Ration Card Canceled For This Reason: ಇನ್ನು ಮುಂದೆ ಇಂಥವರ ರೇಷನ್ ಕಾರ್ಡ್ ರದ್ದು! ಈ ಕೂಡಲೇ ಮಾಹಿತಿ ತಿಳಿಯಿರಿ.
ಈಗ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಡೆದುಕೊಂಡಿರುವಂತ ರೇಷನ್ ಕಾರ್ಡ್ ಈಗ ರದ್ದು ಮಾಡಿ. ಈಗ ಅವುಗಳನ್ನು ಎಪಿಎಲ್ ಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಈಗ ಸರ್ಕಾರವು ಪ್ರಾರಂಭ ಮಾಡಿದೆ. ಈಗ ಯಾರೆಲ್ಲ ರೇಷನ್ ಕಾರ್ಡ್ Apl ಗೆ ವರ್ಗಾವಣೆ ಆಗಿದೆ ಹಾಗೂ ಯಾವ ಕಾರಣಕ್ಕೆ ವರ್ಗಾವಣೆ ಆಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಒಂದು ಲೇಖನವನ್ನು ಕೊನೆವರೆಗೂ ಓದಿಕೊಳ್ಳಿ.
ಈಗ ನಮ್ಮ ರಾಜ್ಯದಲ್ಲಿ ಸಾಮಾನ್ಯವಾಗಿ ಈಗ ಬಡತನ ರೇಖೆಗಿಂತ ಕೆಳಗಿರುವವರಿಗೆ ಈಗ ಪಡಿತರ ಚೀಟಿಯನ್ನು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ನೀಡಲಾಗುತ್ತದೆ. ಆದರೆ ಸ್ನೇಹಿತರೆ ಈಗ ಅನೇಕ ಅನರ್ಹರು ಕೂಡ ಈ ಒಂದು ಕಾರ್ಡ್ ಗಳನ್ನು ಸುಳ್ಳು ದಾಖಲೆಗಳನ್ನು ನೀಡಿ. ಉಚಿತ ಪಡಿತರ ಹಾಗೂ ಸರ್ಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದೀಗ ಈ ಒಂದು ಅಕ್ರಮಗಳಿಗೆ ಕಡಿವಾಣವನ್ನು ಹಾಕಲು ಆಹಾರ ಇಲಾಖೆಯು ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡಿದೆ. ಈಗ ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ.
ರೇಷನ್ ಕಾರ್ಡ್ ನ ಮಾಹಿತಿ
ಈಗ ಈ ಒಂದು ರೇಷನ್ ಕಾರ್ಡ್ ಬಹುಮುಖ್ಯ ದಾಖಲೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಷ್ಟೇ ಅಲ್ಲದೆ ಸರ್ಕಾರವು ಈಗ ಕೇವಲ ಇದನ್ನು ಕಡು ಬಡವರು ಅಂದರೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಸಹಾಯವಾಗುವ ಉದ್ದೇಶದಿಂದ ಸರ್ಕಾರವು ಈಗ ಪ್ರತಿಯೊಬ್ಬರಿಗೂ ಕೂಡ ಈ ಒಂದು ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಿತ್ತು. ಆದರೆ ಈಗ ಕೆಲವೊಂದಷ್ಟು ಜನರಿಗೆ ಸುಳ್ಳು ದಾಖಲೆಗಳನ್ನು ನೀಡಿ. ಈ ಒಂದು ರೇಷನ್ ಕಾರ್ಡ್ ಗಳನ್ನು ಈಗ ಪಡೆದುಕೊಂಡಿದ್ದಾರೆ. ಅಂತವರಿಗೆ ಈಗ ಇದೊಂದು ಕಹಿ ಸುದ್ದಿ ಎಂದು ಹೇಳಬಹುದು.
ಅದೇ ರೀತಿಯಾಗಿ ಸ್ನೇಹಿತರೆ ಈಗ ಯಾರೆಲ್ಲಾ ಸುಳ್ಳು ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಅನ್ನು ಪಡೆದುಕೊಂಡಿದ್ದಾರ ಅಂತವರಿಗೆ ಇದೊಂದು ಕಹಿ ಸುದ್ದಿ ಏಕೆಂದರೆ ಈಗ ಸರ್ಕಾರ ಅವುಗಳನ್ನು ಗುರುತಿಸಿ ಆ ಒಂದು ರೇಷನ್ ಕಾರ್ಡ್ ಅನ್ನು ಈಗ ಬಿಪಿಎಲ್ ರೇಷನ್ ಕಾರ್ಡ್ ನಿಂದ ಎಪಿಎಲ್ ರೇಷನ್ ಕಾರ್ಡ್ ಗಳಿಗೆ ವರ್ಗಾವಣೆಯನ್ನು ಮಾಡುತ್ತಾ ಇದೆ. ಒಂದು ವೇಳೆ ನೀವೇನಾದರೂ ಸುಳ್ಳು ದಾಖಲೆಗಳನ್ನು ನೀಡಿ. ರೇಷನ್ ಕಾರ್ಡ್ ಅನ್ನು ಪಡೆದುಕೊಂಡಿದ್ದರೆ ಈ ಕೂಡಲೇ ಅವುಗಳನ್ನು ತಿದ್ದುಪಡಿ ಮಾಡಿಸಿಕೊಳ್ಳುವುದು ಉತ್ತಮ.
ಯಾರೆಲ್ಲ ಅನರ್ಹರು
- ಈಗ ಸ್ನೇಹಿತರೆ ಈ ಒಂದು ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರು ಹೊಂದಿರುವಂತ ಒಟ್ಟು ಜಮೀನು 7 ಎಕರೆಗಿಂತ ಅಧಿಕವಾಗಿ ಇದ್ದರೆ ಆ ಒಂದು ಕುಟುಂಬಕ್ಕೆ ಈಗ ಬಿಪಿಎಲ್ ಕಾರ್ಡ್ ನೀಡಲಾಗುವುದಿಲ್ಲ.
- ಅದೇ ರೀತಿಯಾಗಿ ಈಗ ಪಡಿತರ ಚೀಟಿಯ ಯಾವುದೇ ಸದಸ್ಯರು ಒಂದು ನಾಲ್ಕು ಚಕ್ರದ ವಾಹನವನ್ನು ಹೊಂದಿದ್ದರೆ ಅಂತವರಿಗೆ ಕೂಡ ಅನರ್ಹರು.
- ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಜಿಎಸ್‌ಟಿ ಅಥವಾ ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿರುವ ವ್ಯಕ್ತಿಗಳು ಅಥವಾ ಅಂತ ವ್ಯಕ್ತಿ ಅವಲಂಬಿತ ಕುಟುಂಬದ ಸದಸ್ಯರಿಗೂ ಕೂಡ ಈ ಒಂದು ರೇಷನ್ ಕಾರ್ಡ್ ಗಳನ್ನು ಪಡೆಯಲು ಅನರ್ಹರು.
- ಹಾಗೆ ಸರ್ಕಾರಿ ನೌಕರಿ ಅಥವಾ ಅವರ ಅವಲಂಬಿತ ಕುಟುಂಬದಲ್ಲಿ ಯಾರಾದರೂ ಸರ್ಕಾರಿ ನೌಕರಿಯನ್ನು ಹೊಂದಿದ್ದಾರೆ. ಅಂತವರು ಕೂಡ ಈಗ ರೇಷನ್ ಕಾರ್ಡ್ ಪಡೆಯಲು ಅರ್ಹರಿರುವುದಿಲ್ಲ.
ಈಗ ಸ್ನೇಹಿತರೆ ನಾವು ಈ ಮೇಲೆ ತಿಳಿಸಿರುವ ಮಾಹಿತಿಗಳನ್ನು ನೀವು ಸರಿಯಾದ ರೀತಿಯಲ್ಲಿ ಓದಿಕೊಳ್ಳಿ. ಈಗ ನಾವು ಈ ಮೇಲೆ ತಿಳಿಸಿರುವ ಪ್ರತಿಯೊಬ್ಬರೂ ಕೂಡ ರೇಷನ್ ಕಾರ್ಡ್ಗಳನ್ನು ಪಡೆಯಲು ಅರ್ಹತೆಗಳನ್ನು ಹೊಂದಿರುವುದಿಲ್ಲ. ಹಾಗೆ ಸ್ನೇಹಿತರೆ ನೀವೇನಾದರೂ ಈಗ ಹೊಸ ರೇಷನ್ ಕಾರ್ಡ್ ಗೆ ಸುಳ್ಳು ದಾಖಲೆಗಳನ್ನು ನೀಡಿ. ಹೊಸ ರೇಷನ್ ಕಾರ್ಡ್ ಪಡೆದುಕೊಂಡಿದ್ದರೆ ಈ ಕೂಡಲೇ ಅವುಗಳಿಗೆ ಸರಿಯಾದ ದಾಖಲೆಗಳನ್ನು ನೀಡಿ. ನಿಮ್ಮ ರೇಷನ್ ಕಾರ್ಡ್ ಮತ್ತೆ ಪ್ರಾರಂಭ ಮಾಡಿಕೊಳ್ಳಬಹುದು. ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ.