PM Avasa Yojana Application Home Loan Subsidy: ಸ್ವಂತ ಮನೆ ನಿರ್ಮಾಣ ಮಾಡಲು ಸರ್ಕಾರದಿಂದ ಸಬ್ಸಿಡಿ! ಈ ಕೊಡಲ ಅರ್ಜಿ ಸಲ್ಲಿಸಿ.

PM Avasa Yojana Application Home Loan Subsidy: ಸ್ವಂತ ಮನೆ ನಿರ್ಮಾಣ ಮಾಡಲು ಸರ್ಕಾರದಿಂದ ಸಬ್ಸಿಡಿ! ಈ ಕೊಡಲ ಅರ್ಜಿ ಸಲ್ಲಿಸಿ.

WhatsApp Float Button

ಈಗ ಪ್ರತಿಯೊಬ್ಬರೂ ಕೂಡ ಸ್ವಂತ ಮನೆಯನ್ನು ಹೊಂದುವುದು ಕನಸಾಗಿರುತ್ತದೆ. ಈ ಒಂದು ಕನಸನ್ನು ಈಗ ನನಸು ಮಾಡಿಕೊಳ್ಳಲು ಸರ್ಕಾರವು ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ಮಾಡಿದೆ. ಅವುಗಳಲ್ಲಿ ಈಗ ಪ್ರಮುಖವಾದಂಥ ಯೋಜನೆ ಎಂದರೆ ಪ್ರಧಾನಮಂತ್ರಿ ಆವಾಸ್ ಯೋಜನೆಯು ಕೂಡ ಒಂದಾಗಿದೆ. ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವ ಗಡುವನ್ನು ಈಗ ಸರಕಾರವು ಮತ್ತೆ ಮುಂದೂಡಿದೆ.

PM Avasa Yojana Application Home Loan Subsidy

ಅದೇ ರೀತಿಯಾಗಿ ಸ್ನೇಹಿತರೆ ಈ ಹಿಂದೆ ಸರ್ಕಾರವು ಅಂದರೆ ಕೇಂದ್ರ ಸರ್ಕಾರ 31/ 3/ 2022 ರವರೆಗೆ ಮಾತ್ರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿತ್ತು. ಆದರೆ ಈಗ ಈ ಒಂದು ಯೋಜನೆ ಅಡಿಯಲ್ಲಿ ಈಗ ನೀವು ಡಿಸೆಂಬರ್ 2025 ರ ವರೆಗೆ ಅರ್ಜಿ ಮಾಡಲು ಅವಕಾಶವನ್ನು ನೀಡಲಾಗಿದೆ. ಹಾಗಿದ್ದರೆ ಈಗ ಈ ಒಂದು ಯೋಜನೆಗೆ ನೀವು ಕೂಡ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ಇದನ್ನೂ ಓದಿ:  Kotak Kanya Scholarship: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ? ಈಗ ವಿದ್ಯಾರ್ಥಿಗಳಿಗೆ 1.5 ಸ್ಕಾಲರ್ಶಿಪ್!

ಆವಾಸ್ ಯೋಜನೆಯ ಮಾಹಿತಿ

ಈಗ ಸ್ನೇಹಿತರೆ 2015ರಲ್ಲಿ ಈಗ ಎಲ್ಲರಿಗೂ ಮನೆಯನ್ನು ನೀಡುವ ಎಂಬ ಧ್ಯೇಯ ವಾಕ್ಯದ ಮೂಲಕ ಈ ಒಂದು ಪಿಎಂ ಅವಾಸ್ ಯೋಜನೆಯನ್ನು ಪ್ರಾರಂಭ ಮಾಡಲಾಗಿತ್ತು. ಈಗ ಸ್ನೇಹಿತರೆ ಆರ್ಥಿಕವಾಗಿ ದುರ್ಬಲ ವರ್ಗದವರು ಹಾಗೆಯೇ ಕಡಿಮೆ ಆದಾಯವನ್ನು ಹೊಂದಿರುವವರು. ಅಷ್ಟೇ ಅಲ್ಲದೆ ಮಧ್ಯಮ ವರ್ಗದವರಿಗೂ ಕೂಡ ಈ ಒಂದು ಮನೆಯನ್ನು ನೀಡುವ ಉದ್ದೇಶದಿಂದಾಗಿ ಈ ಒಂದು ಯೋಜನೆಯನ್ನು ಜಾರಿಗೆ ಮಾಡಲಾಗಿದೆ.

ಅದೇ ರೀತಿಯಾಗಿ ಈ ಒಂದು ಯೋಜನೆಯಲ್ಲಿ ಈಗ ನಗರ ಮತ್ತು ಗ್ರಾಮೀಣ ಎಂಬ ಎರಡು ಭಾಗಗಳನ್ನು ಮಾಡಲಾಗಿದೆ. ಅದೇ ರೀತಿಯಾಗಿ ಸರ್ಕಾರವು ಮಾಹಿತಿಯ ಪ್ರಕಾರ ನಮ್ಮ ದೇಶದಲ್ಲಿ ಈಗಾಗಲೇ 92.61 ಲಕ್ಷಕ್ಕಿಂತ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಈಗ ಯಾರೆಲ್ಲಾ ವರ್ಗದ ಕುಟುಂಬಗಳಿದ್ದರೂ ಅಂಥವರ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಸ್ವಂತ ಮನೆಯನ್ನು ಕಟ್ಟುವುದು ನನಸು ಮಾಡಿಕೊಳ್ಳ ಬಹುದು.

ಎಷ್ಟೆಷ್ಟು ಸಬ್ಸಿಡಿ ಮತ್ತು ಸಾಲ ಸೌಲಭ್ಯ

ಈಗ ಈ ಒಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಈಗ ಈ ಕೆಳಗೆ ತಿಳಿಸಿರುವ  ಸಬ್ಸಿಡಿ ಮತ್ತು ಸಾಲದ ನೆರವುಗಳನ್ನು ಅವರು ಪಡೆದುಕೊಳ್ಳಬಹುದು.

ಇದನ್ನೂ ಓದಿ:  New Solar Scheme: ಮನೆ ಮನೆಗೆ ಉಚಿತ ಸೋಲಾರ್ ಕರೆಂಟ್ ಯೋಜನೆಯ ಹೊಸ ಯೋಜನೆ! ಇನ್ನು ಮುಂದೆ ಛಾವಣಿ ಇಲ್ಲದ ಮನೆಗಳಿಗೂ ಕೂಡ ಉಚಿತ ಸೋಲಾರ್!

ಆರ್ಥಿಕವಾಗಿ ಹಿಂದುಳಿದ ವರ್ಗದವರು

  • ಈಗ ಇವರ ಆದಾಯದ ಮಿತಿ ವರ್ಷಕ್ಕೆ 6 ಲಕ್ಷದ ಒಳಗೆ ಇರಬೇಕು.
  • ಮನೆಯ ಅಳತೆ 30 ಚದರ ಮೀಟರ್ವರೆಗೆ ಇರಬೇಕಾಗುತ್ತದೆ.
  • ಹಾಗೆ ಇವರಿಗೆ 6 ಲಕ್ಷದವರೆಗೆ ಸಾಲ ದೊರೆಯುತ್ತದೆ.
  • ಅನಂತರ ಸರ್ಕಾರದಿಂದ 2.67 ಲಕ್ಷದವರೆಗೆ ಸಬ್ಸಿಡಿ.
  • ಹಾಗೆ ಆ ಒಂದು ಆಸ್ತಿಯು ಮಹಿಳೆಯ ಹೆಸರಿನಲ್ಲಿ ಇರಬೇಕು.

ಕಡಿಮೆ ಆದಾಯದ ವರ್ಗದವರು

  • ಈಗ ಇವರ ಒಂದು ಆದಾಯದ ಮಿತಿ 6 ಲಕ್ಷದವರೆಗೆ ಇರಬೇಕು.
  • ಆನಂತರ ಮನೆಯ ಅಳತೆ 60 ಚದರ ಮೀಟರ್ ವರೆಗೂ ಇರಬೇಕಾಗುತ್ತದೆ.
  • ತದನಂತರ ಇವರಿಗೆ 9 ಲಕ್ಷದವರೆಗೆ ಸಾಲ ಸೌಲಭ್ಯ ದೊರೆಯುತ್ತದೆ.
  • ತದನಂತರ ಇವರಿಗೂ ಕೂಡ 2.35 ಲಕ್ಷದವರೆಗೆ ಸರ್ಕಾರದಿಂದ ಸಬ್ಸಿಡಿ ದೊರೆಯುತ್ತದೆ.

ಮಧ್ಯಮ ಆದಾಯದ ವರ್ಗ

  • ಇವರ ಆದಾಯದ ಮಿತಿಯು 12 ಲಕ್ಷದಿಂದ 18 ಲಕ್ಷದವರೆಗೆ ಇರಬೇಕು.
  • ಆನಂತರ ಮನೆಯ ಅಳತೆ 160 ಚದರ ಮೀಟರ್ವರೆಗೆ ಇರಬೇಕು.
  • ತದನಂತರ ಅವರಿಗೆ ಸಾಲದ ಸೌಲಭ್ಯವು 12 ಲಕ್ಷದವರೆಗೆ ದೊರೆಯುತ್ತದೆ.
  • ತದನಂತರ ಇವರಿಗೂ ಕೂಡ 2.30 ಲಕ್ಷದವರೆಗೆ ಸರಕಾರದಿಂದ ಸಬ್ಸಿಡಿ ದೊರೆಯುತ್ತದೆ.
ಇದನ್ನೂ ಓದಿ:  Ration card correction online: ರೇಷನ್ ಕಾರ್ಡ್ ತಿದ್ದುಪಡಿ ಆನ್ಲೈನ್ ಮೂಲಕ ಮಾಡಿಸಿ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆಯ ವಿವರ
  • ವಸತಿ ಪ್ರಮಾಣ ಪತ್ರ
  • ಭೂಮಿಯ ದಾಖಲೆಗಳು
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಫೋಟೋ
  • ಸಹಿ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ಈ ಒಂದು ನಾವು ಕೆಳಗೆ ನೀಡಿರುವ ಲಿಂಕ್ ಗಳನ್ನು ಬಳಕೆ ಮಾಡಿಕೊಂಡು ಈಗ ನೀವು ಕೂಡ ಈ ಒಂದು ಯೋಜನೆಗೆ ಈಗ ನಿಮ್ಮ ಮೊಬೈಲ್ ನಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಒಂದು ವೇಳೆ ನಿಮಗೆ ಏನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಲು ಬಾರದಿದ್ದರೆ ನಿಮ್ಮ ಹತ್ತಿರ ಇರುವಂತಹ ಕರ್ನಾಟಕ ಒನ್ , ಬೆಂಗಳೂರು ಒನ್ ಅಥವಾ ಸಿಎಸ್ಸಿ ಕೇಂದ್ರಗಳಿಗೆ ಭೇಟಿಯನ್ನು ನೀಡಿ ಇಲ್ಲವೇ ನೀವು ನಿಮ್ಮ ಹತ್ತಿರ ಇರುವಂತ ನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿ. ಅಲ್ಲಿಯೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ಇದೇ ತರದ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಮ ಗ್ರೂಪಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment