Gruhalakshmi 21 Installment Credit: ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಸಿಹಿ ಸುದ್ದಿ? ಗೃಹಲಕ್ಷ್ಮಿ ಯೋಜನೆಯ 21ನೇ ಕಂತಿನ ಹಣ ಬಿಡುಗಡೆ!

Gruhalakshmi 21 Installment Credit: ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಸಿಹಿ ಸುದ್ದಿ? ಗೃಹಲಕ್ಷ್ಮಿ ಯೋಜನೆಯ 21ನೇ ಕಂತಿನ ಹಣ ಬಿಡುಗಡೆ!

WhatsApp Float Button

ಈಗ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತಹ ಕಾಂಗ್ರೆಸ್ ಸರ್ಕಾರವು ನೀಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಪ್ರಚಲಿತದಲ್ಲಿರುವಂತಹ ಯೋಜನೆಯೆಂದರೆ ಅದು ಗೃಹಲಕ್ಷ್ಮಿ ಯೋಜನೆ. ಈಗ ಈ ಒಂದು ಯೋಜನೆಯ ಎರಡು ತಿಂಗಳಿನಿಂದ ಈ ಒಂದು ಗೃಹಲಕ್ಷ್ಮಿ ಹಣವನ್ನು ಜಮಾ ಆಗದೆ ಇದ್ದ ಕಾರಣ ಮಹಿಳೆಯರು ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಜಮಾ ಆಗುತ್ತದೆ ಎಂದು ಇದು ಎಲ್ಲರೂ ಕಾದು ಕುಳಿತಿದ್ದರು. ಅಂತವರಿಗೆ ಈಗ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು.

Gruhalakshmi 21 Installment Credit

ಈಗ ಸ್ನೇಹಿತರೆ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವು ಯಾವಾಗ ಜಮಾ ಆಗುತ್ತದೆ ಎಂದು ನಿರೀಕ್ಷೆಯಲ್ಲಿರುವಂತಹ ಮಹಿಳೆಯರಿಗೆ ಈಗ ವರಮಹಾಲಕ್ಷ್ಮಿ ಹಬ್ಬದಂದು ಈ ಒಂದು ಕರ್ನಾಟಕ ಸರ್ಕಾರ 21ನೇ ಕಂತಿನ ಹಣವನ್ನು ಈಗ ಬಿಡುಗಡೆ ಮಾಡುವ ಮೂಲಕ ಮಹಿಳೆಯರಿಗೆ ಸಂತೋಷವನ್ನು ನೀಡಿದೆ.

ಹಾಗಿದ್ದರೆ ಬನ್ನಿ ಈಗ ನಿಮ್ಮ ಖಾತೆಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಹೇಗೆ ಮಾಹಿತಿಯನ್ನು ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಇದರಲ್ಲಿ ಇದೆ. ಅದೇ ರೀತಿಯಾಗಿ ನೀವು ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗು ಟೆಲಿಗ್ರಾಮ್ ಗ್ರೂಪ್ಗಳಿಗೆ ಜೋಯಿನ್ ಆಗಿ.

ಇದನ್ನೂ ಓದಿ:  Labour Card Facilities: ರಾಜ್ಯದಲ್ಲಿರುವ ಕಾರ್ಮಿಕರಿಗೆ ಈಗ ಸರ್ಕಾರದಿಂದ 8 ಲಕ್ಷ ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ.

ಗೃಹಲಕ್ಷ್ಮಿ 21ನೇ ಕಂತಿನ ಹಣ ಬಿಡುಗಡೆ

ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಹಣಕ್ಕಾಗಿ ಕಾಯುತ್ತಿದ್ದಂತ ಮಹಿಳೆಯರಿಗೆ ಈಗ ವರಮಹಾಲಕ್ಷ್ಮಿ ಹಬ್ಬದಂದು ಹಾಗೂ ಆಗಸ್ಟ್ 9ರಂದು ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವನ್ನು ಮಹಿಳೆಯರ ಖಾತೆಗಳಿಗೆ ಜಮಾ ಮಾಡುವ ಮೂಲಕ ಈಗ ಸರ್ಕಾರವು ಮಹಿಳೆಯರ ಸಿಹಿ ಸುದ್ದಿಯನ್ನು ನೀಡಿದೆ ಎಂದು ಹೇಳಬಹುದು

ಅದೇ ರೀತಿಯಾಗಿ ಈಗ ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಆದಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಮಾತನಾಡಿದ್ದು. ಈಗ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಈ ಒಂದು ಹಣವು ಜಮಾ ಆಗುವುದು ವಿಳಂಬವಾಗಿತ್ತು. ಈಗ ಎಲ್ಲಾ ಜಿಲ್ಲಾವಾರು ಹಣವನ್ನು ಜಮಾ ಮಾಡುವ ಪ್ರಕ್ರಿಯೆಗೆ ಹಂತ ಹಂತವಾಗಿ ಪ್ರಾರಂಭವಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ಓದಿ:  Free Sewing Machoin And 15,000 Subsidy For Womens: ಮಹಿಳೆಯರಿಗೆ ಈಗ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ಹಾಗೂ 15,000 ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

ಅದೇ ರೀತಿಯಾಗಿ ಈಗ ಕೆಲವೊಂದು ಮಾಹಿತಿಗಳ ಪ್ರಕಾರ ಎರಡು ತಿಂಗಳ ಹಣವನ್ನು ಒಟ್ಟಿಗೆ ಅಂದರೆ 4,000 ಹಣವನ್ನು ಬಿಡುಗಡೆ ಮಾಡಲಾಗಿದ್ದು. ಈಗ ಕೆಲವೊಂದಷ್ಟು ಜಿಲ್ಲೆಗಳಲ್ಲಿ ಆಗಸ್ಟ್ 8ರಂದು ಹಣವು ಜಮಾ ಆಗಿದ್ದು. ಇನ್ನೂ ಕೆಲವೊಂದು ಖಾತೆಗಳಿಗೆ ಆಗಸ್ಟ್ 9ರಂದು ಜಮಾ ಆಗಿದೆ. ಹಾಗೆ ಈಗ ಕೇವಲ ಒಂದು ಕಂತಿನ ಹಣ ಮಾತ್ರ ಜಮಾ ಆಗಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ.

ಗೃಹಲಕ್ಷ್ಮಿ ಹಣ ಚೆಕ್ ಮಾಡುವುದು ಹೇಗೆ?

ಈಗ ನೀವು ನಿಮ್ಮ ಮೊಬೈಲ ಗೆ ಈ ಒಂದು ಬ್ಯಾಂಕ್ ನ ಮೂಲಕ ನಿಮಗೆ ಬರುವಂತಹ ಮೆಸೇಜಿನ ಮೂಲಕ ನೀವು ಈ ಒಂದು ಗೃಹಲಕ್ಷ್ಮಿ ಹಣ ಜಮಾ ಆಗಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು.

ಆನಂತರ ನೀವು ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ ನಿಮ್ಮ ಪಾಸ್ ಬುಕ್ ಅನ್ನು ಎಂಟ್ರಿ ಮಾಡಿಸುವುದರ ಮೂಲಕ ನೀವು ಕೂಡ ಹಣವು  ಜಮಾ ಆಗಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ:  PM Avasa Yojana Application Home Loan Subsidy: ಸ್ವಂತ ಮನೆ ನಿರ್ಮಾಣ ಮಾಡಲು ಸರ್ಕಾರದಿಂದ ಸಬ್ಸಿಡಿ! ಈ ಕೊಡಲ ಅರ್ಜಿ ಸಲ್ಲಿಸಿ.

ಹಾಗೆಯೆ ನೀವು DBT ಕರ್ನಾಟಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೂಡ ನೀವು ಹಣದ ಮಾಹಿತಿ ತಿಳಿದುಕೊಳ್ಳಬಹುದು.

ಈಗ ಗೃಹಲಕ್ಷ್ಮಿ ಹಣವನ್ನು ಖಾತೆಗಳಿಗೆ ಜಮಾ ಆಗಿದೆ. ಒಂದು ವೇಳೆ ನಿಮ್ಮ ಖಾತೆಗೆ ಇನ್ನು ಹಣ ಜಮಾ ಆಗದೆ ಇದ್ದರೆ ನೀವು ಕೆಲವೊಂದಿಷ್ಟು ದಿನ ಕಾಯಬೇಕಾಗುತ್ತದೆ ಅಂದರೆ ಇನ್ನು ಎರಡು ಮೂರು ದಿನಗಳಲ್ಲಿ ನಿಮ್ಮ ಖಾತೆಗಳಿಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಬಂದು ತಲುಪುತ್ತದೆ.

ಏಕೆಂದರೆ ಏಕಕಾಲಿಕ ಎಲ್ಲಾ ಮಹಿಳೆಯರ ಖಾತೆಗಳಿಗೆ ಈಗ DBT  ಮೂಲಕ ಹಣವನ್ನು ಬಿಡುಗಡೆ ಮಾಡುತ್ತಾ ಇಲ್ಲ. ಸರ್ಕಾರವು ಜಿಲ್ಲಾವಾರು ಬಿಡುಗಡೆ ಮಾಡಿದೆ, ಕಳೆದ ಎರಡು ತಿಂಗಳುಗಳಿಂದ ಯಾವುದೇ ಹಣ ಬಿಡುಗಡೆ ಮಾಡಿರಲಿಲ್ಲ. ಆದರಿಂದ ಹಂತ ಹಂತವಾಗಿ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಈಗ ಸರ್ಕಾರವು ಬಿಡುಗಡೆ ಮಾಡುತ್ತಾ ಇದೆ. ಹಾಗೆ ಈಗ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗಳಿಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೇ ಹಣವು ಬಂದು ತಲುಪುತ್ತದೆ.

WhatsApp Group Join Now
Telegram Group Join Now

Leave a Comment