Mudra Loan 20 Laksha In Business Development: ಯಾವುದೇ ಶೂರಿಟಿ ಇಲ್ಲದೆ ಈಗ 20 ಲಕ್ಷದವರೆಗೆ ಸಾಲವನ್ನು ಪಡೆಯಿರಿ.
ಈಗ ಸ್ನೇಹಿತರೆ ನೀವು ಯಾವುದೇ ರೀತಿಯಾದಂತಹ ಶೂರಿಟಿ ಇಲ್ಲದೆ ಈಗ ಸಿಗುವಂತಹ ಸಾಲಗಳ ಬಗ್ಗೆ ಈಗ ನೀವೇನಾದರೂ ಮಾಹಿತಿ ತಿಳಿಯಬೇಕೆಂದುಕೊಂಡಿದ್ದರೆ ಈಗ ನೀವು ಕೂಡ ಈ ಒಂದು ಯೋಜನೆ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ ಈಗ ಈ ಒಂದು ಯೋಜನೆಯ ಮೂಲಕ ಈಗಾಗಲೇ 10 ವರ್ಷಗಳಲ್ಲಿ 33 ಲಕ್ಷ ಕೋಟಿಗಳಿಗೆ ಹಣವನ್ನು ಈಗಾಗಲೇ ಯಾವುದೇ ರೀತಿಯಾದಂತಹ ಖಾತರಿ ರಹಿತ ಅಂದರೆ ಯಾವುದೇ ರೀತಿಯಾದ ಶೂರಿಟಿ ಇಲ್ಲದೆ ಸಾಲಗಳನ್ನು ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಈಗ 2015 ರಲ್ಲಿ ಪ್ರಾರಂಭವಾದಂತ ಈ ಒಂದು ಪ್ರಧಾನಮಂತ್ರಿ ಮುದ್ರಾ ಯೋಜನೆಯಲ್ಲಿ ಈಗ ಸಣ್ಣ ಮತ್ತು ಸೂಕ್ಷ್ಮ ವ್ಯವಹಾರಗಳಿಗೆ ಈಗ ಸಾಲವನ್ನು ನೀಡಲಾಗುತ್ತದೆ. ಈಗ ನೀವು ಕೂಡ ಸಾಲವನ್ನು ಯಾವುದೇ ರೀತಿಯಾದಂತಹ ಮೇಲಾಧಾರ ಮುಕ್ತ ಅಂದರೆ ಯಾವುದೇ ರೀತಿಯಾದಂತಹ ಗ್ಯಾರಂಟಿ ಇಲ್ಲದೆ ಈಗ ನೀಡುತ್ತಿರುವಂತಹ ಸಾಲ ಇದಾಗಿದೆ.
ಈಗ ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ 2015 ಮತ್ತು 18ರ ನಡುವೆ ಈಗ ಈ ಒಂದು ಮುದ್ರಾ ಯೋಜನೆ ಮೂಲಕ ಒಂದು ಕೋಟಿಗೂ ಹೆಚ್ಚು ಉದ್ಯೋಗಳು ಸೃಷ್ಟಿಯಾಗಿದೆ. ಅದೇ ರೀತಿಯಾಗಿ ಈಗ ಒಟ್ಟಾರೆಯಾಗಿ ಈ ಒಂದು ಮುದ್ರಾ ಯೋಜನೆ ಅಡಿಯಲ್ಲಿ ಶೇಕಡ 70ರಷ್ಟು ಸಾಲವನ್ನು ಮಹಿಳಾ ಉದ್ಯಮಿಗಳು ಪಡೆದುಕೊಂಡಿದ್ದಾರೆ. ಹಾಗಿದ್ದರೆ ಈಗ ನೀವು ಕೂಡ ಈ ಒಂದು ಯೋಜನೆ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆ ಹಾಗಿದ್ದರೆ ಈ ಒಂದು ಲೇಖನವನ್ನು ನೀವು ಸಂಪೂರ್ಣವಾಗಿ ಓದಿಕೊಂಡು ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಿ.
ಮುದ್ರಾ ಯೋಜನೆ ಅಂದರೆ ಏನು?
ಈಗ ಈ ಒಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಈಗ ಕೇಂದ್ರ ಸರ್ಕಾರದ ಮೈಕ್ರೋ ಯೂನಿಟ್ ಡೆವಲಪ್ಮೆಂಟ್ ಮತ್ತು ರೀ ಫೈನಾನ್ಸ್ ಏಜೆನ್ಸಿ ಮೂಲಕ ಚಾಲನೆಯಲ್ಲಿರುವಂತಹ ಯೋಜನೆ ಇದಾಗಿದೆ. ಈಗ ಸಣ್ಣ ಸೂಕ್ಷ್ಮ ಮತ್ತು ಮಧ್ಯಮ ವ್ಯವಹಾರಗಳಿಗೆ ಸಾಲವನ್ನು ನೀಡುವಂತಹ ಉದ್ದೇಶದ ಮೂಲಕ ಈಗ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವುದು ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈಗ ಈ ಒಂದು ಯೋಜನೆಯ ವಿಶೇಷತೆಯು ಏನೆಂದರೆ ಈಗ ಯಾವುದೇ ರೀತಿಯಾದಂತಹ ಶೂರಿಟಿ ಇಲ್ಲದೆ ನೀವು ಸಾಮಾನ್ಯ ಬ್ಯಾಂಕುಗಳ ಮೂಲಕವೇ ಈಗ ನೀವು ಸಾಲವನ್ನು ಪಡೆದುಕೊಳ್ಳಬಹುದು. ಈಗ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಅರ್ಜಿದಾರರ ಕ್ರೆಡಿಟ್ ಸ್ಕೋರ್ ಮತ್ತು ವ್ಯಾಪಾರದ ಯೋಚನೆ ಮತ್ತು ದಾಖಲೆಗಳ ಆಧಾರದ ಮೇಲೆ ಈ ಒಂದು ಲೋನ್ ಅನ್ನು ನಿಮಗೆ ನೀಡಲಾಗುತ್ತದೆ.
ಯಾರೆಲ್ಲ ಸಾಲವನ್ನು ಪಡೆಯಬಹುದು
ಈಗ ಬೀದಿ ವ್ಯಾಪಾರಿಗಳಿಂದ ಹಿಡಿದು ಸಣ್ಣ ಉದ್ಯಮಗಳವರೆಗೂ ಕೂಡ ಎಲ್ಲರಿಗೂ ತಮ್ಮ ವ್ಯವಹಾರಗಳನ್ನು ವಿಸ್ತರಣೆ ಮಾಡಿಕೊಳ್ಳಲು ಈಗ ಅರ್ದಿಕ ನೆರವನ್ನು ಈ ಒಂದು ಯೋಜನೆಯ ಮೂಲಕ ನೀಡಲಾಗುತ್ತದೆ.
ಈಗ ನೀವು ಯಾವುದೇ ಬ್ಯಾಂಕ್ ಅಥವಾ ಮೈಕ್ರೋ ಫೈನಾನ್ಸ್ ಕಂಪನಿ ಗಳಿಂದ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು. ಈಗಾಗಲೇ ವ್ಯಾಪಾರವನ್ನು ಪ್ರಾರಂಭ ಮಾಡಿರುವವರು ಮತ್ತು ಸ್ವಂತ ವ್ಯವಹಾರವನ್ನು ಪ್ರಾರಂಭ ಮಾಡಲು ಬಯಸುವಂತಹ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆ ಮೂಲಕ ಸಾಲ ಪಡೆಯಬಹುದು.
ಈ ಯೋಜನೆಯಲ್ಲಿ ನಾಲ್ಕು ಬಗೆಯ ಸಾಲಗಳು ಇವೆ.
ಈಗ ಈ ಒಂದು ಯೋಜನೆ ಅಡಿಯಲ್ಲಿ ಸಣ್ಣ ಮತ್ತು ಸೂಕ್ಷ್ಮ ವ್ಯವಹಾರಗಳಿಗೆ ಯಾವುದೇ ಶೂರಿಟಿ ಇಲ್ಲದೆ ಮುಕ್ತ ಸಾಲವನ್ನು ನೀಡಲಾಗುತ್ತದೆ. ಹಾಗೆ ಈ ಒಂದು ಯೋಜನೆಯ ಮೂಲಕ ಈಗಲೂ ಶಿಶು ಸಾಲ, ಕಿಶೋರ ಸಾಲ, ತರುಣ ಸಾಲ ಮತ್ತು ತರುಣ ಪ್ಲೇಸ್ ಸಾಲ ಈ ಒಂದು ಹೆಸರಿನ ನಾಲ್ಕೈದು ಬಗೆಯ ಸಾಲಗಳು ಇವೆ. ಇವುಗಳಲ್ಲಿ ಈಗ ನಿಮಗೆ ಬೇಕಾದಂತ ಸಾಲವನ್ನು ಪಡೆದುಕೊಂಡು ನೀವು ಕೂಡ ಹೊಸ ಉದ್ಯಮವನ್ನು ಪ್ರಾರಂಭ ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವೇನಾದ್ರೂ ಈ ಒಂದು ಮುದ್ರಾ ಲೋನ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಆನ್ಲೈನಲ್ಲಿ ಅರ್ಜಿ ಸಲ್ಲಿಸಬೇಕಾದರೆ ನಾವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
Link : Apply Now
ನೀವು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ನಿಮ್ಮ ಹತ್ತಿರ ಇರುವಂತಹ ಬ್ಯಾಂಕ್ ಶಾಖೆಗಳಿಗೆ ಭೇಟಿಯನ್ನು ನೀಡಿ. ನೀವು ನೇರವಾಗಿ ಒಂದು ಮುದ್ರಾ ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿ ತಿಳಿಯಲು ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್ ಆಗು ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ.