Labour Card Facilities: ರಾಜ್ಯದಲ್ಲಿರುವ ಕಾರ್ಮಿಕರಿಗೆ ಈಗ ಸರ್ಕಾರದಿಂದ 8 ಲಕ್ಷ ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ.

Labour Card Facilities: ರಾಜ್ಯದಲ್ಲಿರುವ ಕಾರ್ಮಿಕರಿಗೆ ಈಗ ಸರ್ಕಾರದಿಂದ 8 ಲಕ್ಷ ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ಕರ್ನಾಟಕ ಸರ್ಕಾರವು ರಾಜ್ಯದ ಕಾರ್ಮಿಕರ  ಕಲ್ಯಾಣಕ್ಕಾಗಿ ಹಲವಾರು ರೀತಿಯಾದಂತಹ ಯೋಜನೆಗಳನ್ನು ಈಗಾಗಲೇ ಜಾರಿಗೆ ಮಾಡಿದೆ. ಇತ್ತೀಚಿಗೆ ಸ್ನೇಹಿತರೆ ಕಾರ್ಮಿಕರ ಕಲ್ಯಾಣ ಪರಿಹಾರ ಮೊತ್ತವನ್ನು ಈಗ ಸರ್ಕಾರವು 8 ಲಕ್ಷಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಒಂದು ಯೋಜನೆ ಅಡಿಯಲ್ಲಿ ಈಗ ಕಾರ್ಮಿಕರಿಗೆ ಹಾಗೂ ಮಕ್ಕಳ ಶಿಕ್ಷಣ ಮತ್ತು ವೈದ್ಯಕೀಯ ಸಹಾಯ, ಮಾಡುವೆ ಸಹಾಯಧನ, ಅಂತ್ಯಕ್ರಿಯೆ ವೆಚ್ಚ ಮತ್ತು ಅಪಘಾತದ ಸಂದರ್ಭದಲ್ಲಿ ಅವರಿಗೆ ಹಣಕಾಸಿನ ನೆರವನ್ನು ಈ ಒಂದು ಯೋಜನೆಯ ಮೂಲಕ ನೀಡಲಾಗುತ್ತದೆ.

WhatsApp Float Button

Labour Card Facilities

ಹಾಗಿದ್ದರೆ ಈಗ ಈ ಒಂದು ಯೋಜನೆಗೆ ಯಾರೆಲ್ಲ ಅರ್ಹರು ಮತ್ತು ಯಾವ ರೀತಿಯಾಗಿ ನೋಂದಾವಣೆಯನ್ನು ಮಾಡಿಕೊಳ್ಳಬೇಕು ಮತ್ತು ಏನೆಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇದರಲ್ಲಿ ಇದೆ.

ಇದನ್ನೂ ಓದಿ:  Gruhalakshmi Loan Scheme: ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಈಗ 5 ಲಕ್ಷದವರೆಗೆ ಸಾಲ ಸೌಲಭ್ಯ! ಸರಕಾರದಿಂದ ಮತ್ತೊಂದು ಹೊಸ ಯೋಜನೆ! ಇಲ್ಲಿದೆ ಮಾಹಿತಿ.

ಪ್ರಮುಖ ಸೌಲಭ್ಯಗಳು ಏನು?

ಈಗ ನಾವು ಕೆಳಗೆ ತಿಳಿಸಿರುವ ಪ್ರತಿಯೊಂದು ಸೌಲಭ್ಯಗಳನ್ನು ಈಗ ಕಾರ್ಮಿಕರು ಈ ಒಂದು ಯೋಜನೆಯ ಮೂಲಕ ಪಡೆದುಕೊಳ್ಳಬಹುದು.

  • ಈಗ ಕಾರ್ಮಿಕರು ತಮ್ಮ ಕೆಲಸವನ್ನು ನಿರ್ವಹಣೆ ಮಾಡುವಂತಹ ಸಮಯದಲ್ಲಿ ಅಂದರೆ ಕೆಲಸದ ಸ್ಥಳದಲ್ಲಿ ಅಪಘಾತದಿಂದ ಮರಣವನ್ನು ಹೊಂದಿದರೆ  ಮೃತ ಕಾರ್ಮಿಕರ ಕುಟುಂಬಕ್ಕೆ ಸರ್ಕಾರವು 8 ಲಕ್ಷ ಸಹಾಯಧನವನ್ನು ನೀಡುತ್ತದೆ.
  • ಅದೇ ರೀತಿಯಾಗಿ ನೋಂದಾಯಿತ ಕಾರ್ಮಿಕರು ನೈಸರ್ಗಿಕ ಕಾರಣಗಳಿಂದಾಗಿ ಮರಣವನ್ನು ಹೊಂದಿದರೆ ಅವರ ಕುಟುಂಬಕ್ಕೆ ಈಗ ಸರ್ಕಾರವು 1.5 ಲಕ್ಷ ಅಂತಕ್ರಿಯ ಸಹಾಯಧನವನ್ನು ನೀಡುತ್ತದೆ.
  • ಅದೇ ರೀತಿಯಾಗಿ ಕಾರ್ಮಿಕರಿಗೆ ವೈದ್ಯಕೀಯ ಸಹಾಯ ಮತ್ತು ಹಣಕಾಸು ನೆರವನ್ನು ಕೂಡ ಹೇಗೆ ಸರ್ಕಾರದಿಂದ ನೀಡಲಾಗುತ್ತದೆ.
  • ಹಾಗೆ ಯಾವೆಲ್ಲ ಕಾರ್ಮಿಕರು ನೋಂದಾವಣೆಯನ್ನು ಮಾಡಿಕೊಂಡಿರುತ್ತಾರೋ ಅಂತಹ ಅವರ ಮಕ್ಕಳಿಗೆ ಈಗ ಮದುವೆಗೆ 25,000 ದಿಂದ 50,000 ವರೆಗೆ ಸಹಾಯಧನ ನೀಡುತ್ತಾರೆ.
  • ಅದೇ ರೀತಿಯಾಗಿ ಕಾರ್ಮಿಕರ ಮಕ್ಕಳಿಗೆ ಈಗ ಪ್ರಾಥಮಿಕ ದಿಂದ ಹಿಡಿದು ಉನ್ನತ ಶಿಕ್ಷಣಕ್ಕಾಗಿ ವಾರ್ಷಿಕವಾಗಿ ಸಹಾಯಧನವನ್ನು ನೀಡಲಾಗುತ್ತದೆ.
  • ಅದೇ ರೀತಿಯಾಗಿ ಗಂಭೀರ ರೋಗಗಳಿಂದ ಬಳಲುತ್ತಿದ್ದಾರೆ ಅಂತವರಿಗೂ ಕೂಡ ಚಿಕಿತ್ಸೆಯನ್ನು ಪಡೆಯಲು ಈಗ ಹಣಕಾಸು ನೆರವನ್ನು ನೀಡಲಾಗುತ್ತದೆ.
ಇದನ್ನೂ ಓದಿ:  PM Kisan Amount Update: PM ಕಿಸಾನ್ ಯೋಜನೆಯ 20ನೇ ಕಂತನೆ ಹಣ ಬಿಡುಗಡೆಗೆ ದಿನಾಂಕ ಫಿಕ್ಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಯಾರೆಲ್ಲಾ ಈ ಒಂದು ಯೋಜನೆಗೆ ಅರ್ಹರು

ಈಗ ಸ್ನೇಹಿತರೆ ಕನಿಷ್ಠ 90 ದಿನಗಳ ಕಾಲ ಕೆಲಸದ ಅನುಭವ ಹೊಂದಿರುವಂತಹ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಈ ಒಂದು ಯೋಜನೆಗೆ ಅರ್ಹರು.

ಹಾಗೆ ಈಗ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಅವರು ಕಡ್ಡಾಯವಾಗಿ ನೋಂದಣಿಯನ್ನು ಮಾಡಿಕೊಂಡಿರಬೇಕು.

ಹಾಗೆ ಆ ಒಂದು ಕಾರ್ಮಿಕರ ವಯಸ್ಸು ಕನಿಷ್ಠ 18 ವರ್ಷದಿಂದ 60 ವರ್ಷದವರೆಗೆ ಇರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜನ್ಮ ಪ್ರಮಾಣ ಪತ್ರ
  • 10ನೇ ತರಗತಿಯ ಪ್ರಮಾಣ ಪತ್ರ
  • ಕೆಲಸದ ದೃಢೀಕರಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ಇತ್ತೀಚಿನ ಭಾವಚಿತ್ರ
ಇದನ್ನೂ ಓದಿ:  AXIS Bank Personal Loan: ಆಕ್ಸಿಸ್ ಬ್ಯಾಂಕ್ ನ ಮೂಲಕ ಈಗ ವೈಯಕ್ತಿಕ ಸಾಲ ಪಡೆಯಿರಿ! ಇಲ್ಲಿದೆ ನೋಡಿ ಮಾಹಿತಿ.

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ನೀವು ಮೊದಲು ಕ್ಲಿಕ್ ಮಾಡಿಕೊಂಡು ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿ.

LINK : Apply Now 

ಆನಂತರ ನೀವು ಅದರಲ್ಲಿ ನೀವು ವರ್ಕರ್ ರಿಜಿಸ್ಟ್ರೇಷನ್ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ.

ತದನಂತರ ನೀವು ಅದಕ್ಕೆ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಕೆ ಮಾಡಿ.

ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ ಈಗ ನೀವು ಕೂಡ ಈ ಒಂದು ಕಾರ್ಮಿಕ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿ. ನೀವು ಕೂಡ ಎಲ್ಲ ನೋಂದಾವಣೆಯನ್ನು ಮಾಡಿಕೊಂಡು ಈ ಮೇಲಿನ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

Leave a Comment