PM Kisan Update News: 23 ಲಕ್ಷ ರೈತರ ಖಾತೆಗಳಿಗೆ ಈಗ ಬೆಳೆ ವಿಮೆ ಜಮಾ! ಈ ಕೂಡಲೇ ಮಾಹಿತಿ ತಿಳಿಯಿರಿ.

PM Kisan Update News: 23 ಲಕ್ಷ ರೈತರ ಖಾತೆಗಳಿಗೆ ಈಗ ಬೆಳೆ ವಿಮೆ ಜಮಾ! ಈ ಕೂಡಲೇ ಮಾಹಿತಿ ತಿಳಿಯಿರಿ.

WhatsApp Float Button

ಈಗ ಕರ್ನಾಟಕದ ರೈತರಿಗೆ ಮತ್ತೊಮ್ಮೆ ದೊಡ್ಡ ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈಗ 2024 25 ನೇ ಸಾಲಿನ ಮುಂಗಾರು ಹಂಗಾಮಿಯಲ್ಲಿ ಬೆಳೆದಂತಹ ಬೆಳೆಗಳಿಗೆ ಹಾನಿಯನ್ನು ಪರಿಗಣಿಸಿ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗ ಸುಮಾರು 1,449 ಕೋಟಿ ಹಣವನ್ನು ಈಗ ಬಿಡುಗಡೆ ಮಾಡಿವೆ. ಅಷ್ಟೇ ಅಲ್ಲದೆ ಸುಮಾರು ಈಗ ನಮ್ಮ ರಾಜ್ಯದಲ್ಲಿ 23 ಲಕ್ಷಕ್ಕೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ ಈಗ ನೇರವಾಗಿ ಜಮಾ ಆಗಿದ್ದು ಈಗ 50ರಷ್ಟು ರೈತರಿಗೆ ಈಗಾಗಲೇ ಈ ಒಂದು ಹಣವು ತಲುಪಿದೆ. ಇನ್ನು ಉಳಿದಂತಹ ರೈತರಿಗೂ ಕೂಡ ಈ ಒಂದು ಹಣವು ಶೀಘ್ರದಲ್ಲಿ ಹಂಚಿಕೆಯಾಗುತ್ತದೆ. ಇದರ ಬಗ್ಗೆ ಈಗ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.

ಇದನ್ನೂ ಓದಿ:  Cow And Buffalo Farming Loan: ಹಸು ಎಮ್ಮೆ ಖರೀದಿಯನ್ನು ಮಾಡಲು ಸರಕಾರದಿಂದ ಸಾಲ ಸೌಲಭ್ಯ! ಈ ಕೂಡಲೇ ಮಾಹಿತಿಯನ್ನು ತಿಳಿಯಿರಿ.

#PM Kisan Update News

ಯಾವ ಯಾವ ಬೆಳೆಗಳಿಗೆ ಈಗ ಪರಿಹಾರ

ಈಗ ಸ್ನೇಹಿತರೆ ಈ ಒಂದು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮೂಲಕ ಮುಂಗಾರು ಬೆಳೆಗಳಾದಂತಹ ಭತ್ತ, ಮೆಕ್ಕೆಜೋಳ, ರಾಗಿ, ತೊಗರಿ, ಸೋಯಬಿನ್, ಹತ್ತಿ, ಹೆಸರು, ನೆಲಗಡಲೆ, ಉದ್ದು ಮತ್ತು ಸೂರ್ಯಕಾಂತಿಗಳು ಸೇರಿದಂತೆ ಇನ್ನೂ ಹಲವಾರು ಬೆಳೆಗಳಿಗೆ ಈಗ ಈ ಒಂದು ಪರಿಹಾರವನ್ನು ನೀಡಲಾಗುತ್ತಿದೆ. ಈಗ ಈ ಒಂದು ಹಿಂದಿನ ವರ್ಷಗಳಲ್ಲಿ ಅಕಾಲಿಕ ಮಳೆಯ ಮತ್ತು ನೈಸರ್ಗಿಕ ವೈಪರಿತಗಳಿಂದಾಗಿ ಈಗ ರೈತರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಈ ಬಾರಿ ಕೂಡ ಸರ್ಕಾರವು ತ್ವರಿತ ನಿರ್ಧಾರವನ್ನು ತೆಗೆದುಕೊಂಡು ಅವರಿಗೆ ವಿಮೆಯನ್ನು ನೀಡಲು ಮುಂದಾಗಿದೆ.

ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಹಣ

ಈಗ ಸ್ನೇಹಿತರೆ ಈ ಒಂದು ಬಾರಿ ಕಲಬುರ್ಗಿ ಜಿಲ್ಲೆಯ ಅತ್ಯಧಿಕವಾಗಿ ಪರಿಹಾರವನ್ನು ಪಡೆದುರುವಂತಹ ಮೊದಲ ಸ್ಥಾನವನ್ನು ಅಂದರೆ ನಮ್ಮ ರಾಜ್ಯದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಈ ಒಂದು ಜಿಲ್ಲೆಗೆ ಈಗ 189 ಕೋಟಿ ಮಾತ್ರ ಬಿಡುಗಡೆಯಾಗಿದ್ದು. ಇನ್ನುಳಿದಂತಹ ಹಣವನ್ನು ಕೂಡ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಹೀಗೆ ಪ್ರತಿಯೊಂದು ಜಿಲ್ಲೆಗಳಿಗೂ ಕೂಡ ಈ ಒಂದು ಬೆಳೆ ವಿಮೆ ಈಗಾಗಲೇ ಜಮಾ ಆಗಿದೆ. ಹಾಗಿದ್ದರೆ ಈ ಒಂದು ಬೆಳೆಗಳ ಸಂಪೂರ್ಣ ಜಿಲ್ಲಾವಾರು ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ಇದನ್ನೂ ಓದಿ:  Atal Pension Scheme: ಈಗ ಪ್ರತಿ ತಿಂಗಳು 5,000 ಪಿಂಚಣಿ ಪಡೆಯಿರಿ. ಇಲ್ಲಿದೆ ನೋಡಿ ಸಂಪೂರ್ಣ ವಾದಂತಹ ಮಾಹಿತಿ.

ಜಿಲ್ಲಾವಾರು ಇರುವಂತಹ ಮಾಹಿತಿಗಳು

  • ಕಲ್ಬುರ್ಗಿ  656 ಕೋಟಿ
  • ಗದಗ 742 ಕೋಟಿ
  • ವಿಜಯಪುರ 97 ಕೋಟಿ
  • ಹಾವೇರಿ 95 ಕೋಟಿ
  • ಚಿತ್ರದುರ್ಗ 33 ಕೋಟಿ
  • ವಿಜಯನಗರ 70 ಕೋಟಿ
  • ಧಾರವಾಡ 23 ಕೋಟಿ
  • ದಾವಣಗೆರೆ 44 ಕೋಟಿ
  • ಯಾದಗಿರಿ 18 ಕೋಟಿ
  • ಬಾಗಲಕೋಟೆ 14 ಕೋಟಿ
  • ಶಿವಮೊಗ್ಗ 13 ಕೋಟಿ
  • ಬೆಳಗಾವಿ 24 ಕೋಟಿ
  • ಉಡುಪಿ 3 ಲಕ್ಷ
  • ಬಳ್ಳಾರಿ 32 ಲಕ್ಷ
  • ಚಾಮರಾಜನಗರ 2 ಕೋಟಿ
  • ಬೀದರ್ 13 ಕೋಟಿ
  • ಬೆಂಗಳೂರು ನಗರ 4 ಲಕ್ಷ
  • ದಕ್ಷಿಣ ಕನ್ನಡ 2.4 ಲಕ್ಷ
  • ಉಡುಪಿ 3 ಲಕ್ಷ
ಇದನ್ನೂ ಓದಿ:  Today Gold Price Hike In Karnataka: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿ ಏರಿಕೆ? ಇಲ್ಲಿದೆ ನೋಡಿ ಇವತ್ತಿನ ಬಂಗಾರದ ಬೆಲೆ.

ರೈತರಿಗೆ ನೀಡಿದಂತಹ ಭರವಸೆಗಳು ಏನು?

ಈಗ ಈ ಒಂದು ಪರಿಹಾರ ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕವಾಗಿ ಸಹಾಯವಾಗುವ ರೀತಿಯಲ್ಲಿ ಸರ್ಕಾರವು ಈ ಒಂದು ಯೋಜನೆಯನ್ನು ಈಗ ಇನ್ನು ಹೆಚ್ಚು ಕಾರ್ಯದರ್ಶಿಗಳು ಮತ್ತು ವ್ಯಾಪಕವಾಗಿ ಮುಂದುವರಿಸಬೇಕು ಎಂಬುವುದು ರೈತ ಸಂಘಗಳ ಅಗ್ರಹವಾಗಿದೆ. ಅದೇ ರೀತಿಯಾಗಿ ಪ್ರತಿ ವರ್ಷವೂ ಕೂಡ ನಷ್ಟದಿಂದ ಬಳಲುತ್ತಿರುವ ರೈತರಿಗೆ ಇಂತಹ ಪರಿಹಾರಗಳನ್ನು ನೀಡುವ ಆಶ್ವಾಸನೆ ಮತ್ತು ಸುರಕ್ಷತೆ ಈಗ ಸರ್ಕಾರವು ನೀಡುವುದು ಉತ್ತಮ. ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಪಡೆದ ಈ ಒಂದು ಬೆಳೆ ಪರಿಹಾರದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

WhatsApp Group Join Now
Telegram Group Join Now

Leave a Comment