LIC Bhima Saki Jobs: 10ನೇ ತರಗತಿ ಪಾಸಾದ ಮಹಿಳೆಯರಿಗೆ ಈಗ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಮಾಹಿತಿ ತಿಳಿಯಿರಿ.
ಈಗ ನಮ್ಮ ಕೇಂದ್ರ ಸರ್ಕಾರ ಮತ್ತು ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಈಗ ಒಟ್ಟಿಗೆ ಕೂಡಿ ಈ ಯೋಜನೆಯನ್ನು ಈಗ ಪ್ರಾರಂಭ ಮಾಡಿದೆ. ಈ ಒಂದು ಯೋಜನೆ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಇರುವಂತಹ ಮಹಿಳೆಯರು ಈಗ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಬಹುದು. ಈಗ ಯಾರೆಲ್ಲ 10ನೇ ತರಗತಿಯನ್ನು ಪಾಸ್ ಆಗಿರುವಂತವರು ತಮ್ಮ ಸ್ಥಳೀಯ ಪ್ರದೇಶಗಳಲ್ಲಿ ಈ ಒಂದು ಭೀಮಾ ಸಾಕಿಯಾಗಿ ಈ ಒಂದು ಕೆಲಸವನ್ನು ನಿರ್ವಹಣೆ ಮಾಡಬಹುದು. ಈಗ ಈ ಒಂದು ಹುದ್ದೆಯ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ಈಗ ಈ ಒಂದು ಲೇಖನದ ಮೂಲಕ ತಿಳಿಯಿರಿ.
ಅದೇ ರೀತಿಯಾಗಿ ಈಗ ಈ ಒಂದು ಯೋಜನೆಯ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ವಿಮಾ ಜಾಗೃತಿ ಹೆಚ್ಚಿಸುವ ಉದ್ದೇಶದಿಂದಾಗಿ ಈ ಒಂದು ಯೋಜನೆಯನ್ನು ಈಗ ಜಾರಿಗೆ ಮಾಡಲಾಗಿದೆ. ಅದೇ ರೀತಿಯಾಗಿ ಮಹಿಳೆಯರು ತಮ್ಮ ಗ್ರಾಮದಲ್ಲಿ ಎಲ್ಐಸಿ ಉತ್ಪನ್ನಗಳ ಪ್ರಚಾರ ಮಾಡುವುದು ಜೊತೆಗೆ ಮಾಸಿಕವಾಗಿ ಕಮಿಷನ್ ಅನ್ನು ಸಂಪಾದನೆ ಮಾಡಿಕೊಳ್ಳಬಹುದು.
ಈ ಯೋಜನೆಯ ಮುಖ್ಯ ಉದ್ದೇಶ ಏನು?
- ಈಗ ಪ್ರತಿಯೊಂದು ಗ್ರಾಮದಲ್ಲಿ ಕೂಡ ವಿಮ ಜಾಗೃತಿಯನ್ನು ಹೆಚ್ಚಿಗೆ ಮಾಡುವುದು ಈ ಒಂದು ಯೋಜನೆ ಉದ್ದೇಶ.
- ಅದೇ ರೀತಿಯಾಗಿ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ಬಲಪಡಿಸುವುದು ಕೂಡ ಈ ಒಂದು ಯೋಜನೆ ಉದ್ದೇಶ.
- ಹಾಗೆಯೇ ಗ್ರಾಮೀಣ ಮಹಿಳೆಯರಿಗೆ ಉದ್ಯೋಗವನ್ನು ನೀಡುವುದು ಕೂಡ ಮುಖ್ಯ ಉದ್ದೇಶವಾಗಿದೆ.
- ಅದೇ ರೀತಿಯಾಗಿ ಎಲ್ಐಸಿ ಉತ್ಪನ್ನಗಳನ್ನು ಗ್ರಾಮೀಣ ಮಾರುಕಟ್ಟೆಗಳಿಗೆ ತಲುಪಿಸುವುದು. ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.
ವಯೋಮಿತಿ ಏನು?
ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಬಯಸುವಂತಹ ಮಹಿಳೆಯರು ಕನಿಷ್ಠ 18 ವರ್ಷದಿಂದ 70 ವರ್ಷದವರೆಗೆ ಇರುವಂತ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿ. ಈ ಒಂದು ಹುದ್ದೆಯ ಮೂಲಕ ಆದಾಯವನ್ನು ಗಳಿಸಿಕೊಳ್ಳಬಹುದು.
ಶೈಕ್ಷಣಿಕ ಅರ್ಹತೆ ಏನು?
ಈಗ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಮಹಿಳೆಯರು ಕಡ್ಡಾಯವಾಗಿ 10ನೇ ತರಗತಿಯನ್ನು ಪಾಸ್ ಆಗಿರಲೇಬೇಕಾಗುತ್ತದೆ. ಆಗ ಮಾತ್ರ ಅವರು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು ಇರುತ್ತಾರೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರಗಳು
- ಫೋಟೋ
- ಸಹಿ
- SSLC ಮಾರ್ಕ್ಸ್ ಕಾರ್ಡ್ ಗಳು
ಅರ್ಜಿಯನ್ನು ಸಲ್ಲಿಸುವುದು ಹೇಗೆ?
- ಈಗ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ನೀವು ಮೊದಲು ಕ್ಲಿಕ್ ಮಾಡಿಕೊಂಡು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- LINK : Apply Now
- ಆನಂತರ ನೀವು ಅದರಲ್ಲಿ ಎಲ್ಐಸಿ ಭೀಮಾ ಸಕಿ option ಓಪನ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನೀವು ಅದರಲ್ಲಿ ನಿಮ್ಮ ವೈಯಕ್ತಿಕ ದಾಖಲೆ ಮತ್ತು ಶೈಕ್ಷಣಿಕ ಮಾಹಿತಿಗಳನ್ನು ಅದರಲ್ಲಿ ಎಂಟರ್ ಮಾಡಬೇಕಾಗುತ್ತದೆ.
- ನಂತರ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಅದೇ ರೀತಿಯಾಗಿ ಈ ಒಂದು ಎಲ್ಐಸಿ ಭೀಮಾ ಸಕಿ ಯೋಜನೆಯ ಗ್ರಾಮೀಣ ಮಹಿಳೆಯರಿಗೆ ಈಗ ಸರ್ಕಾರ ಉದ್ಯೋಗವನ್ನು ನೀಡುವ ಮುಖ್ಯ ಉದ್ದೇಶವನ್ನು ಹೊಂದಿದ್ದು. ಈಗ ಯಾರೆಲ್ಲ 10ನೇ ತರಗತಿ ಪಾಸ್ ಆಗಿರುವಂತವರು ತಮ್ಮ ಊರಿನಲ್ಲಿ ಈ ಒಂದು ಉದ್ಯೋಗವನ್ನು ಪಡೆದುಕೊಳ್ಳಬಹುದು.