Narega Cow Shed Subsidy Scheme: ಹಸು ಮತ್ತು ಎಮ್ಮೆ ಶೆಡ್ ನಿರ್ಮಾಣಕ್ಕೆ ಈಗ 57,000 ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.
ಈಗ ಸರ್ಕಾರ ಹೈನುಗಾರಿಕೆಗೆ ಉತ್ತೇಜನವನ್ನು ನೀಡಲು ಈಗ ರಾಜ್ಯ ಹಾಗು ಕೇಂದ್ರ ಸರ್ಕಾರವು ಹಲವಾರು ರೀತಿಯ ಸಬ್ಸಿಡಿ ಮತ್ತು ಸಹಾಯಧನ ಯೋಜನೆಗಳನ್ನು ಈಗಾಗಲೇ ಜಾರಿಗೆ ಮಾಡಿದೆ. ಅದೇ ರೀತಿಯಾಗಿ ಹಾಲು ಉತ್ಪಾದನೆಗೆ ಈಗ ಪ್ರೋತ್ಸಾಹ ನೀಡಲು ಉಚಿತ ಮೇವು ಕೀಟ ಹಾಗೂ ಲಸಿಕೆ ಕಾರ್ಯಕ್ರಮಗಳ ಜೊತೆಗೆ ಈಗ ಹಸು ಎಮ್ಮೆ ಶೆಡ್ ನಿರ್ಮಾಣಕ್ಕೆ ಈಗ ಸಹಾಯಧನವನ್ನು ನೀಡುವ ಯೋಜನೆ ಕೂಡ ಈಗ ಜಾರಿಗೆಯಲ್ಲಿ ಇದೆ.
ಅದೇ ರೀತಿಯಾಗಿ ಈಗ ಹೈನುಗಾರಿಕೆಯಲ್ಲಿ ತೊಡಗಿರುವಂತಹ ರೈತರು ತಮ್ಮ ಜಾನುವಾರುಗಳಿಗೆ ಈಗ ಶೆಡ್ ಅಥವಾ ಕೊಟ್ಟಿಗೆಯನ್ನು ನಿರ್ಮಾಣ ಮಾಡಿಕೊಳ್ಳಲು ಸರ್ಕಾರದ ಕಡೆಯಿಂದ 57,000 ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ಈಗ ಈ ಒಂದು ಶೆಡ್ ನಿರ್ಮಾಣ ಮಾಡಿಕೊಳ್ಳಲು ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ. ಇದೇ ತರದ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.
5 ಲಕ್ಷದವರೆಗೆ ಸಹಾಯಧನ
ಈಗ ಗ್ರಾಮೀಣ ಭಾಗದ ರೈತರು ಕೂಲಿ ಕಾರ್ಮಿಕರ ಅಭಿವೃದ್ಧಿಗಾಗಿ ಈಗ ಮಹಾತ್ಮ ಗಾಂಧಿ ನರೇಗಾ ಯೋಜನೆ ಮೂಲಕ ಈಗ ಹಲವಾರು ಸೌಲಭ್ಯಗಳನ್ನು ನೀಡಲಾಗಿದೆ. ಈಗ ಆ ಒಂದು ಕುಟುಂಬವು ಜೀವಿತಾವಧಿಯಲ್ಲಿ ವರ್ಷಕ್ಕೆ 5 ಲಕ್ಷ ವರೆಗೆ ವೈಯಕ್ತಿಕ ಕಾಮಗಾರಿ ಅಡಿಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಬಹುದು.
ಆನಂತರ ರೈತರು ತಮ್ಮ ಹೊಲಗಳಲ್ಲಿ ಕೃಷಿ ಹೊಂಡ, ಕ್ಷೇತ್ರ ಬದು ತೋಟಗಾರಿಕೆ ಬೆಳೆ ಮತ್ತು ಅರಣ್ಯ ಬೆಳೆಗಳು ಸೇರಿದಂತೆ ಇನ್ನೂ ಹಲವಾರು ವಿವಿಧ ವೈಯಕ್ತಿಕ ಕಾಮಗಾರಿಗೆ ಸಹಾಯಧನವನ್ನು ಅವರು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈಗ ಹಸು, ಕುರಿ, ಕೋಳಿ, ಹಂದಿ ಸಾಕಾಣಿಕೆ ಶೆಡ್ ನಿರ್ಮಾಣಕ್ಕೆ ಈಗ ಸಹಾಯಧನವನ್ನು ಪಡೆದುಕೊಳ್ಳಬಹುದು.
ಸಹಾಯಧನ ಎಷ್ಟು?
ಈಗ ಹಸು, ಕುರಿ, ಕೋಳಿ, ಹಂದಿ ಶೆಡ್ ನಿರ್ಮಾಣಕ್ಕೆ ಈಗ ಒಂದೊಂದು ರೀತಿಯಲ್ಲಿ ಈಗ ಸಹಾಯಧನವು ಇದೆ. ಅಷ್ಟೇ ಅಲ್ಲದೆ ಈಗ ಹಸು, ಎಮ್ಮೆ ಕೊಟ್ಟಿಗೆ ನಿರ್ಮಾಣಕ್ಕೆ ಈಗ ಎಲ್ಲಾ ವರ್ಗದ ರೈತರಿಗೂ ಕೂಡ ಈಗ 57,000 ಹಣವನ್ನು ನೀಡಲಾಗುತ್ತದೆ. ಈಗ ಈ ಮೊದಲು ಸಾಮಾನ್ಯ ವರ್ಗದ ರೈತರಿಗೆ ಈಗ 19,500 ಹಾಗೂ ಎಸ್ ಸಿ/ ಎಸ್ ಟಿ ವರ್ಗದ ರೈತರಿಗೆ 43,000 ಸಹಾಯಧನವನ್ನು ನೀಡಲಾಗುತ್ತಿತ್ತು.
ಆದರೆ ಈಗ ಎಲ್ಲಾ ವರ್ಗದ ಜನರಿಗೂ ಕೂಡ 57,000 ನಿಗದಿಯಾಗಿದ್ದು ಈ ಒಂದು ಮೊತ್ತದಲ್ಲಿ ಈಗ ಸುಮಾರು 10,000 ಕೂಲಿಯಾಗಿ ಹಾಗೂ ಇನ್ನುಳಿದ 47,000 ಹಣವನ್ನು ಸಹಾಯಧನವಾಗಿ ಅವರು ಪಡೆದುಕೊಳ್ಳಬಹುದು. ಈ ಸಹಾಯಧನದ ಹಣವನ್ನು ಬಳಕೆ ಮಾಡಿಕೊಂಡು ಶೆಡ್ ನಿರ್ಮಾಣವನ್ನು ಮಾಡಿಕೊಳ್ಳಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾಬ್ ಕಾರ್ಡ್
- ಮೊಬೈಲ್
- ಭೂಮಿಯ ದಾಖಲಾತಿ
- ಬ್ಯಾಂಕ್ ಖಾತೆ ವಿವರ
- ಪಶುವೈದ್ಯಾಧಿಕಾರಿಗಳ ದೃಢೀಕರಣ ಪತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವೇನಾದರೂ ಜಾಬ್ ಕಾರ್ಡ್ ಗಳನ್ನು ಹೊಂದಿದ್ದರೆ ಈಗ ನೀವು ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಈಗ ನೀವು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ. ಆ ಜಾಬ್ ಕಾರ್ಡ್ ನ ಮೂಲಕ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ನೀವು ಅರ್ಜಿಯನ್ನು ಸಲ್ಲಿಕೆ ಮಾಡಿದ ನಂತರ ಅರ್ಜಿ ಪರಿಶೀಲನೆ ನಂತರ ಸ್ಥಳದ ಪರಿಶೀಲನೆ ನಡೆದು ನಿರ್ಮಾಣ ಕಾರ್ಯ ಆರಂಭಕ್ಕೆ ಅನುಮತಿ ದೊರೆಯುತ್ತದೆ. ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.