LIC ಕೇವಲ 25 ರುಪಾಯಿ ಹೂಡಿಕೆ ಮಾಡಿ 20 ಲಕ್ಷ ಆದಾಯ! ಇಲ್ಲಿದೆ ಹೊಸ ಸ್ಕೀಮ್!

LIC ಕೇವಲ 25 ರುಪಾಯಿ ಹೂಡಿಕೆ ಮಾಡಿ 20 ಲಕ್ಷ ಆದಾಯ! ಇಲ್ಲಿದೆ ಹೊಸ ಸ್ಕೀಮ್!

WhatsApp Float Button

ಈಗ ನಮ್ಮ ಭಾರತೀಯ ಜೀವ ವಿಮಾನ ನಿಗಮ ತನ್ನ ಜನಪ್ರಿಯ ಯೋಜನೆಗಳ ಮೂಲಕ ಈಗ ಭಾರತದ ಜನರಿಗೆ ಆರ್ಥಿಕ ಭದ್ರತೆ ಮತ್ತು ಉಳಿತಾಯದ ಅವಕಾಶಗಳನ್ನು ನೀಡುತ್ತಾ ಇದೆ. ಈಗ ಎಲ್ಲ lic  ಜೀವನ್ ಉಮಾಂಗ ಯೋಜನೆಯ ಉಳಿತಾಯ ಆದಾಯ ಮತ್ತು ಜೀವ ವಿಮಾ ರಕ್ಷಣೆ ಒಂದು ಹೊಸ ಯೋಜನೆ ಅತ್ಯುತ್ತಮ ಆಯ್ಕೆ ಆಗಿದೆ.

ಹೊಸ ಸ್ಕೀಮ್!

ಈಗ ಈ ಒಂದು ಯೋಜನೆಯಲ್ಲಿ ಸಣ್ಣ ಮೊತ್ತದ ಹೂಡಿಕೆಯಿಂದ ಧೀರ್ಘಕಾಲಿನ ಆರ್ಥಿಕ ಲಾಭವನ್ನು ಗಳಿಸಲು ಬಯಸುವಂಥವರಿಗೆ ಇದೊಂದು ಸೂಕ್ತವಾದಂತ ಯೋಜನೆ ಎಂದು ಹೇಳಬಹುದು. ಈಗ ಈ ಒಂದು ಲೇಖನದಲ್ಲಿ ಜೀವನ್ ಉಮಾಂಗ ಯೋಜನೆಯ ವಿವರಗಳು ಅದರ ಪ್ರಯೋಜನಗಳು, ಪ್ರೀಮಿಯಂ ಪಾವತಿ ಆಯ್ಕೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ. ದಿನನಿತ್ಯ ಇದೇ ತರದ ಹೊಸ ಮಾಹಿತಿ ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

ಇದನ್ನೂ ಓದಿ:  Raman Kanta Scholarship: ಈಗ ಪದವಿ ವಿದ್ಯಾರ್ಥಿಗಳಿಗೆ 5 ಲಕ್ಷದವರೆಗೆ ಆರ್ಥಿಕವಾಗಿ ನೆರವು! ಇಲ್ಲಿದೆ ನೋಡಿ ಮಾಹಿತಿ.

LIC  ಜೀವನ್ ಉಮಾಂಗ ಯೋಜನೆ ಅಂದರೆ ಏನು?

ಈಗ ಸ್ನೇಹಿತರೆ ಎಲ್ಐಸಿಯ ಜೀವನ ಉಮಂಗ ಯೋಜನೆಯ ಒಂದು ಲಾಭದಾಯಕ ವಾದಂತಹ ಜೀವ ವಿಮಾ ಯೋಜನೆಯಾಗಿದ್ದು. ಈ ಒಂದು ಯೋಜನೆಯ ಮೂಲಕ ಉಳಿತಾಯ ಜೀವ ವಿಮಾನ ರಕ್ಷಣೆ ಹಾಗೂ ನಿಯಮಿತ ಆದಾಯವನ್ನು ಪಡೆಯಬಹುದು. ಈ ಒಂದು ಯೋಜನೆಯ ಮೂಲಕ ನೀವು ನಿರ್ದಿಷ್ಟ ಅವಧಿಯವರೆಗೆ ಪ್ರೀಮಿಯಂ ಪಾವತಿಸಿ ನಂತರ ಜೀವನ ಅಂತದವರೆಗೆ ನೀವು ನಿಯಮಿತವಾಗಿ ವಾರ್ಷಿಕ ಆದಾಯವನ್ನು ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಒಂದು ವೇಳೆ ಪಾಲಿಸಿಯನ್ನು ಮಾಡಿಸಿದಂತಹ ಅಭ್ಯರ್ಥಿಗಳಿಗೆ ಅನಿರೀಕ್ಷಿತವಾಗಿ ಏನಾದರೂ ಸಂಭವಿಸಿದರೆ ಅವರ ಕುಟುಂಬಕ್ಕೆ ಖಚಿತ ಮತ್ತು ಬೋನಸ್ನೊಂದಿಗೆ ಆರ್ಥಿಕ ರಕ್ಷಣೆಯನ್ನು ನೀಡಲಾಗುತ್ತದೆ. ಈ ಒಂದು ಯೋಜನೆಯ ವಿಶೇಷತೆ ಎಂದರೆ ಇದು ಕಡಿಮೆ ಹೂಡಿಕೆಯಿಂದ ದೀರ್ಘಕಾಲಿನ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಈಗ ಕೇವಲ ನೀವು ದಿನಕ್ಕೆ 25 ರೂಪಾಯಿ ಹೂಡಿಕೆ ಮಾಡಿ ಲಕ್ಷಗಟ್ಟಲೆ ಆದಾಯವನ್ನು ಗಳಿಸಬಹುದು.

ಇದನ್ನೂ ಓದಿ:  PM Avasa Yojana Application Home Loan Subsidy: ಸ್ವಂತ ಮನೆ ನಿರ್ಮಾಣ ಮಾಡಲು ಸರ್ಕಾರದಿಂದ ಸಬ್ಸಿಡಿ! ಈ ಕೊಡಲ ಅರ್ಜಿ ಸಲ್ಲಿಸಿ.

ಮುಖ್ಯ ಲಕ್ಷಣಗಳು ಏನು?

  • ಈ ಒಂದು ಯೋಜನೆಯಲ್ಲಿ ಈಗ ನೀವು 15 20 25 ಅಥವಾ 30 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬಹುದಾಗಿದೆ. ಹಾಗೆ ನಿಮ್ಮ ಆರ್ಥಿಕ ಸಾಮರ್ಥ್ಯ ಮತ್ತು ಗುರಿಗಳ ತಕ್ಕಂತೆ ನೀವು ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ.
  • ಹಾಗೆ ಕನಿಷ್ಠ ಎರಡು ಲಕ್ಷ ರೂಪಾಯಿನಿಂದ ಆರಂಭವಾಗುವಂತಹ ವಿಮಾ ಮತ್ತು ಮೊತ್ತವನ್ನು ಆಯ್ಕೆ ಮಾಡಿಕೊಳ್ಳಬಹುದು.
  • ಹಾಗೆ ನೀವು ಪ್ರೀಮಿಯಂ ಪಾವತಿ ಅವಧಿಯ ಮುಗಿದ ನಂತರ ನೀವು ಪ್ರತಿ ವರ್ಷವೂ ಕೂಡ ಖಚಿತ ಆದಾಯವನ್ನು ಪಡೆದುಕೊಳ್ಳಬಹುದು.
  • ಒಂದು ಪಾಲಿಸಿ ಏನು ಮಾಡಿಸಿದಂತವರು ಯೋಜನೆ ಅವಧಿಯಲ್ಲಿ ಮರಣವನ್ನು ಹೊಂದಿದರೆ ಅವರ ಕುಟುಂಬಕ್ಕೆ ಕನಿಷ್ಠ ಮೊತ್ತದ ಮತ್ತು ಬೋನಸ್ ನ ಮೂಲಕ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.

ಯಾರಿಗೆ ಸೂಕ್ತ ಯೋಜನೆ ಆಗಿದೆ

  • ಈಗ ದೀರ್ಘಕಾಲಿನ ಉಳಿತಾಯ ಮತ್ತು ಆದಾಯವನ್ನು ಬಯಸುವವರಿಗೆ ಒಂದು ಒಳ್ಳೆಯ ಯೋಜನೆ.
  • ಹಾಗೆ ಕಡಿಮೆ ಹೂಡಿಕೆಯಿಂದ ಆರ್ಥಿಕ ಭದ್ರತೆಯನ್ನು ಖಾತರಿಪಡಿಸಲು ಇಚ್ಛಿಸುವವರು ಕೂಡ ಇದೊಂದು ಒಳ್ಳೆಯ ಅವಕಾಶ.
  • ಹಾಗೆ ತಮ್ಮ ಕುಟುಂಬಕ್ಕೆ ಜೀವವಿಮ ರಕ್ಷಣೆಯನ್ನು ನೀಡುವವರು ಇದು ಒಂದು ಒಳ್ಳೆಯ ಯೋಜನೆ.
  • ಆನಂತರ ನಿವೃತ್ತಿಯ ನಂತರ ನಿಯಮಿತ ಆದಾಯದ ಮೂಲವನು ರಚಿಸಲು ಇದೊಂದು ಒಳ್ಳೆಯ ಯೋಜನೆ ಎಂದು ಹೇಳಬಹುದು.
ಇದನ್ನೂ ಓದಿ:  Labour Card Scholarship: ಕಾರ್ಮಿಕ ಮಕ್ಕಳಿಗೆ ಈಗ 20,000 ಸ್ಕಾಲರ್ಶಿಪ್! ಇಲ್ಲಿದೆ ನೋಡಿ ಅರ್ಜಿ ಸಲ್ಲಿಸುವ ಮಾಹಿತಿ.

ಈ ಯೋಜನೆಗೆ ಹೂಡಿಕೆ ಮಾಡುವುದು ಹೇಗೆ?

ಈಗ ಎಲ್ಐಸಿಯ ಜೀವನ ಉಮಂಗ್ ಯೋಜನೆಯ ಭಾರತದ ಜನರಿಗೆ ಆರ್ಥಿಕ ಭದ್ರತೆಯ ಜೊತೆಗೆ ಉಳಿತಾಯದ ಅವಕಾಶವನ್ನು ಕೂಡ ನೀಡುತ್ತಾ ಇದೆ. ಈ ಒಂದು ಯೋಜನೆಯ ಈಗ ಕಡಿಮೆ ಹೂಡಿಕೆಯಿಂದ ದೊಡ್ಡ ಲಾಭವನ್ನು ಗಳಿಸಲು ಸಹಾಯಮಾಡುತ್ತದೆ.

ಈಗ ಈ ಒಂದು ಯೋಜನೆಯು ಉಳಿತಾಯ ಆದಾಯ ಮತ್ತು ಜೀವ ವಿಮಾ ರಕ್ಷಣೆಯನ್ನು ಸಂಯೋಜಿಸುವಂತಹ ಒಂದು ಸಂಪೂರ್ಣ ಯೋಜನೆ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಕೇವಲ ನೀವು ದಿನಕ್ಕೆ 25 ರೂಪಾಯಿ ಹೂಡಿಕೆ ಮಾಡಿ 20 ಲಕ್ಷದವರೆಗೆ ಆರ್ಥಿಕ ಲಾಭವನ್ನು ಗಳಿಸಬಹುದಾಗಿದೆ. ದಿನನಿತ್ಯ ಇದೆ ತರದ ಹೊಸ ಹೊಸ ಮಾಹಿತಿ ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗು ಟೆಲಿಗ್ರಾಮ ರೂಪಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment