Railway Requerment in West Railway Aprentis: ಈಗ ಪಶ್ಚಿಮ ರೈಲ್ವೆ ಇಲಾಖೆಯಲ್ಲಿ 2,800 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭ!
ಈಗ ಪಶ್ಚಿಮ ರೈಲು ಇಲಾಖೆಯು 2025ರಲ್ಲಿ 2800 ಕ್ಕೂ ಹೆಚ್ಚು ಅಪ್ರೆಂಟಿಸ ಹುದ್ದೆಗಳಿಗೆ ಈಗ ನೇಮಕಾತಿ ಪ್ರಕ್ರಿಯೆಯನ್ನು ಘೋಷಣೆ ಮಾಡಿದೆ. ಈಗ ಈ ಒಂದು ನೇಮಕಾತಿಯೂ ಈಗ ಯುವ ಉದ್ಯೋಗ ಆಕಾಂಕ್ಷಿಗಳಿಗೆ ರೈಲ್ವೆ ವಲಯದಲ್ಲಿ ತಮ್ಮ ಜೀವನವನ್ನು ಆರಂಭ ಮಾಡಲು ಇದು ಒಂದು ಅತ್ಯುತ್ತಮವಾದಂತಹ ಅವಕಾಶ. ಈಗ ಈ ಒಂದು ಲೇಖನದ ಮೂಲಕ ನೀವು ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಹತಾಮಾನದಂಡಗಳು ಏನು ಹಾಗೆಯೇ ವಯೋಮಿತಿ ಹಾಗೂ ಆಯ್ಕೆಯ ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ವಿವರವಾಗಿ ನೀಡಲಾಗಿದೆ.
ಅರ್ಜಿ ಸಲ್ಲಿಕೆ ದಿನಾಂಕ ಮತ್ತು ಪ್ರಕ್ರಿಯೆ
ಈಗ ಈ ಒಂದು ಪಶ್ಚಿಮ ರೈಲು ವ್ಯವಸ್ಥೆ ನೇಮಕಾತಿ ಅರ್ಜಿ ಸಲ್ಲಿಕೆ ಈಗಾಗಲೇ ಆಗಸ್ಟ್ 30 2025ರಿಂದ ಪ್ರಾರಂಭವಾಗಿದ್ದು. ಈಗ ಈ ಒಂದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈಗ ಸೆಪ್ಟೆಂಬರ್ 29 2025 ರ ಒಳಗಾಗಿ ಈ ಒಂದು ಹುದ್ದೆಗೆ ಈಗ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಹಾಗೆ ಅರ್ಜಿಗಳನ್ನು ಸಲ್ಲಿಕೆ ಮಾಡಲು ಪಶ್ಚಿಮ ರೈಲು ಅಧಿಕೃತ ವೆಬ್ಸೈಟ್ ಮೂಲಕ ನೀವು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಅದಕ್ಕಿಂತ ಮೊದಲು ನೀವು ಈ ಒಂದು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಎಲ್ಲಾ ಅರ್ಹತೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಆನಂತರ ನೀವು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವುದು ಉತ್ತಮ.
ಹುದ್ದೆಯ ವಿವರ
ಈಗ ಈ ಒಂದು ನೇಮಕಾತಿಯಲ್ಲಿ ಒಟ್ಟಾರೆಯಾಗಿ 2,800 ಕ್ಕೂ ಹೆಚ್ಚು ಅಪ್ರೆಂಟಿಸ್ ಹುದ್ದೆಗಳನ್ನು ಈಗ ಭರ್ತಿ ಮಾಡಲು ಅರ್ಜಿಗಳನ್ನು ಪ್ರಾರಂಭ ಮಾಡಲಾಗಿದೆ. ಈಗ ಈ ಒಂದು ಹುದ್ದೆಗಳನ್ನು ವಿವಿಧ ವರ್ಗಗಳಾಗಿ ವಿಂಗಡಣೆ ಮಾಡಲಾಗಿದೆ. ಅವುಗಳಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಸಮಾನ ಅವಕಾಶ ದೊರೆಯುತ್ತದೆ.
- ಮೊದಲಿಗೆ ಸಾಮಾನ್ಯ ವರ್ಗದ ಜನರಿಗೆ: 1,150 ಹುದ್ದೆಗಳು
- ಪರಿಶಿಷ್ಟ ಜಾತಿ: 433 ಹುದ್ದೆಗಳು
- ಪರಿಶಿಷ್ಟ ಪಂಗಡ: 218 ಹುದ್ದೆಗಳು
- ಇತರೆ ಹಿಂದುಳಿದ ವರ್ಗಗಳು: 778 ಹುದ್ದೆಗಳು
- ಆರ್ಥಿಕವಾಗಿ ದುರ್ಬಲ ವಿಭಾಗದವರಿಗೆ: 289 ಹುದ್ದೆಗಳು
ಈಗ ಸರ್ಕಾರ ಈ ಒಂದು ವಿಂಗಡಣೆಯ ಮೂಲಕ ಮೀಸಲಾತಿಗೆ ನಿಯಮಗಳನ್ನು ಮತ್ತು ಅಭ್ಯರ್ಥಿಗಳು ತಮ್ಮ ವರ್ಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡು ಅವರು ಕೂಡ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ವಯೋಮಿತಿ ಏನು?
ಈಗ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷದಿಂದ ಗರಿಷ್ಠ 24 ವರ್ಷದ ಒಳಗೆ ಇರಬೇಕಾಗುತ್ತದೆ. ಸರ್ಕಾರದ ನಿಯಮಗಳ ಪ್ರಕಾರ ಕೆಲವೊಂದಷ್ಟು ವರ್ಗಗಳೀಗ ವಯೋಮಿತಿಯಲ್ಲಿ ಸಡಲಿಕ್ಕೆ ಕೂಡ ಇರುತ್ತದೆ.
ಶೈಕ್ಷಣಿಕ ಅರ್ಹತೆ ಏನು?
ಈಗ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಅಭ್ಯರ್ಥಿಗಳು 10ನೇ ತರಗತಿ 12ನೇ ತರಗತಿ ಮತ್ತು ಐಟಿಐ ಪಾಸಾದ ಪ್ರತಿಯೊಬ್ಬ ಅಭ್ಯರ್ಥಿಗೂ ಕೂಡ ಈಗ ಈ ಒಂದು ಹುದ್ದೆಗಳಿಗೆ ಈಗ ಅರ್ಜಿ ಸಲ್ಲಿಕೆ ಮಾಡಿ. ಈ ಒಂದು ಹುದ್ದೆಗಳ ಲಾಭಗಳನ್ನು ಅವರು ಪಡೆದುಕೊಳ್ಳಬಹುದಾಗಿದೆ.
ಆಯ್ಕೆ ಪ್ರಕ್ರಿಯೆ ಏನು?
ಈಗ ಈ ಒಂದು ಅಪ್ಪ್ರೆಂಟಿಸ್ ನೇಮಕಾತಿಯಲ್ಲಿ ಯಾವುದೇ ರೀತಿಯಾದಂತಹ ಲಿಖಿತ ಪರೀಕ್ಷೆಯನ್ನು ನೀಡಲಾಗುವುದಿಲ್ಲ. ಅಷ್ಟೇ ಅಲ್ಲದೆ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಈಗ ಮೆರಿಟ್ ಆಧಾರದ ಮೇಲೆ ಇರುತ್ತದೆ ಅಂದರೆ ನೀವು 10ನೇ ತರಗತಿ ಹಾಗೂ 12ನೇ ತರಗತಿ ಇಲ್ಲವೇ ಐಟಿಐ ಪ್ರಮಾಣ ಪತ್ರದಲ್ಲಿ ನೀವು ಪಡೆದಿರುವಂತಹ ಅಂಕಗಳ ಆಧಾರದ ಮೇಲೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವಂಥ ಅಧಿಕೃತ ವೆಬ್ಸೈಟ್ ಗೆ ಮೊದಲು ಬೇಟಿ ಅನ್ನು ನೀಡಿ. ಆನಂತರ ಆ ಒಂದು ವೆಬ್ಸೈಟ್ನಲ್ಲಿರುವಂತ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ಆನಂತರ ನಿಮ್ಮ ವೈಯಕ್ತಿಕ ದಾಖಲೆಗಳು ಮತ್ತು ಶೈಕ್ಷಣಿಕ ದಾಖಲೆಗಳನ್ನು ಪರಿಶೀಲನೆ ಮಾಡಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.
LINK : Apply Now
ಈಗ ದಿನನಿತ್ಯವು ಈಗ ನೀವು ನಮ್ಮ ಮಾಧ್ಯಮದ ಮೂಲಕ ಇಂತಹ ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಅದಕ್ಕಾಗಿ ಸ್ನೇಹಿತರೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗಿ. ಅವುಗಳಲ್ಲಿ ಪ್ರತಿನಿತ್ಯ ಇದೆ ತರದ ಹೊಸ ಮಾಹಿತಿಗಳ ಬಗ್ಗೆ ನೀಡುತ್ತಾ ಇರುತ್ತೇವೆ.