Google Pay Personal Loan: ಈಗ ಗೂಗಲ್ ಪೇ ಮೂಲಕ 5 ಲಕ್ಷ ಸಾಲ! ಅತಿ ಕಡಿಮೆ ಬಡ್ಡಿ ದರದಲ್ಲಿ ಪಡೆಯಿರಿ.

Google Pay Personal Loan: ಈಗ ಗೂಗಲ್ ಪೇ ಮೂಲಕ 5 ಲಕ್ಷ ಸಾಲ! ಅತಿ ಕಡಿಮೆ ಬಡ್ಡಿ ದರದಲ್ಲಿ ಪಡೆಯಿರಿ.

WhatsApp Float Button

ಈಗ ನೀವೇನಾದರೂ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದ ಬೇಕೆಂದು ಕೊಂಡಿದ್ದರೆ ಈಗ ನೀವು ಗೂಗಲ್ ಪೇ ಮೂಲಕ ಈಗ ನೀವು ಕೂಡ ತ್ವರಿತವಾಗಿ ಈ ಒಂದು 5 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಈಗ ನೀವು ಕೂಡ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ಈ ಒಂದು ಲೇಖನದಲ್ಲಿ ನೀಡಿರುವಂತಹ ಮಾಹಿತಿಗಳ ಪ್ರಕಾರ ನೀವು ಕೂಡ ಈಗ ಗೂಗಲ್ ಪಪ್ಲಿಕೇಶನ್ ನ ಮೂಲಕ 5,00,000 ವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

Google Pay Personal Loan

ಅದೇ ರೀತಿಯಾಗಿ ಈಗಾಗಲೇ ಕೆಲವೊಂದು ಅಪ್ಲಿಕೇಶನ್ಗಳನ್ನು ಕೇವಲ ಹಣವನ್ನು ವರ್ಗಾವಣೆ ಮಾಡಲು ಮಾತ್ರ ಬಳಸುತ್ತಾರೆ. ಇವುಗಳ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು. ಆದರೆ ಈಗ ಈ ಒಂದು ಅಪ್ಲಿಕೇಶನ್ ಗಳ ಮೂಲಕ ಈಗ ಸಾಲವನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕೆಂಬುದರ ಮಾಹಿತಿ ಕೆಲವೊಂದು ಅಷ್ಟು ಜನರಿಗೆ ತಿಳಿದಿರುವುದಿಲ್ಲ. ಆದ ಕಾರಣ ಈಗ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಓದಿಕೊಂಡು ನೀವು ಕೂಡ ಈಗ ಯಾವ ರೀತಿಯಾಗಿ ಸಾಲ ಪಡೆಯಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ:  New Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಇಲ್ಲಿದೆ ನೋಡಿ ಜಿಲ್ಲಾವಾರು ಅರ್ಜಿದಾರರ ಮಾಹಿತಿ.

ವೈಯಕ್ತಿಕ ಸಾಲದ ಮಾಹಿತಿ

ಈಗ ನಿಮಗೆ ಕೆಲವೊಂದಷ್ಟು ಸಮಯದಲ್ಲಿ ತುರ್ತು ಸಮಯದಲ್ಲಿ ಹಣದ ಅವಶ್ಯಕತೆ ಇದ್ದಾಗ ನಿಮಗೆ ಯಾರು ಕೂಡ ಹಣವನ್ನು ನೀಡುವುದಿಲ್ಲ. ಅಂತ ಸಂದರ್ಭಗಳಲ್ಲಿ ನೀವು ಈ ಒಂದು ಅಪ್ಲಿಕೇಶನ್ ಗಳ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಹಾಗೆ ಈಗ ಈ ಒಂದು ಅಪ್ಲಿಕೇಶನ್ ಮೂಲಕ ನೀವೇನಾದರೂ ಸಾಲವನ್ನು ತೆಗೆದುಕೊಂಡಿದ್ದೆ. ಆದರೆ ಈಗ ಈ ಒಂದು ಸಾಲದ ಮೇಲೆ ವಾರ್ಷಿಕವಾಗಿ ನಿಮಗೆ 11% ನಿಂದ 25% ವರೆಗೆ ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ.

ಇದನ್ನೂ ಓದಿ:  LIC Bhima Saki Jobs: 10ನೇ ತರಗತಿ ಪಾಸಾದ ಮಹಿಳೆಯರಿಗೆ ಈಗ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಮಾಹಿತಿ ತಿಳಿಯಿರಿ.

ಸಾಲ ಪಡೆಯಲು ಅರ್ಹತೆ ಏನು?

  • ಸಾಲವನ್ನು ಪಡೆಯುವಂಥ ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು.
  • ಅರ್ಜಿದಾರ ಸಿವಿಲ್ ಸ್ಕೋರ್ 650 ಕ್ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ.
  • ಆನಂತರ ಸಾಲ ತೆಗೆದುಕೊಳ್ಳುವ ಅಭ್ಯರ್ಥಿಯು ಯಾವುದಾದರೂ ಒಂದು ಆದಾಯದ ಮೂಲ ಹೊಂದಿರಲೇಬೇಕು.

ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ
  • ರೇಷನ್ ಕಾರ್ಡ್
  • ಪ್ಯಾನ್ ಕಾರ್ಡ್
  • ಬ್ಯಾಂಕ್ ಖಾತೆಯ ವಿವರ

ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?

  • ನೀವು ಲೋನನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ಗೂಗಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡಿ ರಿಜಿಸ್ಟರ್ ಆಗಬೇಕಾಗುತ್ತದೆ.
  • ತದನಂತರ ನೀವು ಆ ಒಂದು ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಂಡು ಸರ್ಚ್ ಬಾರ್ ನಲ್ಲಿ ಲೋನ್ ಎಂದು ಸರ್ಚ್ ಮಾಡಿಕೊಂಡು ನಿಮಗೆ ಬೇಕಾದ ಲೋನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
  • ಆನಂತರ ನಿಮಗೆ ಬೇಕಾಗುವ ಹಣ ಎಷ್ಟು ಅಂದರೆ ನಿಮಗೆ ಸಾಲವಾಗಿ ಪಡೆದುಕೊಳ್ಳುವ ಹಣ ಎಷ್ಟು ಎಂಬುದನ್ನು ನೀವು ಕ್ಲಿಕ್ ಮಾಡಿ ಗೋ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಆನಂತರ ನೀವು ನಿಮ್ಮ ವೈಯಕ್ತಿಕ ದಾಖಲೆ ಮತ್ತು ನಿಮ್ಮ ಹೆಸರನ್ನು ಅದರಲ್ಲಿ ಸರಿಯಾಗಿ ಭರ್ತಿ ಮಾಡಬೇಕು.
  • ನಂತರ ಆ ಒಂದು ಅಪ್ಲಿಕೇಶನ್ ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿ 24 ಗಂಟೆ ಒಳಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುತ್ತದೆ.
ಇದನ್ನೂ ಓದಿ:  Vidyasiri Scholarship 2025: ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈ ಕೂಡಲೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.

ಈಗ ಪ್ರತಿಯೊಂದು ಹಂತಗಳನ್ನು ಪಾಲಿಸುವುದರ ಮೂಲಕ ಈಗ ನೀವು ಕೂಡ ಈ ಒಂದು ಅಪ್ಲಿಕೇಶನ್ ನ ಮೂಲಕ ಈಗ ಐದು ಲಕ್ಷದವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದಾಗಿದೆ. ಇಂಥ ಹೊಸ ಸುದ್ದಿಗಳನ್ನು ತಿಳಿದುಕೊಳ್ಳಲು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment