Rain Alert In Karnataka: ಈಗ ಮತ್ತೆ ರಾಜ್ಯಾದ್ಯಂತ ಅಗಸ್ಟ್ 7 ರವರೆಗೆ ಮಳೆ! ಇಲ್ಲಿದೆ ನೋಡಿ ಮಳೆಯ ವರದಿ
ಈಗ ನಮ್ಮ ಕರ್ನಾಟಕ ರಾಜ್ಯಾದ್ಯಂತ ಮುಂಗಾರು ಮಳೆ ತನ್ನ ಪೂರ್ಣ ಪ್ರಮಾಣದಲ್ಲಿ ಮಳೆಯನ್ನು ಇನ್ನು ಮುಂದುವರಿಸಲಿದೆ. ಅದೇ ರೀತಿಯಾಗಿ ಈಗ ಹವಾಮಾನ ಇಲಾಖೆಯ ಮಾಹಿತಿ ನೀಡುವ ಪ್ರಕಾರ ಆಗಸ್ಟ್ 7 ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಈಗ ಸಾಧಾರಣ ಅಥವಾ ಬಾರಿ ಮಳೆ ಸುರಿಯುವ ಸಂಭವವಿದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಈಗ ಕರಾವಳಿ ಮಲೆನಾಡು ಪ್ರದೇಶಗಳ ಜೊತೆಗೆ ದಕ್ಷಿಣ ಮತ್ತು ಉತ್ತರ ಕರ್ನಾಟಕದಲ್ಲಿಯೂ ಕೂಡ ಕೆಲವೊಂದಷ್ಟು ಜಿಲ್ಲೆಗಳಿಗೆ ಮಳೆ ಆಗುವ ಸಾಧ್ಯತೆ ಇದೆ. ಹಾಗಿದ್ದರೆ ಈಗ ನಮ್ಮ ರಾಜ್ಯದಲ್ಲಿ ಮಳೆಯ ಪರಿಸ್ಥಿತಿ ಯಾವ ರೀತಿ ಇದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಮಳೆಯ ಎಚ್ಚರಿಕೆ ಮತ್ತು ವಿವರ
ಈಗ ಸ್ನೇಹಿತರೆ ಹವಾಮಾನ ಇಲಾಖೆಯೂ ನೀಡಿರುವ ಮತ್ತೊಂದು ಮುನ್ಸೂಚನೆಯ ಪ್ರಕಾರ ಕರ್ನಾಟಕದಲ್ಲಿ ಈಗ ಆಗಸ್ಟ್ 7 ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಈಗ ಮಾಹಿತಿಯನ್ನು ನೀಡಿದೆ.
ದಕ್ಷಿಣ ಕರ್ನಾಟಕ ಅಂದರೆ ತುಮಕೂರು, ಚಾಮರಾಜನಗರ, ಮಂಡ್ಯ, ಚಿತ್ರದುರ್ಗ, ರಾಮನಗರ ಈ ಒಂದು ಜಿಲ್ಲೆಗಳಲ್ಲಿ ಕೂಡ ಮಳೆಯಾಗುವ ಸಾಧ್ಯತೆ ಇದೆ.
ಹಾಗೆಯೇ ಬೆಂಗಳೂರಿನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೊಡಗು, ಚಿಕ್ಕಮಂಗಳೂರು, ಮೈಸೂರು, ಶಿವಮೊಗ್ಗ, ಹಾಸನ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಈ ಒಂದು ಪ್ರದೇಶಗಳಲ್ಲಿಯೂ ಕೂಡ ಸಾಧಾರಣದಿಂದ ಹಿಡಿದು ಜೋರು ಮಳೆ ಆಗುವ ಸಾಧ್ಯತೆ ಇದೆ. ಅದೇ ರೀತಿಯಾಗಿ ಕೆಲವೊಂದು ಕಡೆ ಗುಡುಗು ಮಿಂಚಿನ ಜೊತೆ ಈಗ ಮಳೆ ಆಗುವ ಸಾಧ್ಯತೆ ಇದೆ.
ಬೆಂಗಳೂರಿನ ಹವಾಮಾನದ ಸ್ಥಿತಿ ಏನು ?
ಈಗ ಸ್ನೇಹಿತರೆ ಬೆಂಗಳೂರಿನ ನಗರ ಮತ್ತು ಅದರ ಸುತ್ತಮುತ್ತಲಿರುವಂತ ಪ್ರದೇಶಗಳಲ್ಲಿ ಈಗ ಕೆಲವೊಂದು ವಾತಾವರಣ ಮತ್ತು ತಂಪಾದ ಗಾಳಿಯು ಬಿಡುತ್ತದೆ. ಕಳೆದ ಕೆಲವೊಂದಿಷ್ಟು ದಿನಗಳಿಂದ ಹಿಂದೆ ನಗರದಲ್ಲಿ ವಿವಿಧ ಭಾಗಗಳಲ್ಲಿ ಮಳೆ ಕೂಡ ದಾಖಲಾಗಿದೆ.
ಉತ್ತರ ಕರ್ನಾಟಕದ ಹವಾಮಾನದ ಮಾಹಿತಿ
ಹಾಗೆ ಈಗ ಉತ್ತರ ಕರ್ನಾಟಕದಲ್ಲಿರುವ ಜಿಲ್ಲೆಗಳಾದಂತಹ ಬೀದರ್, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಹಾವೇರಿ, ಬೆಳಗಾವಿ ಈ ಒಂದು ಪ್ರದೇಶಗಳಲ್ಲಿ ಈಗ ಮಳೆಯ ಪ್ರಮಾಣವು ಈಗ ಕಡಿಮೆಯಾಗಿದೆ.
ಮುಂದಿನ ದಿನಗಳಲ್ಲಿ ಮಳೆಯ ಮುನ್ಸೂಚನೆ
ಈಗ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯು ಮುಂದುವರಿಯುತ್ತದೆ. ಅದೇ ರೀತಿಯಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿರುವಂತಹ ಪ್ರದೇಶಗಳಲ್ಲಿ ಸಾಧಾರಣವಾದ ಅಂತಹ ಮಳೆ ಆಗುತ್ತದೆ. ಅದೇ ರೀತಿಯಾಗಿ ಉತ್ತರ ಕರ್ನಾಟಕದಲ್ಲಿ ಕೂಡ ಮಳೆ ಮಾತ್ರ ಆಗುವ ಸಾಧ್ಯತೆ ಇದೆ.
ಎಚ್ಚರಿಕೆ ಏನು?
ಈಗ ಈ ಒಂದು ಮಳೆ ಆಗುವಂತ ಸಮಯದಲ್ಲಿ ನೀವು ಪ್ರವಾಹದ ಪ್ರದೇಶಗಳಿಗೆ ಯಾವತ್ತೂ ಕೂಡ ಚಲಿಸಬೇಡಿ ಅಂದರೆ ಹೋಗಬೇಡಿ. ಆನಂತರ ವಿದ್ಯುತ್ ಕಂಬಗಳಿಂದ ಅಥವಾ ಸ್ಥಾವರಗಳಿಂದ ದೂರವಿರಿ. ಅದೇ ರೀತಿಯಾಗಿ ರಸ್ತೆಗಳಲ್ಲಿ ನೀರು ಶೇಖರಣೆ ಯಾದರೆ ಎಚ್ಚರಿಕೆಯಿಂದ ವಾಹನವನ್ನು ಚಲಾಯಿಸಿ.
ಈಗ ಸ್ನೇಹಿತರೆ ನಮ್ಮ ಕರ್ನಾಟಕದ್ಯಂತ ಕೂಡ ಈಗ ಮಳೆ ಹವಾಮಾನ ಮುನ್ನ ಒಂದು ವಾರಗಳ ಕಾಲ ಮುಂದುವರಿಯಲಿದೆ ಎಂದು ಈಗ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ. ಆದ್ದರಿಂದ ಮಳೆಯಾಗುವ ಸಂದರ್ಭದಲ್ಲಿ ನೀವು ಸ್ವಲ್ಪ ಎಚ್ಚರಿಕೆಯಿಂದ ಇರುವುದು ಉತ್ತಮ. ಇಂತಹ ದಿನ ನಿತ್ಯ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ಮಾಧ್ಯಮಕ್ಕೆ ನೀವು ದಿನನಿತ್ಯ ಭೇಟಿ ನೀಡಿ.