New Scheme For Senior Citizen Is Taken 20000 For Monthly:ಈಗ ರಾಜ್ಯದ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 20 ಸಾವಿರ ಹಣ! ಇಲ್ಲಿದೆ ಹೊಸ ಸ್ಕೀಮ್!
ಈಗ ನಮ್ಮ ರಾಜ್ಯದಲ್ಲಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರಿಗೆ ಈಗ ಸ್ಥಿರವಾದ ಮಾಸಿಕ ಆದಾಯವನ್ನು ನೀಡುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಈಗ ಬಿಡುಗಡೆ ಮಾಡಲಾಗಿದೆ. ಈಗ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ನಲ್ಲಿ ಈ ಒಂದು ಯೋಜನೆ ಈಗ ಸರ್ಕಾರದಿಂದ ಅನುಮೋದನೆಯಾಗಿದೆ. ಹಾಗೆ ಈ ಒಂದು ಸ್ಕೀಮ್ ಸಂಪೂರ್ಣವಾಗಿ ಸುರಕ್ಷಿತವಾಗುವುದರ ಜೊತೆಗೆ ಉತ್ತಮವಾದ ಬಡ್ಡಿ ದರವನ್ನು ಈಗ ನೀವು ಪಡೆದುಕೊಳ್ಳಬಹುದು.
ಹಾಗೆ ಈ ಒಂದು ಯೋಜನೆ ಈಗ ವಾರ್ಷಿಕವಾಗಿ 8.2% ಬಡ್ಡಿದರವನ್ನು ಈಗ ನಿಮ್ಮ ಹಣಕ್ಕೆ ನೀಡುತ್ತದೆ. ಅದೇ ರೀತಿಯಾಗಿ ಈ ಒಂದು ಬ್ಯಾಂಕ್ ಪ್ರತಿ ಮೂರು ತಿಂಗಳಿಗೊಮ್ಮೆ ನಿಮ್ಮ ಖಾತೆಗೆ ಈ ಒಂದು ಬಡ್ಡಿ ಹಣವನ್ನು ಜಮಾ ಮಾಡಲಾಗುತ್ತದೆ. ಹಾಗಿದ್ದರೆ ಎಷ್ಟು ಹಣವನ್ನು ಹೂಡಿಕೆ ಮಾಡಿದರೆ ಎಷ್ಟು ಲಾಭ ಪಡೆಯಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಯಾರೆಲ್ಲಾ ಈ ಒಂದು ಯೋಜನೆಗೆ ಅರ್ಹರು
ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ ಅಂತ ಅವರು ಕೂಡ ಈ ಒಂದು ಯೋಜನೆಗೆ ಹೂಡಿಕೆ ಮಾಡಿ ಅಥವಾ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಹಾಗೆ ಹೂಡಿಕೆಯನ್ನು ಮಾಡುವಂತಹ ಅಭ್ಯರ್ಥಿಗಳು 1,000 ದಿಂದ 30 ಲಕ್ಷದವರೆಗೆ ಹೂಡಿಕೆಯನ್ನು ಮಾಡಬಹುದು.
ಯೋಜನೆಯ ಅನುಕೂಲಗಳು ಏನು?
- ಈಗ ಇದೊಂದು ಸರ್ಕಾರದಿಂದ ಗ್ಯಾರಂಟಿ ಹೊಂದಿದಂತಹ ಯೋಜನೆಯಾಗಿದ್ದು. ನಿಮ್ಮ ಹೂಡಿಕೆ ಮೇಲೆ ಸಂಪೂರ್ಣವಾದಂತ ಸುರಕ್ಷತೆ ಇರುತ್ತದೆ.
- ಆನಂತರ ನಿಮ್ಮ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಿಮ್ಮ ಬ್ಯಾಂಕ್ ಖಾತೆಗೆ ಸರಕಾರವು ನೇರವಾಗಿ ಜಮಾ ಮಾಡುತ್ತದೆ.
- ಈಗ ಇದೊಂದು ನಿಮ್ಮ ವೃದ್ಯಾಪದಲ್ಲಿ ನಿರಂತರ ಆದಾಯದ ಮೂಲ ಎಂದು ಹೇಳಬಹುದು.
- ಆನಂತರ ಈ ಒಂದು ಯೋಜನೆಯ ಕಾಲಾವಧಿ ಐದು ವರ್ಷಗಳು ಆದರೆ ಅವಧಿ ಮುಗಿದ ನಂತರ ನಿಮಗೆ ಅಗತ್ಯವಿದ್ದರೆ ನೀವು ಮತ್ತು ಮೂರು ವರ್ಷಗಳ ಕಾಲ ವಿಸ್ತರಣೆ ಮಾಡಬಹುದು.
ಹಣ ಹಿಂದೆ ತೆಗೆದುಕೊಳ್ಳುವ ನಿಯಮಗಳು
- ಈಗ ನೀವೇನಾದರೂ ಹೂಡಿಕೆ ಮಾಡಿದ ಹಣವನ್ನು ಒಂದು ವರ್ಷದ ಒಳಗೆ ಹಿಂತೆಗೆದುಕೊಂಡರೆ ಯಾವುದೇ ರೀತಿಯಾದಂತಹ ಬಡ್ಡಿಯನ್ನು ನೀಡಲಾಗುವುದಿಲ್ಲ.
- ಆನಂತರ ನೀವು ಒಂದು ಅಥವಾ ಎರಡು ವರ್ಷಗಳ ನಡುವೆ ಹಿಂತೆಗೆದುಕೊಂಡರೆ 1.5% ದಂಡವನ್ನು ನೀವು ನೀಡಬೇಕಾಗುತ್ತದೆ.
- ಆನಂತರ ಎರಡು ಮತ್ತು ಐದು ವರ್ಷಗಳ ನಡುವೆ ಹಿಂತೆಗೆದುಕೊಂಡರೆ 1% ದಂಡವನ್ನು ನೀಡಬೇಕಾಗುತ್ತದೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನೀವು ಅರ್ಜಿಯನ್ನು ಸಲ್ಲಿಕೆ ಮಾಡುವುದು ನಿಮ್ಮ ಸಮೀಪದ ಯಾವುದೇ ಒಂದು ಅಂಚೆ ಕಚೇರಿ ಅಥವಾ SCSS ಯೋಜನೆ ನಡೆಸುವ ಅನುಮೋದಿತ ಬ್ಯಾಂಕ್ ಶಾಖೆಗೆ ನೀವು ಹೋಗಿ ಖಾತೆಯನ್ನು ತೆರೆಯಬಹುದು.
ಹಾಗೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಇತರ ಪ್ರಮುಖ ಬ್ಯಾಂಕ್ ಗಳಲ್ಲಿ ಆನ್ಲೈನ್ನಲ್ಲೂ ಮೂಲಕ ಈ ಒಂದು ಯೋಜನೆ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಈಗ ಈ ಒಂದು ಯೋಜನೆಗೆ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ನೀವು ಅವರಿಗೆ ನೀಡುವುದರ ಮೂಲಕ ನೀವು ಕೂಡ ಈ ಒಂದು ಯೋಜನೆಗೆ ಹೂಡಿಕೆ ಮಾಡಿ ಪ್ರತಿ ತಿಂಗಳು ಕೂಡ 20,000 ದವರೆಗೆ ಆದಾಯವನ್ನು ಪಡೆದುಕೊಳ್ಳಬಹುದು. ಈಗ ನೀವೇನಾದರೂ 30 ಲಕ್ಷ ಹಣವನ್ನು ಹೂಡಿಕೆ ಮಾಡಿದ್ದೆ ಆದರೆ ಪ್ರತಿ ತಿಂಗಳು 20 ಸಾವಿರ ಹಣವನ್ನು ನೀವು ಪಡೆದುಕೊಳ್ಳಬಹುದು. ದಿನನಿತ್ಯ ಇದೇ ತರದ ಹೊಸ ಮಾಹಿತಿಗಳನ್ನು ತಿಳಿದು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಆಗು ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ.