ್ಷ ರೇಷನ್ ಕಾರ್ಡ್ ರದ್ದು! ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ?

WhatsApp Float Button

ಈಗ ನಮ್ಮ ರಾಜ್ಯದಲ್ಲಿ ಚಾಲ್ತಿ ಇರುವಂತಹ ರೇಷನ್ ಕಾರ್ಡ್ ಗಳ ಪೈಕಿ 12.69 ಲಕ್ಷ ರೇಷನ್ ಕಾರ್ಡ್ ಅಕ್ರಮವಾಗಿವೆ ಎಂದು ಈಗ ಸರ್ಕಾರವು ತನಿಖೆಗಳ ಮೂಲಕ ಬಹಿರಂಗಪಡಿಸಿದೆ. ಅಷ್ಟೇ ಅಲ್ಲದೆ ಈ ಒಂದು ರೇಷನ್ ಕಾರ್ಡ್ ಗಳು ಈಗ ಅನರ್ಹರಿಗೆ ನೀಡಲ್ಪಟ್ಟಿರುವುದರಿಂದ ಈಗ ಕೂಡಲೇ ಅವುಗಳನ್ನು ರದ್ದುಗೊಳಿಸಬೇಕೆಂದು ಸರ್ಕಾರವು ತೀರ್ಮಾನವನ್ನು ತೆಗೆದುಕೊಂಡಿದೆ.

Ration Card Canceled Update

ಈಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದಂತಹ ಕೆಎಚ್ ಮುನಿಯಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಈಗ ವಿಧಾನ ಪರಿಷತ್ ನಲ್ಲಿ ನಡೆದಂತಹ ಸಭೆಯಲ್ಲಿ ಈಗ ನಾಗರಾಜ್ ಯಾದವ್ ಅವರ ಪ್ರಶ್ನೆಗೆ ಈಗ ಸಚಿವರು ಉತ್ತರವನ್ನು ನೀಡಿದ್ದಾರೆ. ಈಗ ರಾಜ್ಯದಲ್ಲಿ ಬಿಪಿಎಲ್ ಕಾರ್ಡಿನ ಸಂಖ್ಯೆ ಹೆಚ್ಚಾಗಿರುವುದನ್ನು ಈಗ ಸೂಚನೆ ಮೂಲಕ ತಿಳಿದಿದ್ದಾರೆ.

ಇದನ್ನೂ ಓದಿ:  Raita Smaruddi Yojana: ರೈತರಿಗೆ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗ ಅರ್ಹತೆ ಇರುವಂತ ರೈತರು ಈಗ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ದಕ್ಷಿಣ ಕರ್ನಾಟಕದಲ್ಲಿ ಬಿಪಿಎಲ್ ಕುಟುಂಬಗಳ ಮಾಹಿತಿ

ಈಗ ಸಚಿವರ ಪ್ರಕಾರ ದಕ್ಷಿಣ ಕರ್ನಾಟಕದಲ್ಲಿ ಶೇಕಡ 80ರಷ್ಟು ಕುಟುಂಬಗಳು ಈಗಾಗಲೇ ರೇಷನ್ ಕಾರ್ಡ್ಗಳನ್ನು ಹೊಂದಿವೆ. ಈಗ ಬಿಪಿಎಲ್ ಕುಟುಂಬಗಳ ಪ್ರಮಾಣ ಶೇಕಡ 50 ಕಿಂತ ಕಡಿಮೆ ಇದೆ. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಗಳನ್ನು ಪಡೆಯುವ ಮಾನದಂಡಗಳು ಕೂಡ ಈಗ ಕೇಂದ್ರ ಸರ್ಕಾರದ ನಿಯಮಗಳಂತೆ ಸಡಿಲವಾಗಿರುವುದರಿಂದ ಆದಷ್ಟು ಹೆಚ್ಚು ಜನರು ಈ ಒಂದು ಸೌಲಭ್ಯಗಳನ್ನು ಈಗಾಗಲೇ ಪಡೆದುಕೊಂಡಿದ್ದಾರೆ. ಈಗ ಅನೇಕ ಅನರ್ಹರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಪಡೆದುಕೊಂಡು ಸರ್ಕಾರದ ಸಬ್ಸಿಡಿಗಳನ್ನು ಪಡೆದುಕೊಳ್ಳುತ್ತಾ ಇದ್ದಾರೆ.

ಅಕ್ರಮ ಕಾರ್ಡ್ ಗಳು ರದ್ದು!

ಈಗ ಈಗ ಆಹಾರ ಇಲಾಖೆಯ ತಂತ್ರಾಂಶದ ಮೂಲಕ ಪ ರೇಷನ್ ಕಾರ್ಡ್ ಪರಿಶೀಲನೆ ನಡೆಸಿದಾಗ ಈಗ 12.69 ಲಕ್ಷ ಸುಳ್ಳು ದಾಖಲೆಗಳನ್ನು ನೀಡಲ್ಪಟ್ಟಿರುವುದು ತಿಳಿದಿದೆ. ಇವುಗಳನ್ನು ಕೂಡಲೇ ರದ್ದು ಮಾಡಬೇಕೆಂದು ಸರಕಾರಗಳು ತೀರ್ಮಾನವನ್ನು ತೆಗೆದುಕೊಂಡಿದೆ. ಸರ್ಕಾರದ ಈ ಒಂದು ತೀರ್ಮಾನದಿಂದ ಈಗ ಅರ್ಹರಿಗೆ ಪಡಿತರ ಸಿಗುವುದು ಸುಲಭವಾಗುತ್ತದೆ. ಈಗ ಸ್ಥಳಿಯರು ಮತ್ತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹಕಾರ ನೀಡಬೇಕೆಂದು ಈಗ ಮಾಹಿತಿಯನ್ನು ನೀಡಲಾಗಿದೆ.

ಇದನ್ನೂ ಓದಿ:  Free LPG Connection Scheme For Womens: ಮಹಿಳೆಯರಿಗೆ ಸಿಹಿ ಸುದ್ದಿ? ಉಚಿತ LPG ಸಿಲಿಂಡರ್! ಈ ಕೊಡಲೇ ಅರ್ಜಿಯನ್ನು ಸಲ್ಲಿಸಿ.

ರೇಷನ್ ಕಾರ್ಡ್ ನ ಭವಿಷ್ಯದ ಕ್ರಮಗಳು ಏನು?

ಈಗ ಈ ಒಂದು ಕ್ರಮವನ್ನು ತೆಗೆದುಕೊಳ್ಳುವುದರ ಮೂಲಕ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಈಗ ಪರಿಣಾಮವನ್ನು ಬೀರಬಹುದು. ಈಗ ಅಕ್ರಮ ಕಾರ್ಡ್ ಗಳನ್ನು ತೆಗೆದು ಹಾಕುವುದರ ಮೂಲಕ ಸರ್ಕಾರವು ಹೆಚ್ಚಿನ ಸಬ್ಸಿಡಿ ಉಳಿತಾಯ ಮಾಡಲು ಸಾಧ್ಯವಾಗುತ್ತದೆ ಅದೇ ರೀತಿ ಸರ್ಕಾರ ತಂತ್ರಜ್ಞಾನ ಬಳಸಿಕೊಂಡು ಪಡಿತರ ವ್ಯವಸ್ಥೆಯನ್ನು ಹೆಚ್ಚು ಸುಲಭವಾಗುವಂತೆ ಮಾಡಲು ಮುಂದಾಗಿದೆ. ಇವತ್ತಿನ ತನಕ ದೋಷಗಳನ್ನು ಸರಕಾರವು ಸರಿಪಡಿಸಿ ಅದೇ ರೀತಿಯಾಗಿ ಈಗ ಪಡಿತರೆ ಚೀಟಿದಾರರ ಯಾವುದೇ ರೀತಿಯಾದ ತೊಂದರೆಗಳಿಲ್ಲದೆ  ಸರಬರಾಜು ನಡೆಯುತ್ತದೆ ಎಂದು ಸಚಿವರು ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ಓದಿ:  SSC GD Constable Requerment: ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭ! 7,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳು!

ರೇಷನ್ ಕಾರ್ಡ್ ರದ್ದಾಗಿರುವುದನ್ನು ಚೆಕ್ ಮಾಡುವುದು ಹೇಗೆ?

ಈಗ ನೀವು ಕೂಡ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಇಲ್ಲವೆ ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕಾದರೆ ನಾವು ಈಗ ಈ ಕೆಳಗೆ ನೀಡಿರುವ ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿಯನ್ನು ನೀಡುವುದರ ಮೂಲಕ ಅದರಲ್ಲಿ ನಾವು ನಿಮ್ಮ ದಾಖಲೆಗಳನ್ನು ಅಂದರೆ ರೇಷನ್ ಕಾರ್ಡ್ ನಂಬರ್ ಅನ್ನು ಎಂಟರ್ ಮಾಡಿಕೊಳ್ಳುವುದರ ಮೂಲಕ ನೀವು ಕೂಡ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಇಲ್ಲವೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.

Link : Check Now 

WhatsApp Group Join Now
Telegram Group Join Now

Leave a Comment