Gruhalakshmi Loan Scheme: ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಈಗ 5 ಲಕ್ಷದವರೆಗೆ ಸಾಲ ಸೌಲಭ್ಯ! ಸರಕಾರದಿಂದ ಮತ್ತೊಂದು ಹೊಸ ಯೋಜನೆ! ಇಲ್ಲಿದೆ ಮಾಹಿತಿ.

Gruhalakshmi Loan Scheme: ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಈಗ 5 ಲಕ್ಷದವರೆಗೆ ಸಾಲ ಸೌಲಭ್ಯ! ಸರಕಾರದಿಂದ ಮತ್ತೊಂದು ಹೊಸ ಯೋಜನೆ! ಇಲ್ಲಿದೆ ಮಾಹಿತಿ.

ಈಗ ನಮ್ಮ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮಹಿಳೆಯರಿಗೆ ಈಗ ಮತ್ತೊಂದು ಸಿಹಿ ಸುದ್ದಿ ಒಂದನ್ನು ನೀಡಿದೆ. ಈಗ ಗೃಹಲಕ್ಷ್ಮಿ ಫಲಾನುಭವಿಗಳ ಮಹಿಳೆಯರಿಗೆ ಯಾವುದೇ ರೀತಿಯಾದಂತಹ ಶೂರಿಟಿ ಇಲ್ಲದೆ ಈಗ ಸಾಲ ಸೌಲಭ್ಯವನ್ನು ಕಲ್ಪಿಸಲಿದ್ದು. ಈಗ ನೀವು ಕೂಡ ಯಾವ ರೀತಿಯಾಗಿ ಸಾಲ ಪಡೆಯಬೇಕೆಂಬುದರ ಬಗ್ಗೆ ಮಾಹಿತಿ ಇದರಲ್ಲಿ ಇದೆ. ಈಗ ಕರ್ನಾಟಕ ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಈಗ ಮತ್ತೊಂದು ಹೊಸ ಅವಕಾಶ ಇನ್ನು ಮುಂದೆ ಕೇವಲ 2000 ಮಾಸಿಕ ಸಹಾಯಧನ ಪಡೆಯುವುದು ಅಷ್ಟೇ ಅಲ್ಲದೆ ಈಗ ನೀವು ಯಾವುದೇ ರೀತಿಯಾದಂತಹ ಶೂರಿಟಿ ಇಲ್ಲದೆ ಸಾಲ ಸೌಲಭ್ಯವನ್ನು ಪಡೆದುಕೊಂಡು ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭ ಮಾಡಬಹುದು.

ಇದನ್ನೂ ಓದಿ:  Airtel New Recharge Plan: ಏರ್ಟೆಲ್ ₹601 ರೂಪಾಯಿಗೆ 365 ದಿನಗಳ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದೆ!

ಈ ಹಿಂದೆ ಸರ್ಕಾರ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ಮನೆಯ ಫಲಾನುಭವಿಗಳಿಗೆ ಈಗ 2000 ಹಣವನ್ನು ನೀಡುತ್ತಿತ್ತು. ಈಗ ಆದರೆ ಮಹಿಳೆಯರು ಆ ಒಂದು ಹಣವನ್ನು ಕೇವಲ ಕರ್ಚಿಗೆ ಬಳಸದೆ ಒಟ್ಟಿಗೆ ಹೂಡಿಕೆ ಮಾಡುವ ಮೂಲಕ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಾ ಇದ್ದರು. ಆದರೆ ಈಗ ಈ ಒಂದು ಗೃಹಲಕ್ಷ್ಮಿ ಸಂಘ ಯೋಜನೆಯನ್ನು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರೂಪಗೊಳಿಸುತ್ತಾ ಇದೆ.

ಸಂಘಗಳ ರಚನೆ ಹೇಗೆ?

ಈಗ ಸ್ನೇಹಿತರೆ ಪ್ರತಿಯೊಂದು ಗೃಹಲಕ್ಷ್ಮಿ ಸಂಘಗಳಲ್ಲಿ ಕನಿಷ್ಠ 4 ರಿಂದ 10 ಮಹಿಳೆಯರು ಸದಸ್ಯರಾಗಿ ಈಗ ಸೇರತ್ತಾರೆ. ಆ ಒಂದು 10 ಮಹಿಳೆಯರಿಗೆ ಈಗ ಪ್ರತಿ ತಿಂಗಳು ಬರುವಂತಹ 2000 ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಆನಂತರ ಒಂದು ಸಂಘದಲ್ಲಿ ಹೂಡಿಕೆ ಮಾಡಿರುವಂತಹ ಹಣವನ್ನು ಆಧಾರವಾಗಿಟ್ಟುಕೊಂಡು ಬ್ಯಾಂಕ್ ಅಥವಾ ಸಾಲ ಸಂಸ್ಥೆಗಳಿಂದ 3 ರಿಂದ 5 ಲಕ್ಷದವರೆಗೆ ನಿಮಗೆ ಸಾಲವನ್ನು ನೀಡಲಾಗುತ್ತದೆ.

ಇದನ್ನೂ ಓದಿ:  Free Farming And Sheep Training: ಈಗ ಉಚಿತ ಹೈನುಗಾರಿಕೆ ಮತ್ತು ಉಚಿತ ಕುರಿ ಸಾಕಾಣಿಕೆಗೆ ತರಬೇತಿಗೆ ಅರ್ಜಿ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.
Gruhalakshmi Loan Scheme
Gruhalakshmi Loan Scheme

ಶೂರಿಟಿ ಇಲ್ಲದೆ ಸಾಲ ಪಡೆಯುವುದು ಹೇಗೆ?

ಈಗ ಸ್ನೇಹಿತರೆ ಈ ಒಂದು ಯೋಜನೆಯ ಮಹತ್ವಪೂರ್ಣ ಅಂಶವೇನೆಂದರೆ ಈಗ ಸಾಲವನ್ನು ಪಡೆಯಲು ಯಾವುದೇ ರೀತಿಯಾದಂತಹ ಶೂರಿಟಿ ಅಥವಾ ದಾಖಲೆಗಳನ್ನು ನೀಡುವ ಅವಶ್ಯಕತೆ ಇಲ್ಲ. ಈಗ ಸರ್ಕಾರವು ಕೆಲವೊಂದು ಬ್ಯಾಂಕುಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಸಾಲವನ್ನು ನೀಡುವ ಸಿದ್ಧತೆಯನ್ನು ಮಾಡುತ್ತಿದೆ.

ಯಾವೆಲ್ಲ ಸಾಲವನ್ನು ಪಡೆಯಬಹುದು

ಒಂದು ಸಂಘದ ಮೂಲಕ ನಿಮ್ಮ ಆಸಕ್ತಿಗೆ ತಕ್ಕಂತೆ ಹಲವಾರು ರೀತಿಯ ಸ್ವಂತ ಹುದ್ದೆಗಳನ್ನು ಪ್ರಾರಂಭ ಮಾಡಲು ನೀವು ಯಂತ್ರೋಪಕರಣಗಳು ಹಾಗೂ ವಿವಿಧ ರೀತಿಯ ಉದ್ಯಮಗಳನ್ನು ನೀವು ಮಾಡಿಕೊಳ್ಳಬಹುದಾಗಿದೆ

ಇದನ್ನೂ ಓದಿ:  PM Kisan Amount Update: PM ಕಿಸಾನ್ ಯೋಜನೆಯ 20ನೇ ಕಂತನೆ ಹಣ ಬಿಡುಗಡೆಗೆ ದಿನಾಂಕ ಫಿಕ್ಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಈ ಯೋಜನೆಯ ಯಾವಾಗಿಂದ ಪ್ರಾರಂಭ

ಈಗ ಈ ಒಂದು ಯೋಜನೆಯನ್ನು ಅಕ್ಟೋಬರ್ ತಿಂಗಳಿನಲ್ಲಿ ಹಂತ ಹಂತವಾಗಿ ಆಯ್ದ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಸಂಘಗಳ ಯೋಜನೆಯ ಜಾರಿಗೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಈಗ ಈ ಒಂದು ಸಂಘಗಳ ಮೂಲಕ ಸುಮಾರು ಮಹಿಳೆಯರು ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಿಕೊಳ್ಳಲು ಸಹಾಯವಾಗುವುದು ಎಂಬುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಹಾಗಿದ್ದರೆ ಈಗ ನೀವು ಕೂಡ ಯಾವುದೇ ರೀತಿಯಾಗಿ ತಡ ಮಾಡದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಎಲ್ಲ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

Leave a Comment