PM Mudra Loan Scheme: ಈಗ ಪ್ರಧಾನಮಂತ್ರಿ ಮುದ್ರಾ ಯೋಜನೆ ಮೂಲಕ ಅತೀ ಕಡಿಮೆ ಬಡ್ಡಿ ದರದಲ್ಲಿ 20ಲಕ್ಷ ಸಾಲ ಪಡೆಯಿರಿ. ಈಗಲೇ ಅರ್ಜಿ ಸಲ್ಲಿಸಿ.
ಈಗ ಈ ಒಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸಣ್ಣ ವ್ಯಾಪಾರಿಗಳ ಕನಸಿಗೆ ಬಂಡವಾಳಕ್ಕೆ ರೆಕ್ಕೆ ಬಂದಂತಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಒಂದು ಸಣ್ಣ ಅಂಗಡಿಯನ್ನು ತೆರೆಯಲು ಕೂಡ ಹಾಗು ಬ್ಯೂಟಿಪಾರ್ಲರ್ ಮಾಡಲು ಆಟೋ ರಿಕ್ಷಾ ಖರೀದಿಸಲು ಮತ್ತು ಊರಿನಲ್ಲಿ ನೀವು ಏನಾದರೂ ಈಗ ಒಂದು ಉದ್ಯಮವನ್ನು ಪ್ರಾರಂಭ ಮಾಡಬೇಕೆಂಬ ಆಸೆಯನ್ನು ಹೊಂದಿದ್ದರೆ ಈಗ ಸಾಲವನ್ನು ಪಡೆಯಬಹುದು.

ಅದೇ ರೀತಿಯಾಗಿ ಈಗ ಕೇಂದ್ರ ಸರ್ಕಾರದ ಈ ಒಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಈ ಒಂದು ಯಾವುದೇ ಗ್ಯಾರಂಟಿ ಇಲ್ಲದೆ ಈಗ ನೀವು 20 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಈಗ ನೀವು ಕೂಡ ಈ ಒಂದು ಮುದ್ರಾ ಯೋಜನೆ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ನಾವು ಈ ಕೆಳಗೆ ನೀಡಿರುವ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ನೀವು ಕೂಡ ಅರ್ಜಿ ಸಲ್ಲಿಸಿ ಸಾಲವನ್ನು ಪಡೆದುಕೊಳ್ಳಿ.
ಮುದ್ರಾ ಯೋಜನೆಯ ಮಾಹಿತಿ
ಈಗ ಈ ಒಂದು ಯೋಜನೆಯನ್ನು ನಮ್ಮ ದೇಶದ ಪ್ರಧಾನ ಮಂತ್ರಿ ಆದಂತಹ ನರೇಂದ್ರ ಮೋದಿಜಿ ಅವರು 2015 ರಲ್ಲಿ ಪ್ರಾರಂಭ ಮಾಡಿದ್ದು. ಈ ಒಂದು ಯೋಜನೆಯು ಮೈಕ್ರೋ ಯುನಿಟ್ಸ್ ಡೆವಲಪ್ಮೆಂಟ್ ಅಂಡ್ ರಿಫೈನಸ್ ಏಜೆನ್ಸಿ ಮೂಲಕ ಈಗ ಕಾರ್ಯವನ್ನು ನಿರ್ವಹಣೆ ಮಾಡುತ್ತದೆ.
ಅಷ್ಟೇ ಅಲ್ಲದೆ ಈಗ ನಮ್ಮ ದೇಶದಲ್ಲಿ 6 ಕೋಟಿಗೂ ಹೆಚ್ಚು ಸಣ್ಣ ವ್ಯಾಪಾರಿಗಳು ಈಗ ಬ್ಯಾಂಕಿಂಗ್ ವ್ಯವಸ್ಥೆಯ ಹೊರಗಿದ್ದಾರೆ ಅವರು ಈಗ ಖಾಸಗಿ ಬ್ಯಾಂಕುಗಳ ಮೂಲಕ 5 ರಿಂದ 10% ಬಡ್ಡಿ ಸಾಲವನ್ನು ಪಡೆದುಕೊಳ್ಳುತ್ತಾ ಇದ್ದಾರೆ. ಆದರೆ ಈಗ ಈ ಒಂದು ಮುದ್ರಾ ಯೋಜನೆ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು.
ಸಾಲದ ವಿಧಗಳು
- ಒಂದು ಶಿಶು ಸಾಲ ಯೋಜನೆಗೆ ಸಾಲ ಪಡೆದುಕೊಳ್ಳಬೇಕೆಂದುಕೊಂಡರೆ ಈಗ ನೀವು 50,000ದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.
- ಆನಂತರ ಎರಡನೇದಾಗಿ ಕಿಶೋರ ಸಾಲದಿಂದ ನೀವು ಈಗ 50,000 ದಿಂದ 5 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.
- ಆನಂತರ ಈಗ ತರುಣ ಸಾಲ ಯೋಜನೆ ಅಡಿಯಲ್ಲಿ 5 ಲಕ್ಷದಿಂದ 10 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.
- ಆನಂತರ ತರುಣ ಪ್ಲೇಸ ಸಾಲ ಯೋಜನೆಯಲ್ಲಿ 10 ಲಕ್ಷದಿಂದ 20 ಲಕ್ಷದವರೆಗೆ ನೀವು ಸಾಲವನ್ನು ಪಡೆಯಬಹುದು.
ಯಾರೆಲ್ಲ ಸಾಲ ಪಡೆಯಬಹುದು
- ಅಂಗಡಿ
- ಹೋಟೆಲ್
- ಟೀ ಅಂಗಡಿ
- ಬ್ಯೂಟಿಪಾರ್ಲರ್
- ಆಟೋರಿಕ್ಷಾ
- ಟ್ಯಾಕ್ಸಿ
- ಕೋಳಿ ಫಾರಂ
- ಜೇನು ಸಾಕಾಣಿಕೆ
- ಹೈನುಗಾರಿಕೆ
- ಟೈಲರಿಂಗ್
- ಖಾದಿ ಘಟಕ
- ಮೊಬೈಲ್ ರಿಪೇರಿ
- ದಿನಸಿ ಅಂಗಡಿ
- ಯಂತ್ರೋಪಕರಣ ಖರೀದಿಗಳಿಗೆ
ಅರ್ಹತೆಗಳು ಏನು?
- ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಭಾರತೀಯ ನಾಗರಿಕರು ಆಗಿರಬೇಕು.
- ಆನಂತರ ಕಡ್ಡಾಯವಾಗಿ 18 ವರ್ಷವನ್ನು ಹೊಂದಿರಬೇಕು.
- ಆನಂತರ ಕೃಷಿಯೇತರ ಆದಾಯ ಉತ್ಪಾದಿಸುವ ವ್ಯಾಪಾರ ಸೇವಾ ಉತ್ಪಾದನೆಯನ್ನು ಹೊಂದಿರಬೇಕು.
- ಈ ಹಿಂದೆ ಯಾವುದೇ ಬ್ಯಾಂಕಿನಲ್ಲೂ ಕೂಡ ಸಾಲವನ್ನು ಪಡೆದಿರಬಾರದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ವಿಳಾಸದ ಪ್ರಮಾಣ ಪತ್ರಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಯ ವಿವರ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಮೊಬೈಲ್ ನಂಬರ್
- ಇಮೇಲ್ ಐಡಿ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನಿಮಗೆ ನಾವು ಈ ಕೆಳಗೆ ನೀಡಿರುವ ಅಧಿಕೃತ ಲಿಂಕಿನ ಮೇಲೆ ನೀವು ಮೊದಲು ಕ್ಲಿಕ್ ಮಾಡಿಕೊಳ್ಳಿ.
- ಆನಂತರ ನೀವು ಅದರಲ್ಲಿ ನೀವು ಎಂಟರ್ಪ್ರೈನರ್ ಅಥವಾ ಎಕ್ಸಿಸ್ಟಿಂಗ್ ಎಂಟರ್ಪ್ರೈನರ್ ಆಯ್ಕೆ ಮಾಡಿಕೊಳ್ಳಿ.
- ಆನಂತರ ನೀವು ಅದರಲ್ಲಿ ಮೊಬೈಲ್ ನಂಬರ್ ಅಥವಾ ಇಮೇಲ್ ಭರ್ತಿ ಮಾಡಿ. ಓಟಿಪಿ ಮೂಲಕ ಪರಿಶೀಲನೆಯನ್ನು ಮಾಡಿಕೊಳ್ಳಿ.
- ಆನಂತರ ನೀವು ಅದರಲ್ಲಿ ವೈಯಕ್ತಿಕ ಮತ್ತು ವ್ಯಾಪಾರದ ವಿವರಗಳನ್ನು ಭರ್ತಿ ಮಾಡಿ.
- ಆನಂತರ ನೀವು ಅದರಲ್ಲಿ ಸಾಲದ ವರ್ಗಗಳನ್ನು ಆಯ್ಕೆ ಮಾಡಿಕೊಳ್ಳಿ.
- ಆನಂತರ ನೀವು ಅದಕ್ಕೆ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಆನಂತರ ನೀವು ಭರ್ತಿ ಮಾಡುವ ಪ್ರತಿಯೊಂದು ದಾಖಲೆಗಳು ಸರಿಯಾದ ರೀತಿಯಲ್ಲಿದ್ದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
Link : Apply Now