Post Ofice New Scheme: ಪೋಸ್ಟ್ ಆಫೀಸ್ನಲ್ಲಿ ಮತ್ತೊಂದು ಹೊಸ ಯೋಜನೆ! ದಿನಕ್ಕೆ ಎರಡು ರೂಪಾಯಿ ಹೂಡಿಕೆ ಮಾಡಿ, 15 ಲಕ್ಷ ಲಾಭ ಪಡೆಯಿರಿ.
ಈಗ ಭಾರತೀಯ ಅಂಚೆ ಇಲಾಖೆ ಮತ್ತು ಆದಿತ್ಯ ಬಿರ್ಲಾ ಕ್ಯಾಪಿಟಲ್ ಸಂಸ್ಥೆಗಳು ಈಗ ಒಟ್ಟಿಗೆ ಕೂಡಿ ಈ ಒಂದು ಹೆಲ್ತ್ ಪ್ಲಸ್ ಅಪಘಾತ ವಿಮಾ ಯೋಜನೆಯನ್ನು ಪ್ರಾರಂಭ ಮಾಡಿವೆ. ಈಗ ಈ ಒಂದು ಯೋಜನೆಯು ಬಡ ಮತ್ತು ಮಾಧ್ಯಮ ವರ್ಗದ ಜನರಿಗೆ ಅತ್ಯಂತ ಸುಲಭವಾದಂತಹ ದರದಲ್ಲಿ ಈಗ ಅಪಘಾತ ವಿರುದ್ಧ ವಿಮಾ ರಕ್ಷಣೆಯನ್ನು ನೀಡುವಲ್ಲಿ ಸಹಾಯ ಮಾಡುತ್ತದೆ. ಈಗ ನೀವು ಕೂಡ ಈ ಒಂದು ಯೋಜನೆಯ ಮೇಲೆ ಹೂಡಿಕೆ ಮಾಡಿ 15 ಲಕ್ಷ ದವರೆಗೆ ಲಾಭವನ್ನು ಪಡೆಯಬಹುದು.
ಅದೇ ರೀತಿಯಾಗಿ ಈಗ ವರ್ಷಕ್ಕೆ ನೀವು ಕೇವಲ 255 ರೂಪಾಯಿಗಳನ್ನು ಹೂಡಿಕೆ ಮಾಡಿ ನೀವು 15 ಲಕ್ಷದವರೆಗೆ ವಿಮ ರಕ್ಷಣೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಒಂದು ಹಣವು ಅನಿರೀಕ್ಷಿತ ಅಪಘಾತಗಳ ಸಂದರ್ಭದಲ್ಲಿ ಕುಟುಂಬದ ಆರ್ಥಿಕ ಸುರಕ್ಷತೆಗೆ ಒದಗಿಸುವಂತಹ ಪ್ರಮುಖ ಹೆಜ್ಜೆಯಾಗಿದೆ. ಈ ಒಂದು ಯೋಜನೆಯ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು
ಈಗ 18ರಿಂದ 65 ವರ್ಷದವರೆಗೆ ಇರುವಂತಹ ಯಾವುದೇ ನಾಗರಿಕರು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಹಾಗಿದ್ರೆ ಈಗ ನೀವೇನಾದ್ರೂ ಈ ಒಂದು ಯೋಜನೆಗೆ ಅರ್ಹರಿದ್ದರೆ ಈ ಕೊಡಲೇ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಇತ್ತೀಚಿನ ಭಾವಚಿತ್ರ
- ಬ್ಯಾಂಕ್ ಖಾತೆಯ ವಿವರ
- ಮೊಬೈಲ್ ನಂಬರ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಹೂಡಿಕೆ ಮಾಹಿತಿ
ಈಗ ನೀವೇನಾದರೂ ವಾರ್ಷಿಕವಾಗಿ 549 ಹೂಡಿಕೆ ಮಾಡಿದರೆ ನಿಮಗೆ ಹತ್ತು ಲಕ್ಷದವರೆಗೆ ವಿಮಾ ರಕ್ಷಣೆ ಇರುತ್ತದೆ. ಅದೇ ರೀತಿಯಾಗಿ ನೀವು ವಾರ್ಷಿಕವಾಗಿ 749 ಹೂಡಿಕೆ ಮಾಡಿದರೆ ನೀವು 15 ಲಕ್ಷದವರೆಗೆ ವಿಮ ರಕ್ಷಣೆಯನ್ನು ಪಡೆದುಕೊಳ್ಳಬಹುದು.
ಯಾವೆಲ್ಲ ಲಾಭಗಳು ಇವೆ
ಈಗ ಅಪಘಾತದಿಂದ ಮರಣವನು ಸಂಭವಿಸಿದರೆ ನಿಮ್ಮ ಪೂರ್ಣ ನಿಮ್ಮ ಮೊತ್ತವನ್ನು ಕುಟುಂಬಕ್ಕೆ ನೀಡಲಾಗುತ್ತದೆ.
ಅದೇ ರೀತಿಯಾಗಿ ಪಾಲಿಸಿದಾರನು ಶಾಶ್ವತವಾಗಿ ಅಂಗವಿಕಲವನ್ನು ಹೊಂದಿದರೆ ಅವರಿಗೆ ನೂರರಷ್ಟು ವಿಮಾ ಮೊತ್ತವನ್ನು ಪಾವತಿ ಮಾಡಲಾಗುತ್ತದೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
- ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಇರುವಂತಹ ಅಂಚೆ ಇಲಾಖೆಗೆ ಭೇಟಿಯನ್ನು ನೀಡಿ.
- ಆನಂತರ ನೀವು ನಿಮ್ಮ ವೈಯಕ್ತಿಕ ದಾಖಲೆಗಳನ್ನು ಅವರಿಗೆ ನೀಡಿ.
- ತದನಂತರ ನೀವು ಪ್ರೀಮಿಯಂ ಅರ್ಜಿಯನ್ನು ತೆಗೆದುಕೊಂಡು ಅದರಲ್ಲಿ ಭರ್ತಿ ಮಾಡಿಕೊಂಡು ನೀವು ಅದನ್ನು ಅವರಿಗೆ ನೀಡಬೇಕಾಗುತ್ತದೆ.
ಈಗ ನೀವು ಕೂಡ ಈ ಒಂದು ಯೋಜನೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ನಾವು ಈ ಮೇಲೆ ತಿಳಿಸಿರುವ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ. ಈ ಒಂದು ಯೋಜನೆಯ ಸಂಪೂರ್ಣ ಲಾಭವನ್ನು ಈಗ ನೀವು ಪಡೆದುಕೊಳ್ಳಬಹುದು. ದಿನನಿತ್ಯ ಇಂತಹ ಮಾಹಿತಿಗಳನ್ನು ತಿಳಿದು ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.