BSNL ನಿಂದ ಈಗ ಮತ್ತೊಂದು ಬಂಪರ್ ಆಫರ್! ಸಿಮ್ ಇಲ್ಲದೇನೆ ಬರುತ್ತೆ ಕಾಲ್ ಮತ್ತು ಇಂಟರ್ನೆಟ್! ಇಲ್ಲಿದೆ ನೋಡಿ ಮಾಹಿತಿ.
ಈಗ ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಬಿಎಸ್ಎನ್ಎಲ್ ಯಾವಾಗಲೂ ಕೂಡ ಒಂದು ಪ್ರಮುಖ ಸರ್ಕಾರಿ ಸಂಸ್ಥೆಯಾಗಿದ್ದು. ಈಗ ಖಾಸಗಿ ಟೆಲಿಕಾಂ ಕಂಪನಿಗಳ ಜೊತೆಗೆ ಸ್ಪರ್ಧೆ ನೀಡುವ ಉದ್ದೇಶದಿಂದ ಈಗ ಬಿಎಸ್ಎನ್ಎಲ್ ತನ್ನ ಇಸಿಮ್ ಸೇವೆಯನ್ನು ಈಗ ದೇಶಾದ್ಯಂತ ಪ್ರಾರಂಭ ಮಾಡಿದೆ. ಈಗ ಈ ಒಂದು ಹೊಸ ಸೇವೆಯ ಮೂಲಕ ಗ್ರಾಹಕರು ಭೌತಿಕ ಸಿಮ್ ಕಾರ್ಡ್ ಇಲ್ಲದೆ ಈಗ Call ನ್ನು ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಇಂಟರ್ನೆಟ್ ಅನ್ನು ಕೂಡ ಬಳಕೆ ಮಾಡಿಕೊಳ್ಳಬಹುದು.
ಈಗ ಸ್ನೇಹಿತರೆ ಈ ಒಂದು ಈ ಸಿಮ್ ನ ಬಗ್ಗೆ ಸಂಪೂರ್ಣವಾದಂತಹ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ. ಹಾಗೆ ಆ ಒಂದು ಸಿಮ್ ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಕೂಡ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ. ಇದೆ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ಈಗ ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ.
ಈಗ ಈ ಒಂದು ಈ ಸಿಮ್ ಎಂಬುದು ಒಂದು ಡಿಜಿಟಲ್ ಸಿಮ್ ತಂತ್ರಜ್ಞಾನವನ್ನು ಹೊಂದಿದೆ. ಈ ಒಂದು ಭೌತಿಕ ಸಿಮ್ ಅಗತ್ಯವನ್ನು ಈಗ ತೆಗೆದುಹಾಕುತ್ತದೆ. ಅದೇ ರೀತಿಯಾಗಿ ಈ ಒಂದು ತಂತ್ರಜ್ಞಾನವು ಸ್ಮಾರ್ಟ್ ಫೋನ್ ನಲ್ಲಿ ಆಂತರ್ ನಿರ್ಮಿತವಾಗಿರುವಂತಹ ಚಿಪ್ಪಿನಲ್ಲಿ ಸಿಮ್ ಕಾರ್ಯವನ್ನು ಒದಗಿಸುತ್ತದೆ.
ಈಗ ಬಿಎಸ್ಎಎಲ್ ತನ್ನ ಈ ಸಿಮ್ ಸೇವೆಯನ್ನು ಟಾಟಾ ಕಮ್ಯುನಿಕೇಷನ್ಸ್ ನೊಂದಿಗೆ ಸಹಭಾಗಿತ್ವದಲ್ಲಿ ಪ್ರಾರಂಭ ಮಾಡಿದೆ. ಅದೇ ರೀತಿಯಾಗಿ ಬಿಎಸ್ಎನ್ಎಲ್ ಗ್ರಾಹಕರಿಗೆ ಸುಗಮ ಮತ್ತು ಸುರಕ್ಷಿತದಾರಿಕೆ ನಿರ್ವಹಣೆಯನ್ನು ನೀಡುತ್ತಾ ಇದೆ. ಹಾಗೆಯೇ ಗ್ರಾಹಕರ ಡೇಟಾದ ಸುರಕ್ಷತೆಯನ್ನು ಕೂಡ ಖಾತರಿಪಡಿಸುತ್ತಾ ಇದೆ.
ಈ ಸಿಮ್ನ ಪ್ರಯೋಜನಗಳು ಏನು?
- ಈಗ ಸ್ನೇಹಿತರೆ ಈ ಸಿಮ್ ಗ್ರಾಹಕರಿಗೆ ಭೌತಿಕ ಸಿಮ್ ಕಾರ್ಡ್ ನ ಅಗತ್ಯ ಇರುವುದಿಲ್ಲ. ಇದರಿಂದ ಸಿಮ್ ಕಾರ್ಡ್ ಕಳೆದುಕೊಳ್ಳುವ ಅಥವಾ ಹಾನಿಯಾಗುವ ಚಿಂತೆ ಇರುವುದಿಲ್ಲ.
- ಅದೇ ರೀತಿಯಾಗಿ ಬಿಎಸ್ಎನ್ಎಲ್, ಸಿಮ್ 2G 3G ಮತ್ತು 4G ನೆಟ್ವರ್ಕ್ಗಳಲ್ಲಿ ಕಾರ್ಯವನ್ನು ನಿರ್ವಹಣೆ ಮಾಡುತ್ತದೆ.
- ಅದೇ ರೀತಿಯಾಗಿ ಒಂದೇ ಸ್ಮಾರ್ಟ್ ಫೋನಿನಲ್ಲಿ ಒಂದು ಬೌತಿಕ ಸಿಮ್ ಮತ್ತು ಈ ಸಿಮ್ ಬಳಸಿಕೊಂಡು ಎರಡು ನಂಬರ್ ಗಳನ್ನು ನೀವು ಸಕ್ರಿಯವಾಗಿ ಹಿಡಿದುಕೊಳ್ಳಬಹುದು.
- ಹಾಗೆ ಭೌತಿಕ ಸಿಮ್ ಕಾರ್ಡ್ ಗಳು ಉತ್ಪಾದನೆಯನ್ನು ಕಡಿಮೆ ಮಾಡುವುದರ ಮೂಲಕ ಈ ಒಂದು ಈ ಸಿಮ್ ತಂತ್ರಜ್ಞಾನವು ಪರಿಸರ ಸಂರಕ್ಷಣೆಗೆ ಸಹಾಯ ಮಾಡುತ್ತದೆ.
ಈ ಸಿಮ್ ಗೆ ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿಯನ್ನು ನೀಡಿ. ಅಂದರೆ ನಿಮ್ಮ ಹತ್ತಿರ ಇರುವಂತಹ ಬಿಎಸ್ಎನ್ಎಲ್ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ. ಈ ಒಂದು ಹೊಸ ಈ ಸಿಮ್ ಗೆ ಅರ್ಜಿಯನ್ನು ಅರ್ಜಿ ಸಲ್ಲಿಕೆ ಮಾಡಬಹುದು.
ಅಷ್ಟೇ ಅಲ್ಲದೆ ಭವಿಷ್ಯದಲ್ಲಿ ಬಿಎಸ್ಎನ್ಎಲ್ ತಂಡ ಅಧಿಕೃತ ಅಪ್ಲಿಕೇಶನ್ ಮೂಲಕ ಸೌಲಭ್ಯವನ್ನು ಒದಗಿಸಬಹುದು. ಹಾಗೆ ಬಿಎಸ್ಎನ್ಎಲ್ ತನ್ನ ಸೇವೆಗಳನ್ನು ಅಧುನಿಕರಣ ಗೊಳಿಸುವ ಮೂಲಕ ಭಾರತದ ಡಿಜಿಟಲ್ ಕ್ರಾಂತಿಯನ್ನು ಪ್ರಮುಖ ಪಾತ್ರ ವಹಿಸುತ್ತಾ ಇದೆ. ಹಾಗೆ ಇನ್ನು ಕೆಲವೇ ದಿನಗಳಲ್ಲಿ 5 G ಸೇವೆ ಕೂಡ ಪ್ರಾರಂಭವಾಗುತ್ತದೆ. ಈಗ ಸರ್ಕಾರದ ಬೆಂಬಲದೊಂದಿಗೆ ಈಗ BSNL ತನ್ನ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಈಗ ಉತ್ತಮವಾದಂತಹ ಸೇವೆಗಳನ್ನು ನೀಡಲು ಬದ್ಧವಾಗಿದೆ. ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.