PM Kisan Update: ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣದ ಬಗ್ಗೆ ಮುಖ್ಯವಾದ ಮಾಹಿತಿ! ಈ ಕೆಲಸ ಮಾಡಿದರೆ ಮಾತ್ರ ಹಣ!
ಎಲ್ಲಾ ರೈತ ಸ್ನೇಹಿತರಿಗೂ ನಮಸ್ಕಾರ, ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಿಂದ ನೀವೆಲ್ಲರೂ ಕೂಡ ಈಗಾಗಲೇ 19ನೇ ಕಂತಿನ ತನಕ 2000 ಸಾವಿರ ರೂಪಾಯಿ ಹಣವನ್ನು ಪಡೆದುಕೊಂಡಿದ್ದೀರಾ. ಈಗ ಎಲ್ಲಾ ನಮ್ಮ ರಾಜ್ಯದ ಹಾಗೆ ನಮ್ಮ ದೇಶದ ರೈತರುಗಳು ಕಾಯುತ್ತಿರುವುದು 20ನೇ ಕಂತಿನ ಟಿಎಂ ಕಿಸಾನ್ ಯೋಜನೆಯ 2000 ಸಾವಿರ ರೂಪಾಯಿ ಹಣಕ್ಕಾಗಿ, ಈ ಹಣ ಈಗಾಗಲೇ ಎಲ್ಲಾ ರೈತ ಫಲಾನುಭವಿಗಳ ಕಥೆಗಳಿಗೆ ಈ ಜುಲೈ ತಿಂಗಳಲ್ಲಿ ಜಮಾ ಆಗಬೇಕಾಗಿತ್ತು. ಆದರೆ 19ನೇ ಜಮಾ ಆಗಿ ಮೂರು ತಿಂಗಳ ಮೇಲಾದರೂ ಸಹ ಇನ್ನೂ ಕೂಡ ಈ 20ನೇ ಕಂತಿನ ಹಣದ ಬಗ್ಗೆ ಕೇಂದ್ರ ಸರ್ಕಾರದ ಕಡೆಯಿಂದ ಮಾಹಿತಿ ಬಂದಿರಲಿಲ್ಲ.
PM Kisan 20th Installment Update:
ಪಿ ಎಂ ಕಿಸಾನ್ ಯೋಜನೆಯ 20ನೇ ಕಂತಿರ ಹಣದ ಬಗ್ಗೆ ಇದೀಗ ಕೇಂದ್ರ ಸರ್ಕಾರದ ಕಡೆಯಿಂದ ಮಾಹಿತಿ ಬಂದಿದ್ದು 20ನೇ ಕಂತಿನ 2000 ಹಣವನ್ನು ಎಲ್ಲ ರೈತ ಫಲಾನುಭವಿಗಳಿಗೆ ಯಾವಾಗ ಜಮಾ ಮಾಡಲಾಗುತ್ತದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂಬುವಂತಹ ಮಾಹಿತಿ ನಮಗೆ ಸಿಕ್ಕಿದೆ. ಯಾರೆಲ್ಲ ರೈತ ಫಲಾನುಭವಿಗಳು 19ನೇ ಕಂತಿನ ತನಕ ಒಟ್ಟು 38,000ಗಳನ್ನು ಪಡೆದುಕೊಂಡಿದ್ದಾರೆ ಅಂತಹ ಎಲ್ಲಾ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗಳಿಗೆ ನೇರವಾಗಿ 20ನೇ ಕಂತಿನ ಹಣ ಜಮಾ ಆಗಲಿದೆ.

PM Kisan 20ನೇ ಕಂತಿನ ಹಣ ಯಾವಾಗ ಜಮಾ?
19ನೇ ಕಂತಿನ ಹಣ ಜಮಾ ಆಗಿ ಸುಮಾರು ನಾಲ್ಕು ತಿಂಗಳು ಕಳೆದಿವೆ ಈಗ 20ನೇ ಕಂತಿನ ಹಣ ಜುಲೈ ತಿಂಗಳಲ್ಲಿ ಜಮಾ ಆಗಬೇಕಿತ್ತು, ಆದರೆ ಜುಲೈ ತಿಂಗಳ ಕೊನೆಯ ವಾರ ಮುಗಿತಾ ಬಂದರೂ ಸಹ ಇನ್ನು ಕೂಡ 20ನೇ ಕಂತಿನ ಪಿಎಂ ಕಿಸಾನ್ ಹಣ ರೈತರ ಖಾತೆಗಳಿಗೆ ಬಿಡುಗಡೆಯಾಗಿಲ್ಲ. ಈಗ ಎಲ್ಲ ರೈತರು ಕೂಡ 20ನೇ ಕಂತಿನ ಪಿಎಂ ಕಿಸಾನ್ ಯೋಜನೆಯ ಎರಡು ಸಾವಿರ ರೂಪಾಯಿ ನಾವು ಬಿಡುಗಡೆಯಾಗುವುದಲ್ಲಿ ಕಾಯುತ್ತಿದ್ದಾರೆ.
ಹೀಗೆ ಕಾಯುತ್ತಿರುವ ಹೆಸರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಬಂದಿದೆ. ಅದೇನೆಂದರೆ ಮುಂದಿನ ಆಗಸ್ಟ್ ತಿಂಗಳ 10ನೇ ತಾರೀಕಿನ ಒಳಗಾಗಿ ಎಲ್ಲಾ ರೈತ ಫಲಾನುಭವಿಗಳಿಗೆ ಜಮಾ ಆಗಲಿದೆ ಎನ್ನುವಂತಹ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಹಾಗಾಗಿ ಯಾವ ರೈತರು ಕೂಡ ಚಿಂತೆ ಮಾಡುವ ಅಗತ್ಯ ಇಲ್ಲ ಇನ್ನು ಕೆಲವು ದಿನಗಳಲ್ಲಿ 20ನೇ ಕಂತಿನ ಪಿಎಂ ಕಿಸಾನ್ ಯೋಜನೆ ಹಣ ನಿಮ್ಮ ಖಾತೆಗಳಿಗೆ ಜಮಾ ಆಗಲಿದೆ.
ಕೂಡಲೇ ಈ ಕೆಲಸ ಮಾಡಿ ಇಲ್ಲಾ ಅಂದ್ರೆ ಹಣ ಬರಲ್ಲ?
ಯಾವೆಲ್ಲ ರೈತರು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದರು ಅಂತಹ ಎಲ್ಲಾ ಫಲಾನುಭವಿಗಳು ಕೂಡ ಕಡ್ಡಾಯವಾಗಿ (ಪಿಎಂ ಕಿಸಾನ್ ಈ ಕೆವೈಸಿ) PM Kisan E KYC ಮಾಡಿಸಿಕೊಳ್ಳಲೇಬೇಕು. ಇಲ್ಲವಾದರೆ ನಿಮ್ಮ ಖಾತೆಗಳಿಗೆ ಪಿಎಂ ಕಿಸಾನ್ ಯೋಜನೆ 2000 ಬರೋದಿಲ್ಲ. ಹಾಗಾಗಿ ಈ ಕೂಡಲೇ ನಿಮ್ಮ ಹತ್ತಿರದ ಸಹಾಯ ಕೇಂದ್ರದಲ್ಲಿ ಅಥವಾ ನಿಮ್ಮ ಮೊಬೈಲ್ ಮುಖಾಂತರ ನಿಮ್ಮ e kyc ಅನ್ನು ಮಾಡಿಸಿಕೊಳ್ಳಿ.