PM Surya Ghar Free Solar: ಮನೆ ಮನೆಗೆ ಇನ್ನು ಮುಂದೆ ಉಚಿತ ವಿದ್ಯುತ್! ಈ ಕೂಡಲೇ ಅರ್ಜಿ ಸಲ್ಲಿಸಿ.
ಈಗ PM ಸೂರ್ಯ ಘರ್ ಯೋಜನೆ ಮೂಲಕ ನೀವು ಮನೆ ಮನೆಗಳಿಗೆ ಈಗ ನೀವು ಉಚಿತವಾಗಿ ಸೋಲಾರ್ ವಿದ್ಯುತ್ ಅನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ಈಗ ನೀವು ಕೂಡ ಈ ಒಂದು ಯೋಜನೆಯ ಲಾಭವನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ನೀವು ಕೂಡ ಹೇಗೆ ಉಚಿತವಾಗಿ ವಿದ್ಯುತ್ ಅನ್ನು ಪಡೆಯಲು ಏನೆಲ್ಲ ಮಾಡಬೇಕು ಮತ್ತು ಅರ್ಹತೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ನೀವು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಇದೀಗ ಕೇಂದ್ರ ಸರ್ಕಾರವು ನೀಡಿರುವಂತಹ ಈ ಒಂದು ಯೋಜನೆ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಈಗ ಈ ಒಂದು ಯೋಜನೆ ಈಗಾಗಲೇ ಜಾರಿಗೆ ಬಂದ ಒಂದು ವರ್ಷ ಕಳೆದಿದ್ದು. ಈಗ ಈ ಒಂದು ಅವಧಿಯಲ್ಲಿ ಒಟ್ಟಾರೆಯಾಗಿ 5,821 ಮನೆಗಳಿಗೆ ಸೋಲಾರ್ ವಿದ್ಯುತ್ತವನ್ನು ಈಗಾಗಲೇ ನೀಡಲಾಗಿದೆ. ಅದೇ ರೀತಿಯಾಗಿ ನಮ್ಮ ದೇಶದಲ್ಲಿ ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು ಸೋಲಾರ್ ಘಟಕಗಳನ್ನು ಅಳವಡಿಕೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಈಗ ಸರಕಾರವು ನೀಡಿದೆ.
ನಮ್ಮ ರಾಜ್ಯದಲ್ಲಿ ಈ ಯೋಜನೆ ಲಾಭ ಪಡೆದ ಮನೆಗಳ ವಿವರ
ಈಗ ಈ ಒಂದು ಯೋಜನೆ ಅಡಿಯಲ್ಲಿ ನಮ್ಮ ಕರ್ನಾಟಕದಲ್ಲಿ ಸುಮಾರು 5.70 ಲಕ್ಷ ಜನ ನೊಂದಣಿಯನ್ನು ಮಾಡಿಕೊಂಡಿದ್ದು ಈಗಾಗಲೇ 1.9 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದೆ.
- ಬೆಸ್ಕಾಂನಲ್ಲಿ: 3650
- ಹೆಸ್ಕಾಂನಲ್ಲಿ: 1,300
- ಸೆಸ್ಕಾಂನಲ್ಲಿ: 940
- ಜೆಸ್ಕಾಂನಲ್ಲಿ: 430
- ಮೆಸ್ಕಾಂನಲ್ಲಿ: 1500 ಕ್ಕಿಂತ ಹೆಚ್ಚು
ಅದೇ ರೀತಿಯಾಗಿ ಈಗ ಈ ಒಂದು ಯೋಜನೆಯಲ್ಲಿ ಸ್ವಂತ ಮನೆ ಅಪಾರ್ಟ್ಮೆಂಟ್ ಹಾಗು ವಾಣಿಜ್ಯ ಮಳಿಗೆಗಳಿಗೂ ಕೂಡ ಈ ಒಂದು ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ಈ ಯೋಜನೆಯ ಸಬ್ಸಿಡಿ ಮತ್ತು ಸಾಲ ಸೌಲಭ್ಯದ ಮಾಹಿತಿ
ಈಗ ಈ ಒಂದು ಯೋಜನೆ ಅಡಿಯಲ್ಲಿ ನೀವು ಶೇಕಡ 60ರಷ್ಟು ಸಬ್ಸಿಡಿಯನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಘಟಕವಾರು ಸಬ್ಸಿಡಿ ವಿವರವನ್ನು ನಾವು ನಿಮಗೆ ಈ ಕೆಳಗೆ ನೀಡಿದ್ದೇವೆ.
- 1-2 ಕಿ.ಮೀ ಘಟಕ 30,000 ಸಬ್ಸಿಡಿ ಪಡೆಯಬಹುದು.
- ಅದೇ ರೀತಿಯಾಗಿ 2-3 ಕಿಲೋ ವ್ಯಾಟ್ ಘಟಕ ಪಡೆಯಲು 18,000 ಸಬ್ಸಿಡಿ ಪಡೆಯಬಹುದು.
- ಅನಂತನ 3 ಕಿಲೋ ವ್ಯಾಟ್ ಘಟಕಗಳಿಗೆ ಸುಮಾರು 78,000ದ ವರೆಗೆ ಸಬ್ಸಿಡಿ ಪಡೆದುಕೊಳ್ಳಬಹುದು.
ಅದೇ ರೀತಿಯಾಗಿ ನೀವು ಕೂಡ ಈ ಒಂದು ಸಾಲ ಸೌಲಭ್ಯದ ವಿವರವನ್ನು ತಿಳಿದುಕೊಳ್ಳಬೇಕೆಂದುಕೊಂಡಿದ್ದರೆ ಈಗ 12 ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ನೀವು ಸಾಲ ಸೌಲಭ್ಯವನ್ನು ಈಗ ಶೇಕಡ 6.75% ಬಡ್ಡಿ ದರದಲ್ಲಿ 2 ಲಕ್ಷದ ವರೆಗೆ ಸಾಲವನ್ನು ಪಡೆದುಕೊಳ್ಳಬಹುದು.
ಅಷ್ಟೇ ಅಲ್ಲದೆ ನೀವು ಅಳವಡಿಸಿರುವ ಸೋಲಾರ್ ವಿದ್ಯುತ್ ಅನ್ನು ಈಗ ನೀವು ನಿಮ್ಮ ಮನೆಗೆ ಬೇಕಾದಷ್ಟು ವಿದ್ಯುತ್ ಅನ್ನು ಬಳಕೆ ಮಾಡಿಕೊಂಡು ಆಯಾ ಎಸ್ಕಾಂ ಸಂಸ್ಥೆಗಳಿಗೆ ನೀವು 25 ವರ್ಷಗಳ ಕಾಲ ಅವುಗಳನ್ನು ಮಾರಾಟ ಮಾಡಬಹುದು.
ಈ ಯೋಜನೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನೀವೇನಾದರೂ ನಿಮ್ಮ ಮನೆಗಳಿಗೆ ಸೋಲಾರ್ ಘಟಕವನ್ನು ಅಳವಡಿಕೆ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಈಗ ಪ್ರಧಾನಮಂತ್ರಿ ಸೂರ್ಯ ಘರ್ ಮಫ್ತ ಬಿಜಲಿ ಯೋಜನೆ ವೆಬ್ಸೈಟ್ ಮೂಲಕ ನೇರವಾಗಿ ನೀವು ಕೇವಲ ಐದು ನಿಮಿಷದಲ್ಲಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.