PM Kisan Yojane 21 Installment Amount Credit: PM ಕಿಸಾನ್ ಯೋಜನೆ 21ನೇ ಕಂತಿನ ಹಣ ಬಿಡುಗಡೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

PM Kisan Yojane 21 Installment Amount Credit: PM ಕಿಸಾನ್ ಯೋಜನೆ 21ನೇ ಕಂತಿನ ಹಣ ಬಿಡುಗಡೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

WhatsApp Float Button

ಈಗ ನಮ್ಮ ಭಾರತ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದಂತಹ ಈ ಒಂದು ಪ್ರಧಾನಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯ 21ನೇ ಕಂತಿನ ಹಣ ಬಿಡುಗಡೆಯಾಗಿದೆ. ಈಗ ಈ ಒಂದು ಯೋಜನೆ ಮೂಲಕ ಲಕ್ಷಾಂತರ ರೈತರ ಖಾತೆಗಳಿಗೆ ಈಗ ನೇರವಾಗಿ ಆರ್ಥಿಕ ಸಹಾಯ ಧನವನ್ನು ಈಗ ವರ್ಗಾವಣೆ ಮಾಡಲಾಗಿದೆ. ಈಗ ಈ ಒಂದು ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.

PM Kisan Yojane 21 Installment Amount Credit

ಈಗ ನೀವೇನಾದರೂ ಈ ಒಂದು ಕಂತಿನ ಮುಖ್ಯ ಮಾಹಿತಿ ಹಾಗೂ ಅರ್ಹತೆ ಮತ್ತು ಹಣ ಪರಿಶೀಲನೆ ವಿಧಾನ ಅಷ್ಟೇ ಅಲ್ಲದೆ ಯೋಜನೆಯ ಪ್ರಮುಖ ಲಾಭಗಳನ್ನು ಈಗ ನೀವೇನಾದರೂ ತಿಳಿದುಕೊಳ್ಳಬೇಕೆಂದರೆ ನಮ್ಮ ಮಾಧ್ಯಮದ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮ ವಾಟ್ಸಾಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

ಇದನ್ನೂ ಓದಿ:  Railway Recruitment 2025: ರೈಲ್ವೆ ಇಲಾಖೆಯಲ್ಲಿ ಈಗ ಭರ್ಜರಿ ನೇಮಕಾತಿ! ಈಗ 30,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ! ಈಗಲೇ ಅರ್ಜಿ ಸಲ್ಲಿಸಿ.

21ನೇ ಕಂತಿನ ಹಣ ಬಿಡುಗಡೆ

ಈಗ ನಮ್ಮ ಕೇಂದ್ರ ಕೃಷಿ ಸಚಿವರಾದಂತಹ ಶಿವರಾಜ್ ಸಿಂಗ್ ಚೌಹಾಣ್ ಅವರು ಈಗ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಒಂದು ಪಿಎಂ ಕಿಸಾನ್ ಯೋಜನೆ 21ನೇ ಕಂತಿನ ಹಣವನ್ನು ಈಗ ಪ್ರತಿಯೊಬ್ಬ ರೈತರ ಖಾತೆಗಳಿಗೆ ಈಗ ಬಿಡುಗಡೆ ಮಾಡಲಾಗಿದೆ.

ಹಾಗೆ ಈಗ ಸುಮಾರು 27 ಲಕ್ಷ ರೈತರಿಗೆ ತಲಾ 2 ಸಾವಿರ ರೂಪಾಯಿಗಳಂತೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಈಗ ಇದರಲ್ಲಿ 2.7 ಲಕ್ಷ ಜನ ಮಹಿಳಾ ರೈತರು ಕೂಡ ಒಳಗೊಂಡಿದ್ದಾರೆ. ಒಟ್ಟಾರೆಯಾಗಿ ಈಗ ಈ ಒಂದು ಯೋಜನೆಗೆ 540 ಕೋಟಿ ರೂಪಾಯಿ ಹಣವನ್ನು ಈಗ ಈ ಒಂದು ಕಂತಿನಲ್ಲಿ ಹಂಚಿಕೆ ಮಾಡಲಾಗಿದೆ.

PM ಕಿಸಾನ್ ಎಂದರೆ ಏನು?

ಈಗ ಈ ಒಂದು PM ಕಿಸಾನ್ ಸನ್ಮಾನ ನಿಧಿ ಯೋಜನೆ 2019 ರಲ್ಲಿ ಪ್ರಾರಂಭವಾಗಿದ್ದು. ಈಗ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೇರವಾಗಿ ಆರ್ಥಿಕ ಸಹಾಯವನ್ನು ನೀಡುವ ಉದ್ದೇಶದಿಂದ ಈಗ ಕೇಂದ್ರ ಸರ್ಕಾರವು ಈ ಒಂದು ಯೋಜನೆಯನ್ನು ಜಾರಿಗೆ ಮಾಡಿದೆ.

ಇದನ್ನೂ ಓದಿ:  Adike Farming Subsidy: ಈಗ ಅಡಿಕೆ ತೋಟ ಮಾಡಲು ಸಬ್ಸಿಡಿ ಯೋಜನೆ! ಪ್ರತಿ ಎಕರೆಗೆ ಎಷ್ಟು ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ.

ಈಗ ಈ ಒಂದು ಯೋಜನೆ ಮೂಲಕ ಅರ್ಹ  ರೈತರಿಗೆ ಪ್ರತಿ ವರ್ಷವೂ ಕೂಡ 6,000 ಗಳಂತೆ ಆರ್ಥಿಕ ಸಹಾಯವನ್ನು 3 ಕಂತುಗಳಲ್ಲಿ ನೀಡಲಾಗುತ್ತದೆ. ಈಗ ಈ ಒಂದು ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ಹಣವನ್ನು ನೇರವಾಗಿ ಜಮಾ ಮಾಡಲಾಗುತ್ತದೆ.

ಅರ್ಹತೆಗಳು ಏನು?

  • ಅರ್ಜಿದಾರರು ಭಾರತೀಯ ನಾಗರಿಕರು ಆಗಿರಬೇಕಾಗುತ್ತದೆ.
  • ಹಾಗೆ ರೈತರೂ ಕೃಷಿ ಭೂಮಿಯ ದಾಖಲೆಗಳನ್ನು ಹೊಂದಿರಬೇಕು.
  • ಆನಂತರ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಆಗಿರಬೇಕು.
  • ಹಾಗೆ ಹಣವನ್ನು ಪಡೆಯುವ ಸಮಯದಲ್ಲಿ EKYC ಪೂರ್ಣವಾಗಿರಬೇಕು.
  • ಹಾಗೆ ಆದಾಯ ತೆರಿಗೆ ಮಾಡುವವರು ಹಾಗೂ ಸರಕಾರಿ ನೌಕರರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಆನ್ಲೈನಲ್ಲಿ ಹಣದ ಸ್ಥಿತಿಯನ್ನು ಚೆಕ್ ಮಾಡುವುದು ಹೇಗೆ?

ಈಗ ನೀವು ಕೂಡ ನಿಮ್ಮ ಖಾತೆ ಈ ಒಂದು PM ಕಿಸಾನ್ ಯೋಜನೆಯ ಹಣವು ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕೆಂದುಕೊಂಡಿದ್ದರೆ ನಾವು ಈಗಾಗಲೇ ತಿಳಿಸುವ ಪ್ರತಿಯೊಂದು ಹಂತಗಳನ್ನು ಪಾಲಿಸಿ.

  • ಮೊದಲಿಗೆ ನಾವು ಈ ಕೆಳಗೆ ನೀಡಿರುವಂಥ ಲಿಂಕಿನ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿಯನ್ನು ನೀಡಿ.
  • LINK : CHECK NOW  
  • ಆನಂತರ ಅದರಲ್ಲಿ ಫಲಾನುಭವಿಗಳ ಸ್ಥಿತಿಯ ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಿ.
  • ಆನಂತರ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
  • ಆನಂತರ ನೀವು ಡೇಟಾ ಪಡೆಯಿರಿ ಎಂಬುದರ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು.
  • ಆನಂತರ ನಿಮಗೆ ಇದುವರೆಗೂ ಜಮಾ ಆಗಿರುವಂತ ಪ್ರತಿಯೊಂದು ಕಂತಿನ ವಿವರ ನಿಮ್ಮ ಮುಂದೆ ದೊರೆಯುತ್ತದೆ.
ಇದನ್ನೂ ಓದಿ:  Post Ofice New Scheme: ಪೋಸ್ಟ್ ಆಫೀಸ್ನಲ್ಲಿ ಮತ್ತೊಂದು ಹೊಸ ಯೋಜನೆ! ದಿನಕ್ಕೆ ಎರಡು ರೂಪಾಯಿ ಹೂಡಿಕೆ ಮಾಡಿ, 15 ಲಕ್ಷ ಲಾಭ ಪಡೆಯಿರಿ.

ಅದೇ ರೀತಿಯಾಗಿ ನೀವು ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಬೇಕೆಂದುಕೊಂಡಿದ್ದರೆ ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment