PM Pinchani Scheme: ರೈತರಿಗೆ ಮತ್ತೊಂದು ಸಿಹಿ ಸುದ್ದಿ? ರೈತರಿಗೆ 36,000 ಪಿಂಚಣಿ ಯೋಜನೆ! ಈಗಲೇ ಅರ್ಜಿಯನ್ನು ಸಲ್ಲಿಸಿ.
ಈಗ ರೈತರಿಗೆ ಕೇಂದ್ರ ಸರ್ಕಾರವು ಈಗ 2019 ರಲ್ಲಿ ಈ ಒಂದು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯನ್ನು ಈಗ ಜಾರಿಗೆ ಮಾಡಿದ್ದು. ಈ ಒಂದು ಪಿಂಚಣಿ ಯೋಜನೆ, ಮೂಲ ಈಗ ಸಣ್ಣ ಮತ್ತು ಅತಿ ಸಣ್ಣ ರೈತರು ಸಾಮಾಜಿಕ ಭದ್ರತೆಯ ವಲಯದಲ್ಲಿ ಅವರಿಗೂ ಕೂಡ 60 ವರ್ಷ ವಯಸ್ಸಿಗೆ ದಾಟಿದ ನಂತರ ಪ್ರತಿ ಮಾಸಿಕವಾಗಿ 3000 ಪಿಂಚಣಿಯನ್ನು ನೀಡುವಂತೆ ಕೇಂದ್ರ ಸರ್ಕಾರವು ಈ ಒಂದು ಯೋಜನೆಯನ್ನು ಈಗ ಜಾರಿಗೆ ಮಾಡಿದೆ.
ಈ ಯೋಜನೆಯ ಮಾಹಿತಿ
ಈ ಒಂದು ಯೋಜನೆಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ ಆದರೆ ಪ್ರತಿ ತಿಂಗಳು 3000 ಅಂದರೆ ವರ್ಷಕ್ಕೆ 36,000 ಹಣವನ್ನು ನೀವು ಪಡೆದುಕೊಳ್ಳಬಹುದು. ಈಗ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಅದೇ ರೀತಿಯಾಗಿ 18 ರಿಂದ 40 ವರ್ಷದ ಒಳಗಿನ ರೈತರು ಈ ಒಂದು ನೋಂದಣಿಯನ್ನು ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗುತ್ತದೆ. ಆದ್ದರಿಂದ ಈಗ ನೀವು ಕೂಡ ಈ ಯೋಜನೆ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿ.
ಈ ಯೋಜನೆಯ ವೈಶಿಷ್ಟತೆಗಳು ಏನು?
- ಈಗ ರೈತರ ಸ್ವಯಂ ಪ್ರೇರಿತವಾಗಿ ತಮ್ಮ ಸೌಲಭ್ಯಕ್ಕೆ ಅನುಗುಣವಾಗಿ ಈ ಒಂದು ಯೋಜನೆಗೆ ಸೇರ್ಪಡೆಯಾಗಬಹುದು.
- ಈಗ ಸರ್ಕಾರವು ರೈತರಿಗೆ ಮಾಸಿಕವಾಗಿ ಸಮಾನ ಪಿಂಚಣಿ ನೀಡುತ್ತದೆ.
- 60 ವರ್ಷ ದಾಟಿದ ನಂತರ ರೈತರಿಗೆ ಜೀವಿತಾವಧಿವರೆಗೆ ಪ್ರತಿ ತಿಂಗಳು 3000 ಹಣವನ್ನು ನೀಡಲಾಗುತ್ತದೆ.
- ಒಂದು ವೇಳೆ ಆ ರೈತರು ಮರಣವನ್ನು ಹೊಂದಿದ್ದರೆ ಅವರ ಸಂಗಾತಿಗೆ ಆ ಒಂದು ಪಿಂಚಣಿ ಮುಂದುವರಿಸಲಾಗುತ್ತದೆ ಮತ್ತು ಬಡ್ಡಿ ಸಮೇತ ಆ ಒಂದು ಮೊತ್ತವನ್ನು ಪಡೆಯಲು ಅವಕಾಶವಿರುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಭೂ ದಾಖಲೆಗಳು
- ಇತ್ತೀಚಿನ ಭಾವಚಿತ್ರ
- ಮೊಬೈಲ್ ನಂಬರ್
ನೊಂದಣಿ ಮಾಡುವುದು ಹೇಗೆ?
ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲಿನ ಕ್ಲಿಕ್ ಮಾಡಿಕೊಂಡು ಆನಂತರ ನೀವು ಅದರಲ್ಲಿ ಸ್ವಯಂ ದಾಖಲೆ ತಿಳಿಯೋಣ ಆಯ್ಕೆ ಮಾಡಿಕೊಂಡು ನಂತರ ನಿಮ್ಮ ಮೊಬೈಲ್ ಗೆ ಬರುವ ಓಟಿಪಿಯನ್ನು ಪರಿಶೀಲನೆ ಮಾಡಿ. ಅದರಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡುವುದರ ಮೂಲಕ ನೀವು ಕೂಡ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನಿಮ್ಮ ಮೊಬೈಲಲ್ಲಿ ನಿಮಗೆ ಅರ್ಜಿಯನ್ನು ಸಲ್ಲಿಸಲು ಬಾರದೆ ಇದ್ದರೆ ನಿಮ್ಮ ಹತ್ತಿರ ಇರುವ CSC ಕೇಂದ್ರಗಳಿಗೆ ನೀವು ಭೇಟಿಯನ್ನು ನೀಡಿ. ಅಲ್ಲಿಯೂ ಕೂಡ ಅರ್ಜಿ ಸಲ್ಲಿಕೆ ಮಾಡಿ. ಈ ಒಂದು ಯೋಜನೆಯ ಲಾಭವನ್ನು ಈಗ ನೀವು ಪಡೆದುಕೊಳ್ಳಬಹುದಾಗಿದೆ.
LINK : Apply Now
ಈಗ ಈ ಒಂದು ಪ್ರಧಾನಮಂತ್ರಿ ಕಿಸಾನ್ ಮಾನ ಧನ್ ಯೋಜನೆಯ ಮೂಲಕ ರೈತರು ತಮ್ಮ ವೃದ್ಧಪ್ ಜೀವನದಲ್ಲಿ ಪ್ರತಿ ತಿಂಗಳು 3000 ಹಣವನ್ನು ಅವರು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ವರ್ಷಕ್ಕೆ 36,000ದವರೆಗೆ ಅವರು ಪಿಂಚಣಿ ಪಡೆದುಕೊಳ್ಳಬಹುದಾಗಿರುತ್ತದೆ.
ಈಗ ಸರ್ಕಾರ ಇದೆ ರೀತಿಯಾಗಿ ಇನ್ನು ಹತ್ತು ಹಲವಾರು ರೀತಿಯ ಯೋಜನೆಗಳನ್ನು ಈಗಾಗಲೇ ಜಾರಿಗೆ ಮಾಡಿದೆ. ಅದೇ ರೀತಿಯಾಗಿ ಈಗ ಇಂತಹ ಹೊಸ ಹೊಸ ಯೋಜನೆಗಳ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗಿ. ಅವುಗಳಲ್ಲಿ ನಾವು ದಿನನಿತ್ಯದ ತರದ ಮಾಹಿತಿಗಳನ್ನು ನಿಮಗೆ ನೀಡುತ್ತಾ ಇರುತ್ತೇವೆ.