New Solar Scheme: ಮನೆ ಮನೆಗೆ ಉಚಿತ ಸೋಲಾರ್ ಕರೆಂಟ್ ಯೋಜನೆಯ ಹೊಸ ಯೋಜನೆ! ಇನ್ನು ಮುಂದೆ ಛಾವಣಿ ಇಲ್ಲದ ಮನೆಗಳಿಗೂ ಕೂಡ ಉಚಿತ ಸೋಲಾರ್!

New Solar Scheme: ಮನೆ ಮನೆಗೆ ಉಚಿತ ಸೋಲಾರ್ ಕರೆಂಟ್ ಯೋಜನೆಯ ಹೊಸ ಯೋಜನೆ! ಇನ್ನು ಮುಂದೆ ಛಾವಣಿ ಇಲ್ಲದ ಮನೆಗಳಿಗೂ ಕೂಡ ಉಚಿತ ಸೋಲಾರ್!

WhatsApp Float Button

ಈಗ ಸ್ನೇಹಿತರೆ ನಮ್ಮ ಕರ್ನಾಟಕ ಸರ್ಕಾರವು ಈಗ ಮನೆಗಳಿಗೆ ಸೌರ ವಿದ್ಯುತ್ತನ್ನು ನೀಡುವ ಉದ್ದೇಶದಿಂದಾಗಿ ಈಗ ಹೊಸ ಡಿಸ್ಟ್ರಿಬ್ಯೂಟೆಡ್ ಶೌರ್ಯ ಫೋಟೋ ಉಲ್ಟಾಯೀಕ್ ಯೋಜನೆಯ ಜಾರಿಗೆ ಮಾಡಿದೆ. ಈ ಒಂದು ಯೋಜನೆ ಮೂಲಕ ಛಾವಣಿ ಇಲ್ಲದ ಮನೆಗಳು ಮತ್ತು ಅಪಾರ್ಟ್ಮೆಂಟ್ ಗಳು ಮತ್ತು ಸಣ್ಣ ಜಾಗದ ನಿವಾಸಿಗಳಿಗೂ ಕೂಡ ಈಗ ಸೌರ ಶಕ್ತಿಯನ್ನು  ಬಳಕೆ ಮಾಡಲು ಸರ್ಕಾರ ಅವಕಾಶವನ್ನು ನೀಡುತ್ತಾ ಇದೆ. ಈಗ ಸ್ನೇಹಿತರೆ ನಮ್ಮ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಈ ಒಂದು ಯೋಜನೆಗೆ ಈಗ ಅನುಮೋದನೆಯನ್ನು ನೀಡಿದ್ದು. ಈಗ ಈ ಒಂದು ಯೋಜನೆಗೆ ಸಂಬಂಧಪಟ್ಟಂತ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ಇದನ್ನೂ ಓದಿ:  HDFC Parivartana Scholarship: ವಿದ್ಯಾರ್ಥಿಗಳನ್ನು ಸಿಹಿ ಸುದ್ದಿ? 1ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ!

New Solar Scheme

ಈ ಯೋಜನೆಯ ವಿಶೇಷತೆಗಳು ಏನು?

ಈಗ ಹಿಂದಿನ ಛಾವಣಿ ಸೌರ ಯೋಜನೆ ಕೇವಲ ಮನೆ ಚಾವಣಿಗಳಲ್ಲಿ ಮಾತ್ರ ಅಳವಡಿಕೆ ಮಾಡಲು ಅನುವು ಮಾಡಿ ಕೊಟ್ಟಿತ್ತು. ಆದರೆ ಈಗ ಈ ಒಂದು ಯೋಜನೆಯ ಮತ್ತಷ್ಟು ಹೊಸತನ ತಂದಿದೆ. ಅಂದರೆ ಹೊಸದಾಗಿ ಸೌರ ಪಲಕಗಳನ್ನು ಅಳವಡಿಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಈಗ ಚಾವಣಿ ಇಲ್ಲದ ಮನೆಗಳಿಗೂ ಕೂಡ ಈ ಒಂದು ಯೋಜನೆಯ ಮೂಲಕ ಅವರು ಸೌರಪಲಕಗಳನ್ನು ಅಳವಡಿಕೆ ಮಾಡಿಕೊಳ್ಳಬಹುದು..

ಆನಂತರ ನೆಲದ ಮೇಲೆ ಸೌರಪಲಕಗಳು 8 ಅಡಿ ಎತ್ತರದಲ್ಲಿ ಈಗ ಅವುಗಳನ್ನು ಕೂಡ ಸ್ಥಾಪಿಸಿ ವಿದ್ಯುತ್ ಉತ್ಪಾದನೆ ಮಾಡಬಹುದು.

ಹಾಗೆ ಈಗ ಗ್ರಾಹಕರು ಎರಡು ಅಥವಾ ಅದಕ್ಕಿಂತ ಹೆಚ್ಚುಗಳು ಮನೆಗಳನ್ನು ಹೊಂದಿದ್ದರೆ ಒಂದೇ ಸ್ಥಳದಲ್ಲಿ ಈಗ ಅವರು ಸೌರ ಪಲಕಗಳನ್ನು ಅಳವಡಿಕೆ ಮಾಡಿ ವಿದ್ಯುತ್ತನ್ನು ತಮ್ಮ ಎಲ್ಲ ಮನೆಗಳಿಗೂ ಕೂಡ ಹಂಚಿಕೆ ಮಾಡಬಹುದು.

ಇದನ್ನೂ ಓದಿ:  Airtel New Recharge Plan: ಏರ್ಟೆಲ್ ₹601 ರೂಪಾಯಿಗೆ 365 ದಿನಗಳ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದೆ!

ಯಾರೆಲ್ಲಾ ಯೋಜನೆಯ ಲಾಭ ಪಡೆಯಬಹುದು

  • ಈಗ ಈ ಒಂದು ಛಾವಣಿಯ ಕೊರತೆ ಇರುವಂತಹ ಮನೆಗಳು ಕೂಡ ಈ ಒಂದು ಲಾಭ ಪಡೆಯಬಹುದು.
  • ಹಾಗೆ ಹೌಸಿಂಗ್ ಸೊಸೈಟಿ ಮತ್ತು ಅಪಾರ್ಟ್ಮೆಂಟ್ ಇರುವ ನಿವಾಸಿಗಳು ಕೂಡ ಲಾಭ ಪಡೆಯಬಹುದು.
  • ಆನಂತರ ಸಣ್ಣ ಜಾಗದಲ್ಲಿ ಇರುವಂತಹ ಮನೆಗಳಿಗೂ ಕೂಡ ಅರ್ಜಿ ಸಲ್ಲಿಸಬಹುದು.

ಅರ್ಹತೆಗಳು ಏನು?

  • ಈಗ ನೀವು ಕನಿಷ್ಠ ಐದು ಕಿಲೋ ವ್ಯಾಟ್  ಅಳವಡಿಕೆ ಮಾಡಬೇಕಾಗುತ್ತದೆ.
  • ಅಷ್ಟೇ ಅಲ್ಲದೆ ಬೆಸ್ಕಾಂ ಅಥವಾ ಸ್ಥಳೀಯ ವಿದ್ಯುತ್ ಸಂಸ್ಥೆಯಿಂದ ನೀವು ಅನುಮತಿಯನ್ನು ಪಡೆದುಕೊಳ್ಳಬೇಕು.
  • ಆನಂತರ ನೀವು ಸರ್ಕಾರದ ಸಬ್ಸಿಡಿ ಮತ್ತು ತೆರಿಗೆ ಆಯ್ಕೆಗಳನ್ನು ಲಭ್ಯ ಮಾಡಿಕೊಳ್ಳಬಹುದು.

ಆಗುವ ಲಾಭಗಳು ಏನು?

  • ಈಗ ನೀವು ವಿದ್ಯುತ್ ಬಿಲ್ ನಲ್ಲಿ ಉಳಿತಾಯವನ್ನು ಮಾಡಬಹುದು.
  • ಆನಂತರ ನೀವು ಪರಿಸರ ಸ್ನೇಹಿ ಮತ್ತು ನವೀಕರಿಸಬಹುದಾದಂತ ಶಕ್ತಿಯನ್ನು ಹೊಂದಬಹುದು.
  • ನಂತರ ನೀವು ವಿದ್ಯುತ್ತನ್ನು ನೀವು ಮಾರಾಟ ಮಾಡಬಹುದು.
ಇದನ್ನೂ ಓದಿ:  PM SYM Yojana: ಈಗ ಪ್ರತಿ ತಿಂಗಳು 3000 ಸರ್ಕಾರಿ ಪಿಂಚಣಿ ಪಡೆಯಿರಿ. ಈಗಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ.

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಸೌರ ಪಲಕಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಬೆಸ್ಕಾಂನಲ್ಲಿ ಭೇಟಿಯನ್ನು ನೀಡಿ. ಅವರು ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ನೀವು ಅವರಿಗೆ ನೀಡುವುದರ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಇಲ್ಲವೇ ನೀವು ಸ್ಥಳೀಯ ವಿದ್ಯುತ್ ಸರಬರಾಜು ಕಚೇರಿಗೆ ಭೇಟಿಯನ್ನು ನೀಡಿ. ಅಲ್ಲಿಯೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು ದಿನನಿತ್ಯದ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮಕ್ಕೆ ಭೇಟಿ ಮಾಡಿ ಹಾಗೆ ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ

WhatsApp Group Join Now
Telegram Group Join Now

Leave a Comment