Kusum B Scheme: ರೈತರಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ? ಅಕ್ರಮ ಪಂಪ್ ಸೇಟುಗಳಿಗೆ ಉಚಿತ ಸೌರ ವಿದ್ಯುತ್!
ಈಗ ಸ್ನೇಹಿತರೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಯೋಜನೆ ಅಡಿಯಲ್ಲಿ ಕುಸುಂಬಿ ಘಟಕ ರೈತರಿಗೆ ಈಗ ಒಂದು ಮಹತ್ವದ ಸುದ್ದಿ ಒಂದನ್ನು ನೀಡಿದೆ. ಈ ಒಂದು ಯೋಜನೆಯಲ್ಲಿ ಅಕ್ರಮ ಮತ್ತು ಅನಧಿಕೃತ ಪಂಪ್ಸೆಟ್ಟುಗಳನ್ನು ಸೌರಶಕ್ತಿ ಚಲಿತ ಪಂಪ್ಸೆಟ್ ಗಳಾಗಿ ಪರಿವರ್ತನೆ ಮಾಡಲು ಸರ್ಕಾರ ವೇಗ ಅವಕಾಶವನ್ನು ನೀಡಿದೆ. ಇದರಿಂದ ಈಗ ರೈತರಿಗೆ ವಿದ್ಯುತ್ ಬಿಲ್ಗಳಿಂದ ಮುಕ್ತಿ ಹೊಂದಲು ಈ ಯೋಜನೆ ಲಾಭದಾಯಕ ಆಗಿದೆ.
ಈ ಒಂದು ಯೋಜನೆ ಮುಖ್ಯ ಉದ್ದೇಶ ಏನು?
ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವೇನೆಂದರೆ ಅಕ್ರಮವಾಗಿ ವಿದ್ಯುತ್ ಸೇವೆಯನ್ನು ನಿಲ್ಲಿಸಿ ಸೌರ ಶಕ್ತಿಮೂಲಗಳಿಂದ ಪರಿವರ್ತನೆ ಮಾಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ. ಅದೇ ರೀತಿಯಾಗಿ ಈಗ ಡೀಸೆಲ್ ವಿದ್ಯುತ್ ಪಂಪಗಳ ಸಂಚಲನ ವೆಚ್ಚ ಕಡಿಮೆ ಮಾಡುವುದು ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.
ಅರ್ಹತೆಗಳು ಏನು?
ಈಗ ಸ್ನೇಹಿತರೆ ಖಾಸಗಿ ಭೂಮಿ ಹೊಂದಿರುವ ಎಲ್ಲಾ ಸಣ್ಣ ರೈತರು ಮತ್ತು ಅಂಚಿನ ರೈತರು ಕೂಡ ಈಗ ಈ ಒಂದು ಸೌರ ಶಕ್ತಿಪಂಪ್ ಸೆಟ್ ಗಳನ್ನೂ ಈಗ ಪಡೆದುಕೊಳ್ಳಬಹುದಾಗಿದೆ.
ಸರ್ಕಾರದಿಂದ ದೊರೆಯುವ ಸಹಾಯಧನ ಏನು?
ಈಗ ಸ್ನೇಹಿತರೆ ಈ ಸೌರ ಶಕ್ತಿ ವೆಚ್ಚದ 60% ಸಬ್ಸಿಡಿ ಮತ್ತು ಅದೇ ರೀತಿಯಾಗಿ ರೈತರ ಸಾಲವನ್ನು ಪಡೆದುಕೊಳ್ಳಲು ಇಚ್ಛಿಸಿದರೆ ಬ್ಯಾಂಕ್ಗಳ ಮೂಲಕ 30% ರಷ್ಟು ಸಾಲ ಸೌಲಭ್ಯವನ್ನು ಕೂಡ ಅವರಿಗೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
- ಆಧಾರ್ ಕಾರ್ಡ್
- ರೈತರ ಫೋಟೋ
- ಪಹಣಿ ಪತ್ರಗಳು
- ವಿದ್ಯುತ್ ಬಿಲ್
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನಾವು ನಿಮಗೆ ನೀಡಿರುವ ಈ ಕೆಳಗಿನ ಲಿಂಕ್ ಮೇಲೆ ಮೊದಲು ಕ್ಲಿಕ್ ಮಾಡಿಕೊಂಡು ಆನಂತರ ಒಂದು ವೆಬ್ಸೈಟ್ನಲ್ಲಿ ನೀವು ಲಾಗಿನ್ ಆಗಿ ಅದರಲ್ಲಿ ಕೆಲವೊಂದು ದಾಖಲೆಗಳನ್ನು ಭರ್ತಿ ಮಾಡಿಕೊಂಡು ಈ ಒಂದು ಯೋಜನೆಗೆ ಅರ್ಜಿ ಮಾಡಬಹುದು.
ಅಷ್ಟೇ ಅಲ್ಲದೆ ನೀವು ಈಗ ಜಿಲ್ಲಾ ಕೃಷಿಕಚೇರಿಗೆ ಬೇಟಿಯನ್ನು ನೀಡಿ ಅಲ್ಲಿಯೂ ಕೂಡ ಫಾರ್ಮು ತೆಗೆದುಕೊಂಡು ನೀವು ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು.
ಈಗ ಸ್ನೇಹಿತರೆ ಈ ಒಂದು ಕುಸುಮ್ ಬಿ ಯೋಜನೆಯು ರೈತರ ಅಕ್ರಮವಾಗಿ ಪಡೆದುಕೊಂಡಿರುವ ಪಂಪ್ ಸೆಟ್ ಗಳನ್ನೂ ಸರಿಪಡಿಸಲು ಅವಕಾಶವನ್ನು ನೀಡಿದೆ. ಈ ಒಂದು ಯೋಜನೆ ಮೂಲಕ ಈಗ ರೈತರು ತಮ್ಮ ಪಂಪ್ ಸೆಟ್ ಗಳನ್ನು ಸೌರಶಕ್ತಿ ಚಾಲಿತವಾಗಿ ಪರಿವರ್ತನೆ ಮಾಡಿಕೊಂಡು ದೀರ್ಘಕಾಲಿಕ ಶಕ್ತಿ ಸುರಕ್ಷತೆಯನ್ನು ಉಳಿತಾಯ ಮಾಡಬಹುದು. ಈಗ ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ, ಈ ಒಂದು ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು.