UPI New Rules: ಫೋನ್ ಪೇ ಮತ್ತು ಪೇಟಿಎಂ ಹಾಗೂ ಗೂಗಲ್ ಪೇ ಬಳಕೆದಾರರಿಗೆ ಮತ್ತೊಂದು ಎಚ್ಚರಿಕೆ! UPI ನಲ್ಲಿ ಮತ್ತಷ್ಟು ಹೊಸ ನಿಯಮಗಳು!
ಈಗ ಸ್ನೇಹಿತರೆ ನಮ್ಮ ಭಾರತದಲ್ಲಿ ಡಿಜಿಟಲ್ ಪಾವತಿಗಳು ಕ್ರಾಂತಿಯನ್ನು ಈಗ ಮುನ್ನಡೆಸಿಕೊಂಡು ಹೋಗುತ್ತಿರುವಂತಹ ಯೂನಿಫೈಡ್ ಪೇಮೆಂಟ್ ಬಳಕೆದಾರರಿಗೆ ಈಗ ಆಗಸ್ಟ್ 1ನೇ ತಾರೀಕಿನಿಂದ ಈಗ ಕೆಲವೊಂದುಷ್ಟು ಮಹತ್ವದ ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಈ ಒಂದು ಹೊಸ ನಿಯಮಗಳನ್ನು ಜಾರಿಗೆ ತರುತ್ತಾ ಇದೆ. ಈಗ ಉನ್ನತ ಮಟ್ಟದ ಸೇವೆ ಸುರಕ್ಷತೆ ಮತ್ತು ದಕ್ಷತೆಯನ್ನು ಸಾಧಿಸುವಂಥ ಉದ್ದೇಶದಿಂದಾಗಿ ಈಗ ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂ ಗಳನ್ನು ಬಳಕೆ ಮಾಡುವಂತಹ ಬಳಕೆದಾರರಿಗೆ ಈ ನಿಯಮಗಳು ಪ್ರಮುಖವಾಗಿ ಜಾರಿಗೆ ಆಗುತ್ತವೆ.

ಹಾಗಿದ್ದರೆ ಈಗ ಆಗಸ್ಟ್ 1ನೇ ತಾರೀಖಿನಿಂದ ಬರುವಂತ ಪ್ರಮುಖ 7 UPI ನಿಯಮಗಳು ಏನು ಹಾಗೂ ಆ ಒಂದು ನಿಯಮಗಳು ದಿನನಿತ್ಯದ ಪಾವತಿಗಳನ್ನು ಮಾಡುವಂತಹ ಬಳಕೆದಾರರ ಮೇಲೆ ಯಾವ ರೀತಿಯಾಗಿ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಈಗ ಗ್ರಾಹಕರು ಬಳಸುವ Api ಗಳ ಮೇಲೆ ಮಿತಿ
ಈಗ ಸ್ನೇಹಿತರೆ NPCI ಇತ್ತೀಚಿನ ಹೇಳಿಕೆಯಲ್ಲಿ ಬ್ಯಾಂಕುಗಳು ಮತ್ತು ಪಾವತಿ ಸೇವಾ ಪೂರೈಕೆದಾರರಿಗೆ ಈಗ ಅತ್ಯಧಿಕವಾಗಿ ಬಳಸುವಂತಹ API ಗಳ ಬಳಕೆಯನ್ನು ಈಗ ನಿಯಂತ್ರಣದಲ್ಲಿ ಇಡುವಂತೆ ಸೂಚನೆಯನ್ನು ನೀಡಿದೆ. API ಅಂದರೆ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ ಇದು ಒಂದು ಯುಪಿಐ ಆಪ್ ಮತ್ತು ಬ್ಯಾಂಕುಗಳ ನಡುವೆ ಇರುವಂತಹ ತಂತ್ರಾಂಶದ ಸಂಪುಟವಾಗಿರುತ್ತದೆ.
ಇದೀಗ ನೀವು ಹೆಚ್ಚು ಬಳಕೆ ಮಾಡುವಂತಹ API ಗಳಲ್ಲಿ ಖಾತೆ ಸಿಲ್ಕು ತಪಾಸನೆ ಮತ್ತು ಸ್ವಯಂ ಚಾಲಿತ ಪಾವತಿಗಳನ್ನು ಈ ಒಂದು ಎಪಿಐ ಒಳಗೊಂಡಿರುತ್ತದೆ. ಅಷ್ಟೇ ಅಲ್ದೆ ಈ ಒಂದು ಸೇವೆಗಳ ನಿರಂತರ ಬಳಕೆ ಯುಪಿಐ ಜಾಲದ ಮೇಲೆ ಹೆಚ್ಚು ಒತ್ತಡವನ್ನು ಉಂಟು ಮಾಡುತ್ತಿರುವ ಕಾರಣ ಈಗ ಇದರ ಪರಿಣಾಮವಾಗಿ ಈಗ ಸರ್ವಸ್ ಡೌನ ಆಗುವುದು ಹಾಗೂ ವಿಳಂಬ ಸಮಸ್ಯೆಗಳನ್ನು ಎದುರಿಸಬಹುದು. ಈಗ ಈ ಒಂದು ಸಮಸ್ಯೆಗಳನ್ನು ಎದುರಿಸಲು ಈಗ ಈ ಒಂದು ತಂತ್ರಾಂಶಗಳನ್ನು ಬಳಕೆ ಮಾಡಲಾಗುತ್ತದೆ.
ಈಗ ವ್ಯವಹಾರ ಸ್ಥಿತಿಯ ಪರಿಶೀಲನೆ ಮಾಡಲು ಮಿತಿ
ಈಗ ಸ್ನೇಹಿತರೆ ಯುಪಿಎ ಬಳಕೆದಾರರು ಈಗ ಪಾವತಿ ವ್ಯವಹಾರದ ಸ್ಥಿತಿಯನ್ನು ಹಲವಾರು ಬಾರಿ ಪರಿಶೀಲಿನೆಯನ್ನು ಮಾಡಿಕೊಳ್ಳುತ್ತಾರೆ. ಇದರಿಂದ ಕೂಡ ಜಾಲದ ಮೇಲೆ ಹೆಚ್ಚು ಒತ್ತಡವನ್ನು ಉಂಟು ಮಾಡಿದಂತಾಗುತ್ತದೆ. ಆದಕಾರಣ ಇನ್ನು ಮುಂದೆ ಇದನ್ನು ನಿಯಂತ್ರಿಸಲು ಈಗ ವ್ಯವಹರಿಸುವ ಮಿತಿಯನ್ನು ನಿರ್ದಿಷ್ಟ ಸಂಖ್ಯೆಯೊಂದಿಗೆ ಮಾತ್ರ ತಪಾಸನೆ ಮಾಡಲು ಈಗ ಅವಕಾಶವನ್ನು ನೀಡಲಾಗುತ್ತಿದೆ.
ಹೊಸ ಟೆಕ್ನಿಕಲ್ ನಿರ್ವಹಣಾ ನಿಯಮಗಳು ಜಾರಿ
ಈಗ ಸ್ನೇಹಿತರೆ NPCI ಕೂಡ ಟೆಕ್ನಿಕಲ್ ನಿಯಮಗಳನ್ನು ಬ್ಯಾಂಕುಗಳ ಮೇಲೆ ಜಾರಿ ಮಾಡಿದೆ. ಈ ಒಂದು ನಿಯಮಗಳು ಈಗ APS ಸಂವಹನದ ಗುಣಮಟ್ಟ ಹಾಗೂ ಲ್ಯಾಟಿನ್ ಸಿ ನಿಯಂತ್ರಣ ಮತ್ತು ಡೇಟಾ ಸುರಕ್ಷತೆಯನ್ನು ಈಗ ಒಳಗೊಂಡಿರುತ್ತದೆ. ಇದರಿಂದ ನೀವು ಪಾವತಿಗಳನ್ನು ಮಾಡುವಂತ ಸಮಯದಲ್ಲಿ ಆಗುವಂತಹ ತೊಂದರೆಗಳನ್ನು ತಡೆಗಟ್ಟಬಹುದು.
PSP ಗಳಿಗೆ ಈಗ ನಿರ್ದಿಷ್ಟ ಪ್ರಮಾಣದ ಕರೆಯಮಿತಿ
ಇನ್ನು ಮುಂದೆ ಈಗ ಪಾವತಿಯ ಪೂರೈಕೆದಾರರು ಈಗ ನಿರ್ದಿಷ್ಟ ಪ್ರಮಾಣದಲ್ಲಿ ಏಪಿಐ ಕರೆಗಳನ್ನು ಈಗ ಮಾತ್ರ ಮಾಡಬಹುದಾಗಿರುತ್ತದೆ. ಅಷ್ಟೇ ಇದು ಸಹ ಜಾಲದ ಲೋಡ್ ಅನ್ನು ನಿಯಂತ್ರಿಸಲು ಮತ್ತು ಸರ್ವರ್ ಕ್ರಿಯೆಯನ್ನು ಸುಧಾರಿಸಲು ಈ ಒಂದು ನಿಯಮವನ್ನು ಜಾರಿ ಮಾಡಲಾಗಿದೆ.
ಖಾತೆಯ ಬ್ಯಾಲೆನ್ಸ್ ಅನ್ನ ಚೆಕ್ ಮಾಡಲು ಮಿತಿ
ಈಗ ಸ್ನೇಹಿತರೆ UPI ಅನ್ನು ಬಳಕೆ ಮಾಡುವಂತ ಪ್ರತಿಯೊಬ್ಬರು ಕೂಡ ಈ ಹಿಂದೆ ಹಲವಾರು ಬಾರಿ ತಮ್ಮ ಬ್ಯಾಲೆನ್ಸ್ ಗಳನ್ನು ಚೆಕ್ ಮಾಡಿಕೊಳ್ಳುತಿದ್ದರು. ಆದರೆ ಇನ್ನು ಮುಂದೆ ಕೇವಲ ಒಂದು ದಿನಕ್ಕೆ 50 ಬಾರಿ ಮಾತ್ರ ತಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಬಹುದು.
ಇನ್ನು ಮುಂದೆ ಬಳಸದೆ ಇರುವಂತಹ ಬ್ಯಾಂಕ್ ಖಾತೆಗಳ ಲಿಂಕ ಸ್ಥಗಿತ
ಈಗ ಸ್ನೇಹಿತರೆ ಬಳಕೆದಾರರು ತಮ್ಮ ಖಾತೆಗಳಿಗೆ ಲಿಂಕ ಆಗಿರುವಂತಹ ಬ್ಯಾಂಕ್ ಖಾತೆಗಳನ್ನು ಬಳಸದೆ ಇರುವ ಖಾತೆಗಳನ್ನು ಈಗ ಯುಪಿಐ ಪ್ಲಾಟ್ಫಾರ್ಮ್ ಗಳಿಂದ ತೆಗೆದು ಹಾಕುವ ಪ್ರಕ್ರಿಯೆ ಕೂಡ ಪ್ರಾರಂಭವಾಗಿದೆ. ಈ ಒಂದು ನಿಯಮದ ಮೂಲಕ ಈಗ ಸೈಬರ್ ಅಪಾಯಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ಪಾವತಿಗಳು ಮತ್ತು ವೈಫಲ್ಯ ಸಮಸ್ಯೆಗಳಿಗೆ ಪರಿಹಾರದ ವ್ಯವಸ್ಥೆ
ಈಗ ಸ್ನೇಹಿತರೆ ನೀವು UPIಗಳ ಮೂಲಕ ಪಾವತಿಯಲ್ಲಿ ಏನಾದರೂ ತೊಂದರೆ ಉಂಟಾದರೆ ನಿಮಗೆ ಈಗ ತಕ್ಷಣ ಪರಿಹಾರ ನೀಡಲು ಹೊಸ ಮೊಬೈಲ್ ಆಧಾರಿತ ವ್ಯವಸ್ಥೆಯನ್ನು ಈಗ ಸರ್ಕಾರವು ಜಾರಿಗೆ ಮಾಡಿದೆ. ಅಷ್ಟೇ ಇಲ್ಲದೆ ಪಾವತಿಯಲ್ಲಿ ವಿಳಂಬ, ಡೆಬಿಟ್ ಅಥವಾ ಕ್ರೆಡಿಟ್ ಆದಂತ ಸಂದರ್ಭದಲ್ಲಿ ಈ ವ್ಯವಸ್ಥೆಯು ಕೂಡಲೇ ಮಾಹಿತಿಯನ್ನು ನೀಡುತ್ತದೆ.
ಈಗ ಸ್ನೇಹಿತರೆ ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ಬದಲಾವಣೆಗಳು ಅಂದರೆ ನಿಯಮಗಳು ಆಗಸ್ಟ್ 1ನೇ ತಾರೀಖಿನಿಂದ ಜಾರಿಗೆಗೊಳ್ಳುತ್ತವೆ. ಈಗ ನೀವೇನಾದರೂ ಪೇಟಿಯಂ, ಫೋನ್ ಪೆ ಬಳಕೆ ಮಾಡುತ್ತಾ ಇದ್ದರೆ ಈ ಒಂದು ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಫೋನ್ ಪೇ ಗಳನ್ನು ಬಳಕೆ ಮಾಡುವುದು ಉತ್ತಮ.